ರಾತ್ರಿ ಆದ್ರೆ ಕುಂದಾಪುರದ ಈ ಬೀಚ್ ನಲ್ಲಿ ಏನೆಲ್ಲಾ ನಡೆಯುತ್ತದೆ ಗೊತ್ತಾ..? ದೈರ್ಯ ಇದ್ರೆ ಮಾತ್ರ ವಿಡಿಯೋ ನೋಡಿ

ರಾತ್ರಿ ಆದ್ರೆ ಕುಂದಾಪುರದ ಈ ಬೀಚ್ ನಲ್ಲಿ ಏನೆಲ್ಲಾ ನಡೆಯುತ್ತದೆ ಗೊತ್ತಾ..?  ದೈರ್ಯ ಇದ್ರೆ ಮಾತ್ರ ವಿಡಿಯೋ ನೋಡಿ

ಇಂದಿಗೂ ನಾವು ಕೆಲವೊಂದಿಷ್ಟು ವಿಚಾರಗಳನ್ನು ನಂಬುವುದಕ್ಕೆ ಅಸಾಧ್ಯವಾಗಿವೆ. ಕೆಲವೊಂದಿಷ್ಟು ವಿಚಾರಗಳನ್ನು ನಂಬುವ ಸಾಧ್ಯತೆಯೂ ತುಂಬಾನೇ ಹೆಚ್ಚಿಗೆ ಇದೆ ಎಂದು ಹೇಳಬಹುದು. ದೇವರು ಇದ್ದಾನೆ ಎನ್ನುವುದು ಎಷ್ಟು ಸತ್ಯವೋ, ಅದೇ ರೀತಿ ದೆವ್ವಗಳು ಮತ್ತು ಪಿಶಾಚಿಗಳು ಇದ್ದಾವೆ ಎಂದು ಕೆಲವರ ವಾದ. ಅದನ್ನೇ ಹೆಚ್ಚು ನಂಬುತ್ತಾರೆ ಕೂಡ. ಆದರೆ ಹೆಚ್ಚಾಗಿ ದೆವ್ವಗಳು ಇಲ್ಲವೇ ಎಂದು ಹೇಳುವವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.. ಅದರ ಅನುಭವ ಆದವರು ಅದನ್ನು ವಿಸ್ತಾರವಾಗಿ ಹೇಳಲು ಮುಂದಾಗುತ್ತಾರೆ.. ತಮಗಾದ ಅನುಭವದ ಮೂಲಕ ಆ ಕ್ಷಣಕ್ಕೆ ಅವರಲ್ಲಿ ಭಯ ಕೂಡ ಕಾಣಿಸುವಂಥದ್ದು ಕೂಡ ಕೆಲವರಲ್ಲಿ ಕಂಡುಬರುತ್ತದೆ ಗೆಳೆಯರೇ. 

ರಾತ್ರಿ ನೀವು ಪಯಣ ಮಾಡುವಾಗ ರಸ್ತೆಗಳಲ್ಲಿ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಒಂದು ಕ್ಷಣ ನಿಮಗೆ ಭಯ ಬಂದರೆ ನೀವು ಹಿಂತಿರುಗಿ ನೋಡುವುದನ್ನೇ ಬಿಟ್ಟು ಬಿಡುತ್ತೀರಿ ಅಲ್ಲವೇ. ಇದು ಎಲ್ಲರಲ್ಲಿಯೂ ಕೂಡ ಒಂದು ಬಾರಿ ಆದರೂ ನಡೆದೆ ನಡೆದಿರುತ್ತದೆ..ರಾತ್ರಿ ಹೊತ್ತು ಬೈಕಿನಲ್ಲಿ ಒಬ್ಬಂಟಿಯಾಗಿ ಸವಾರಿ ಮಾಡುವಾಗ ಅಥವಾ ನಡೆದುಕೊಂಡು ಹೋಗುವಾಗ ಹಿಂದೆಗಡೆ ನೋಡಲು ಹೆಚ್ಚು ಜನರು ಧೈರ್ಯ ಮಾಡುವುದಿಲ್ಲ. ಆ ಕ್ಷಣಕ್ಕೆ ಏನಾದ್ರೂ ಪಯಣ ಮಾಡುವಾಗ ವೆಹಿಕಲ್ ಸಮಸ್ಯೆ ತಂದರೆ, ಆ ವೇಳೆ ಏನಾದ್ರೂ ಶಬ್ದ ಬಂದರೆ ನಿಂತಲ್ಲೇ ಸ್ಟನ್ ಆಗುತ್ತಾರೆ ಕೆಲವರು.   

ಅದೇ ರೀತಿ ಕುಂದಾಪುರದ ಮರವಂತೆ ಬೀಚ್ ಬಗ್ಗೆ  ಬಹುತೇಕ ಜನರು ಕೇಳಿರುತ್ತೀರಿ. ಹೌದು ಕುಂದಾಪುರದ ಮರವಂತೆ ಬೀಚ್ ಬಳಿ ರಾತ್ರಿ ಹೊತ್ತು ಕೆಲವೊಂದಿಷ್ಟು ಭಯಂಕರ ಘಟನೆಗಳು ನಡೆಯುತ್ತಾವಂತೆ. ಅದನ್ನು ವಿಸ್ತಾರವಾಗಿ ಹೇಳಿದ್ದು ತಿಮ್ಮಣ್ಣ ಎನ್ನುವವರು ಒಮ್ಮೆ ಯಕ್ಷಗಾನ ನೋಡಲು ತಮ್ಮ ಊರಿನಿಂದ ಬೇರೆ ಊರಿಗೆ ಹೋಗುವಾಗ ಮರವಂತೆ ಬೀಚ್ ಮೂಲಕವೇ ಆ ರಸ್ತೆ ಬದಿಯಲ್ಲಿಯೇ ಹಾದು ಹೋಗಿರುತ್ತಾರೆ ಎಂದು ಕೇಳಿ ಬಂದಿದೆ. ಅಲ್ಲಿಂದ ಮರಳಿ ಬರುವಾಗ ಆದಂತಹ ಅದೊಂದು ದಿನದ ಆ ರಾತ್ರಿಯ ಅನುಭವ ನಿಮ್ಮನ್ನು ಕೂಡ ಬೆಚ್ಚಿ ಬೀಳಿಸುತ್ತದೆ. ನಿಮ್ಮಲ್ಲಿ ಹೆಚ್ಚು ಧೈರ್ಯ ಇದ್ದರೆ ಮಾತ್ರ ಈ ವಿಡಿಯೋವನ್ನ ನೋಡಿ..ಹಾಗೆ ಇದು ನಿಜವಾ ಸುಳ್ಳ ಎಂದು ವಿಡಿಯೋ ನೋಡಿದ ಬಳಿಕ ನಿಮ್ಗೆ ಏನು ಅನ್ಸುತ್ತೆ ಆ ಅನಿಸಿಕೆಯನ್ನು ಹಂಚಿಕೊಳ್ಳಿ, ಧನ್ಯವಾದಗಳು... ( video credit : Srinath Naik )