ವಯಸ್ಸೇ ನೋಡದ ದೇಶ..! ಇಲ್ಲಿ ಎಲ್ಲ ಕುಲ್ಲಂ ಕುಲ್ಲ ವಿಡಿಯೋ ನೋಡಿ ಶಾಕ್ ಆಗ್ತೀರಾ

ವಯಸ್ಸೇ ನೋಡದ ದೇಶ..! ಇಲ್ಲಿ ಎಲ್ಲ ಕುಲ್ಲಂ ಕುಲ್ಲ ವಿಡಿಯೋ ನೋಡಿ ಶಾಕ್ ಆಗ್ತೀರಾ

ಜಗತ್ತಿನ ಅತಿ ದೊಡ್ಡ ರಾಷ್ಟ್ರದ ಬಗ್ಗೆ ಇಂದು ನಾವು ಕೆಲವೊಂದಿಷ್ಟು ಆಸಕ್ತಿಕರ ವಿಚಾರಗಳನ್ನ ಆಶ್ಚರ್ಯಕರ ಸಂಗತಿಗಳನ್ನು ಈ ಲೇಖನದ ಮೂಲಕ ಇಂದು ನಾವು ತಿಳಿದುಕೊಳ್ಳೋಣ. ಹೌದು ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕದ ಬಗ್ಗೆ ಸಾಕಷ್ಟು ಜನರಿಗೆ ಸಾಕಷ್ಟು ವಿಚಾರಗಳು ಇನ್ನೂ ಕೂಡ ಗೊತ್ತಿಲ್ಲ..ಜಗತ್ತಿನ ಅತಿ ದೊಡ್ಡ ರಾಷ್ಟ್ರದ ಹಿರಿಮೆ ಅಮೆರಿಕ ದೇಶಕ್ಕಿದೆ. ಜನಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿರುವ ಅಮೆರಿಕ ಸಾಕಷ್ಟು ವಿಚಾರಗಳಿಗೆ ತುಂಬಾನೇ ವಿಭಿನ್ನವಾಗಿ ಕಾಣಿಸುತ್ತಿರುವುದು ವಿಶೇಷ..ದೊಡ್ಡ ದೊಡ್ಡ ಸಾಫ್ಟ್ ವೇರ್ ಕಂಪನಿಗಳಾದ ಮೈಕ್ರೋಸಾಫ್ಟ್, ಆಪಲ್, ಅಮೆಜಾನ್, ಯೂಟ್ಯೂಬ್, ಫೇಸ್ ಬುಕ್, ಎಲ್ಲವೂ ಕೂಡ ಸ್ಥಾಪನೆ ಆಗಿದ್ದು ಅಮೆರಿಕದಲ್ಲಿಯೇ. ಇಲ್ಲಿಯ ಜನರು ಪ್ರತಿ ದಿನ ಒಬ್ಬ ವ್ಯಕ್ತಿ ಅದೆಷ್ಟು ಹಣ ಸಂಪಾದನೆ ಮಾಡುತ್ತಾನೆ ಗೊತ್ತಾ.? ದಿನಕ್ಕೆ 123 ಡಾಲರ್ ಅಂದರೆ 8500 ನಮ್ಮ ಇಂಡಿಯನ್ ಕರೆನ್ಸಿ ಪ್ರಕಾರ.

ಹೌದು ಪ್ರತಿದಿನ ಒಬ್ಬ ಮನುಷ್ಯ 123 ಡಾಲರ್ ಹಣವನ್ನು ಸಂಪಾದನೆ ಮಾಡಿದರೂ ಅದರಲ್ಲಿ 10% ಹಣವನ್ನು ಪ್ರತಿದಿನ ಖರ್ಚು ಮಾಡುತ್ತಾನೆ ಎಂದು ತಿಳಿದುಬಂದಿದೆ. ಅಮೆರಿಕ ದೇಶದ ಜನರು ಹೆಚ್ಚು ಫಾಸ್ಟ್ ಫುಡ್ ಗಳಿಗೆ ಹೊಂದಿಕೊಳ್ಳುತ್ತಾರೆ..ಪಿಜ್ಜಾ, ಬರ್ಗರ್ ಅಂದರೆ ಅವರಿಗೆ ತುಂಬಾನೇ ಇಷ್ಟ. ಹಾಗಾಗಿ ಹೆಚ್ಚು ಹಣವನ್ನು ಅಲ್ಲಿಯೇ ಖರ್ಚು ಮಾಡುತ್ತಾರೆ. ಅಲ್ಲಿಯ ಜನರಿಗೆ ನಾಯಿಗಳು ಅಂದರೆ ತುಂಬಾನೇ ಇಷ್ಟ. ಪಿಕ್ನಿಕ್, ದೊಡ್ಡ ದೊಡ್ಡ ಜಾಗಗಳಿಗೆ ಪ್ರವಾಸಿ ಹೋದಾಗ ಜೊತೆಗೆ ಅವರ ನಾಯಿಗಳನ್ನು ಕೂಡ ಕರೆದುಕೊಂಡು ಹೋಗುತ್ತಾರೆ. ಈ ದೇಶದಲ್ಲಿ ಒಟ್ಟು ಸಾಕು ನಾಯಿಗಳ ಸಂಖ್ಯೆ ಎಂಟು ಕೋಟಿಗೂ ಅಧಿಕ ಎಂದು ಹೇಳಲಾಗುತ್ತಿದೆ.   

ಜೊತೆಗೆ ಇಲ್ಲಿಯ ಕೆಲವೊಂದು ವಿಚಾರಗಳು ಕೂಡ ತುಂಬಾನೇ ಸದ್ದು ಮಾಡುತ್ತವೆ. ಇಲ್ಲಿಯ ಜನರು ಹೆಚ್ಚು ಅಶ್ಲೀಲವಾದ ಸಿನಿಮಾ ನೋಡಲು ಇಷ್ಟಪಡುತ್ತಾರಂತೆ, ಸುಮಾರು ನಾಲ್ಕು ಸಾವಿರದ ಇನ್ನೂರಕ್ಕೂ ಹೆಚ್ಚು ಪೋರ್ನ್ ವೆಬ್ಸೈಟ್ಗಳಿವೆಯಂತೆ. ಇದರ ಮೂಲಕವೇ ಸುಮಾರು ವರ್ಷಕ್ಕೆ 10 ಬಿಲಿಯನ್ ಡಾಲರ್ ಹಣವನ್ನು ಸಂಪಾದನೆ ಮಾಡುವುದು ಅಲ್ಲಿಯ ಒಂದು ಬಿಸಿನೆಸ್ ಎಂದು ಹೇಳುತ್ತಾರೆ. ಅಷ್ಟರಮಟ್ಟಿಗೆ ಅಲ್ಲಿಯ ಜನರು ಈ ಅಶ್ಲೀಲ ಸಿನಿಮಾಗಳನ್ನು ನೋಡುವ ಚಟವನ್ನಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ.. ಹಾಗೆ ಅಲ್ಲಿಯ ಶೈಕ್ಷಣಿಕ ವಿಚಾರಕ್ಕೆ ಬಂದರೆ ಓದುವುದರಲ್ಲಿ ತುಂಬಾ ಆಸಕ್ತಿ ಹೊಂದಿರುವ ಅಮೆರಿಕಾದ ಜನರು ಸಣ್ಣ ಮಕ್ಕಳಿಂದ ಹಿಡಿದು ಹಿರಿಯರು ಹೆಚ್ಚು ಪುಸ್ತಕಗಳನ್ನು ಓದುತ್ತಾರೆ. ಅಷ್ಟೇ ಜಾಣರು ಕೂಡ ಇರುತ್ತಾರೆ ಎಲ್ಲಾ ಜ್ಞಾನ ಇದ್ದರೂ ಕೂಡ ಅಲ್ಲಿಯ ಜನರು ಸಿಗರೇಟ್ ಮತ್ತು ಅಲ್ಕೋಹಾಲ್ ಹೆಚ್ಚು ಸೇವಿಸುತ್ತಾರಂತೆ.  ( video credit : charitre

ತಮ್ಮ ಆರೋಗ್ಯ ಹಾಳಾಗುತ್ತದೆ ಎಂದು ಗೊತ್ತಿದ್ದರೂ ಕೂಡ ಅವುಗಳಿಗೆ ದಾಸರಾಗುತ್ತಾರೆ ಎಂದು ಹೇಳಬಹುದು. ಇನ್ನು ದಾಂಪತ್ಯ ವಿಚಾರಕ್ಕೆ ಬರುವುದಾದರೆ ಅಮೆರಿಕದ ಜನರು ದಾಂಪತ್ಯ ಜೀವನದಲ್ಲಿ ಮದುವೆಗೂ ಮೊದಲೇ ಗರ್ಭಿಣಿ ಆಗುವುದು ಕೆಲವರಿಗೆ ಇಷ್ಟ ಎನ್ನಲಾಗಿದೆ  ಸುಮಾರು 40% ಹೆಣ್ಣು ಮಕ್ಕಳು ಮದುವೆಗೂ ಮುನ್ನವೇ ಗರ್ಭಿಣಿ ಆಗುತ್ತಾರೆ. ಹಾಗೆ ಅಲ್ಲಿ ಯಾವುದೇ ವಯಸ್ಸಿನ ಮಿತಿ ಇಲ್ಲ, ಸ್ನೇಹಿತರೊಟ್ಟಿಗೆ ಅವರ ಇಷ್ಟ ಬಂದಂತೆ ಅವರ ಜೊತೆ ಪ್ರಣಯ ಪ್ರಸಂಗ ಎಲ್ಲವನ್ನು ಮಾಡುತ್ತಾರೆ. ಅಲ್ಲಿ ಮದುವೆ ಆಗುವುದೇ ದೈಹಿಕ ಸಂಪರ್ಕಕ್ಕೆ ಎಂದು ತಿಳಿದುಬಂದಿದೆ. ಅದು ಅವರಿಗೆ ಬೋರಾದರೆ ತಕ್ಷಣದಲ್ಲಿಯೆ ವಿಚ್ಛೇದನ ನೀಡುತ್ತಾರಂತೆ.

ಹಾಗಾಗಿ ಗಂಟೆಗೆ 40% ಡೈವೋರ್ಸ್ ಪ್ರಕರಣ ಆಗುತ್ತವೆ ಎಂಬುದಾಗಿ ತಿಳಿದು ಬಂದಿದೆ..ಇನ್ನು ಸಾಕಷ್ಟು ವಿಚಾರಗಳು ಅಮೆರಿಕಾದ ಬಗ್ಗೆ ನೀವು ತಿಳಿದರೆ ನಿಜಕ್ಕೂ ಶಾಕ್ ಆಗುತ್ತೀರಾ. ಅಲ್ಲಿ ಪ್ರತಿ ವರ್ಷ ಯಾವ ರೀತಿಯ ಬಿರುಗಾಳಿ ಬೀಸಿ ಚಂಡಮಾರುತ ಆಗಿ ಅದೆಷ್ಟು ಸಾವಿರ ಮನೆಗಳು ನೆಲಸಮ ಆಗುತ್ತವೆ ಗೊತ್ತಾ.? ಜೊತೆಗೆ ಅಲ್ಲಿ 5000ಕ್ಕೂ ಹೆಚ್ಚು ಏರ್ಪೋರ್ಟ್ಗಳಿದ್ದು ಅದನ್ನು ಯಾಕೆ ಅಲ್ಲಿಯ ಜನ ಉಪಯೋಗ ಮಾಡುತ್ತಾರೆ ಎಲ್ಲವನ್ನು ತಿಳಿಯಲು ಈ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ನೋಡಿ ಇನ್ನಷ್ಟು ಮಾಹಿತಿಗೆ ಎಲ್ಲ ವಿಚಾರ ತಿಳಿದುಕೊಳ್ಳಿ.