ನನ್ನ ಹಾಗೂ ವಿನೋದ್ ನಡುವೆ ಒಂದು ದೊಡ್ಡ ಸೀಕ್ರೆಟ್ ಇದೆ ಎಂದ ಶಿವಣ್ಣ! ಆ ಸೀಕ್ರೆಟ್ ಏನು ಗೊತ್ತಾ?

ನನ್ನ ಹಾಗೂ ವಿನೋದ್ ನಡುವೆ ಒಂದು ದೊಡ್ಡ ಸೀಕ್ರೆಟ್ ಇದೆ ಎಂದ ಶಿವಣ್ಣ! ಆ ಸೀಕ್ರೆಟ್ ಏನು ಗೊತ್ತಾ?

ಇನ್ನೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ವಿಚಾರ ಎಂದರೆ ಅದು ನಮ್ಮ ಲೀಲಾವತಿ ಅಮ್ಮನವರ ಆರೋಗ್ಯದ ಬಗ್ಗೆ. ಇನ್ನೂ ಲೀಲಾವತಿ ಅಮ್ಮ ಅವರು ಸಾಮಾನ್ಯವಾಗಿ ವಯೋ ವೃದ್ದರ ಕಾಯಿಲೆ ಇಂದ ಬಳಲುತ್ತಿದ್ದಾರೆ. ಇನ್ನು ಈಗಾಗಲೇ ಸಾಕಷ್ಟು ಚಿಕತ್ಸೆ ಕೊಡ ನೀಡುತ್ತಾ ಬಂದಿದ್ದರು ಕೊಡ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಎಂದ್ರೆ ಅವರಿಗೆ ಹೆಚ್ಚಿನ ಮುಪ್ಪು ಆಗಿರುವ ಸಂಧರ್ಭದಲ್ಲಿ ಹೆಚ್ಚಿನ ಡೋಸ್ ಮಾತ್ರೆ ಹಾಗೂ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗಿಲ್ಲ. ಹಾಗಾಗಿ ಈಗ ಆಸ್ಪತ್ರೆಯಿಂದ ಮನೆಗೆ ಕರೆ ತಂದು ಮನೆಯಲ್ಲಿ ಚಿಕಿತ್ಸೆ ನೀಡುತ್ತಾ ಆರೈಕೆ ಮಾಡುತ್ತಾ ಬರುತ್ತಿದ್ದಾರೆ.

ಇನ್ನೂ ಈಗ ಲೀಲಾವತಿ ಅವರು ತಮ್ಮ ನಾಗರಬಾವಿ ಅಲ್ಲಿರುವ ತೋಟದ ಮನೆಯಲ್ಲಿ ತಮ್ಮ ಮಗ ವಿನೋದ್ ರಾಜ್ ಕುಮಾರ್ ಅವರೊಟ್ಟಿಗೆ ವಾಸ ಮಾಡುತ್ತಾ ಇದ್ದಾರೆ.   ಈಗ ಅವರ ಸಂಪೂರ್ಣ ಲಾಲನೆ ಪಾಲನೆಯನ್ನ ವಿನೋದ್ ರಾಜ್ ಅವರೇ ನೋಡಿಕೊಳ್ಳುತ್ತಿದ್ದಾರೆ. ಈಗ ಅಮ್ಮನ ಹೆಸರಿನಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡಿರುವ ವಿನೋದ್ ರಾಜ್ ಅವರು ಆದಷ್ಟು ಬೇಗ ಅವರ ಉದ್ಘಾಟನೆ ಸಮಾರಂಭವನ್ನು ಕೊಡ ಏರ್ಪಾಟು ಮಾಡಿಕೊಂಡಿದ್ದಾರೆ. ಆದರೆ ಅಮ್ಮ ಹೆಸರಿನಲ್ಲಿ ಕಟ್ಟಿಸಿರುವ  ಉದ್ಘಾಟನೆ ಸಮಾರಂಭಕ್ಕೆ ಅಮ್ಮನ ಅನಾರೋಗ್ಯದ ಕಾರಣದಿಂದ ಅವರು ಬರಲು ಸಾಧ್ಯವಾಗಿಲ್ಲ ಎಂದು ಕೊಡ ತಿಳಿಸಿದ್ದಾರೆ. ಇದೀಗ ಲೀಲಾವತಿಯನ್ನ ನೋಡಿಕೊಂಡು ಅವರ ಆರೋಗ್ಯ ವಿಚಾರಿಸಿಕೊಂಡು ಹೋಗಲು ಸ್ಯಾಂಡಲ್ ವುಡ್ ಕಲಾವಿದರು ಕೊಡ ಭೇಟಿ ಕೊಡುತ್ತಾ ಬಂದಿದ್ದಾರೆ. 

ಇನ್ನೂ ಕಳೆದ ತಿಂಗಳ ಆರಂಭದಲ್ಲಿ ನಟ ಅರ್ಜುನ ಸರ್ಜಾ ಅವರು ಕೊಡ ಭೇಟಿ ನೀಡಿ ಅವರನ್ನು ವಿಚಾರಿಸಿಕೊಂಡು ಹೋದರು. ಆ ನಂತರ ನಮ್ಮ ಸ್ಯಾಂಡಲ್ ವುಡ್ ನ ಡಿ ಬಾಸ್ ಕೊಡ ಲೀಲಾವತಿ ಅಮ್ಮ ಅವರ ಆರೋಗ್ಯದ ಬಗ್ಗೆ ಭೇಟಿ ನೀಡಿ ಮಾತನಾಡಿಸಿಕೊಂಡು ಹೋದರು. ಈಗ ನಮ್ಮ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಅವರ ಪತ್ನಿ ಗೀತಾ ಅವರು ಭೇಟಿ ನೀಡಿ ಲೀಲಾವತಿ ಅವರ ಆರೋಗ್ಯದ ಬಗ್ಗೆ ಅಪ್ಡೇಟ್ ಪಡೆದುಕೊಂಡು ಆದಷ್ಟು ಬೇಗ ಲೀಲಾವತಿ ಅಮ್ಮ ಅವರು ಗುಣ ಮುಖ ಕಾಣಲಿ ಎಂದು ಹಾರೈಸಿ ಹೋಗಿದ್ದಾರೆ. ಇನ್ನೂ ನಾವು ಕೊಡ ಸ್ಯಾಂಡಲ್ ವುಡ್ ನ ದೊಡ್ಡ ನಟಿ ಎಂದು ಗುರುತಿಸಿಕೊಂಡಿದ್ದ ನಟಿ ಲೀಲಾವತಿ ಅಮ್ಮ ಆದಷ್ಟು ಬೇಗ ಗುಣ ಮುಖ ಕಾಣಲಿ ಎಂದು ನಾವೆಲ್ಲರೂ ಆಶಿಸೋಣ.

( video credit : Kannada Taja Suddi )