ಒಂಟಿಯಾಗಿ ಮಲಗಿದ್ದ ಮಹಿಳೆಯ ಮನೇಲಿ ಗುಜರಿ ವ್ಯಾಪಾರಿ..! ನಂತರ ಮಾಡಿದ್ದು ನೋಡಿದ್ರೆ ಶಾಕ್ ಆಗುತ್ತೆ
ಹೌದು ಜೀವನದಲ್ಲಿ ನಾವು ಪ್ರಾಮಾಣಿಕತೆಯಿಂದ ಎಷ್ಟು ದಿವಸ ಇರುತ್ತೇವೆಯೋ, ಆ ದೇವರು ಅದನ್ನು ನಮಗೆ ಹಿಂದಿರುಗಿಸಿ ಕೊಡುತ್ತಾನೆ ಎಂಬುದು ನಿಜಕ್ಕೂ ನಂಬುವ ವಿಚಾರ. ಜೀವನದಲ್ಲಿ ಪ್ರಾಮಾಣಿಕತೆಯಿಂದ ಇದ್ದರೆ ಒಂದಲ್ಲ ಒಂದು ದಿನ ನಾವು ಪುಣ್ಯದ ಕೆಲಸಗಳ ಮಾಡಿದ್ದೆ ಆದ್ರೆ, ನಮಗೆ ಅದು ಬೇರೆ ವ್ಯಕ್ತಿಗಳಿಂದಲೆ ಆಗಲಿ, ಅಥವಾ ಬೇರೆ ಸಂದರ್ಭದಲ್ಲಿಯು ಆಗಲಿ, ನಮಗೆ ಕಷ್ಟ ಇರುವ ಸಂದರ್ಭದಲ್ಲಿ ನಮಗೆ ಒಳ್ಳೆಯದು ಆಗಿಯೇ ಆಗುತ್ತದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಮೂಲಕ ಈ ವಿಡಿಯೋ ದೊರಕಿದೆ.
ಹೌದು ತಂಜಾವೂರಿನ ಗಣೇಶ್ ಮತ್ತು ಸುಶೀಲಾ ದಂಪತಿ ಒಂದು ಪುಟ್ಟ ಸಂಸಾರವನ್ನು ಹೊಂದಿರುತ್ತಾರೆ. ಗಣೇಶ್ ತುಂಬಾ ಒಳ್ಳೆಯವ ಆಗಿರುತ್ತಾನೆ. ಒಂದು ಗಂಡು ಮಗು, ಒಂದು ಹೆಣ್ಣು ಮಗು, ಮುದ್ದಾದ ಸಂಸಾರ ಗಣೇಶನಿಗೆ ಇದ್ದು, ಹೆಂಡತಿ ಮನೆಯಲಿ ಕೆಲಸ ಮಾಡಿಕೊಂಡು ಇರುತ್ತಾಳೆ. ಒಂದು ಕಂಪನಿಯಲ್ಲಿ ಗಣೇಶ್ ಕೆಲಸ ಮಾಡುತ್ತಿರುತ್ತಾನೆ. ಆದರೆ ಗಣೇಶ್ ತುಂಬಾನೇ ಜಿಪುಣ ಎನ್ನಬಹುದು. ತನಗೆ ಹೆಚ್ಚು ಹಣ ಖರ್ಚು ಮಾಡಲು ಇಷ್ಟ ಇರುವುದೆ ಇಲ್ಲ. ಹಾಗಾಗಿ ನಿಯಮಿತವಾಗಿ ಹಣವನ್ನು ಉಪಯೋಗ ಮಾಡುತ್ತ ಸಂಸಾರ ಸಾಗಿಸುತ್ತಿರುತ್ತಾನೆ.
ಆದರೆ ಈತನ ಹೆಂಡತಿ ಸುಶೀಲ ಹಾಗಲ್ಲ ಮನಬಂದಂತೆ ಹಣವನ್ನು ಖರ್ಚು ಮಾಡುತ್ತಲೆ ಇರುತ್ತಾಳೆ. ಹಾಗಾಗಿ ಈಕೆಯ ಮಿತಿಮೀರಿದ ವರ್ತನೆಯಿಂದ ಹಣದಲ್ಲಿ ಹಿಡಿತ ಈಕೆಗೆ ಇಲ್ಲವಲ್ಲ ಎಂದು ತಂಜಾವೂರಿನ ಗಣೇಶ್ ತಾನು ದುಡಿದ ತಿಂಗಳ ಸಂಬಳವನ್ನು ಒಂದು ಬಾರಿ ಮನೆಯಲ್ಲಿ ಮಕ್ಕಳ ಬುಕ್ಕಿನಲಿ ಮುಚ್ಚಿಡುತ್ತಾನೆ. ಒಂದು ದಿನ ಹೀಗೆ ಬುಕ್ ಪೇಪರ್ ಖರೀದಿಗೆ ಗುಜರಿ ವ್ಯಾಪಾರಿ ಬರುತ್ತಾನೆ. ಮನೆಯಲಿ ಗಂಡ ಕೆಲಸಕ್ಕೆ ಹೋದ ಮೇಲೆ ಮನೆಯ ಎಲ್ಲಾ ಕೆಲಸ ಮಾಡಿಕೊಂಡು, ಒಬ್ಬಳೇ ಸುಶೀಲ ಮಲಗುತ್ತಾಳೆ. ಆಗ ಗುಜರಿ ವ್ಯಾಪಾರಿಯ ದ್ವನಿ ಕೇಳಿ ಸುಶೀಲ ಆತನ ಮನೆಗೆ ಕರೆದು ಮಾಡಿದ್ದೇನು ಗೊತ್ತಾ..? ನಂತರ ಅಲ್ಲಿ ತನ್ನ ಕೆಲಸ ಮುಗಿಸಿಕೊಂಡು ಅಲ್ಲಿಂದ ಗುಜರಿ ವ್ಯಾಪಾರಿ ಹೋಗಿದ್ದು ಮರಳಿ ಮಾರನೇ ದಿನ ಅಲ್ಲಿಗೆ ಬಂದಿದ್ದು ಯಾಕೆ , ನಂತರ ಸುಶೀಲ ಮಾಡಿದ ಕೆಲಸಕ್ಕೆ ಗಂಡ ಯಾಕೆ ಜಗಳ ಆಡಿದ, ಮರುದಿನ ಆಗಿದ್ದೆ ಬೇರೆ, ಈ ವಿಡಿಯೋ ನೋಡಿ.. ( video credit : SANDALWOOD REVIEWS )