ಸ್ಕೂಲ್ ಬಂಕ್ ಮಾಡಿದ ಈ ಹುಡುಗಿ ಪೊದೆಯಲ್ಲಿ ಎಂಥಾ ಕೆಲಸ ಮಾಡುತ್ತಿದ್ದಳು ನೋಡಿ..!

ಸ್ಕೂಲ್ ಬಂಕ್ ಮಾಡಿದ ಈ ಹುಡುಗಿ ಪೊದೆಯಲ್ಲಿ ಎಂಥಾ ಕೆಲಸ ಮಾಡುತ್ತಿದ್ದಳು ನೋಡಿ..!

ಸಮಾಜದಲ್ಲಿ ನಾವು ಒಳ್ಳೆಯವರನ್ನು ಹುಡುಕುವುದು ಇಂದಿನ ದಿನಕ್ಕೆ ತುಂಬಾನೇ ಕಷ್ಟ..ಈಗ ಒಳ್ಳೆಯವರು ಸಿಗುವುದು ಕೂಡ ಕಷ್ಟ ಆಗಿದೆ. ಹೌದು ಈ ಮದುವೆ ಹಂತಕ್ಕೆ ಬಂದರೆ ಒಳ್ಳೆಯವರು ಯಾರು, ಕೆಟ್ಟವರು ಯಾರು, ಯಾವ ರೀತಿ ಮನುಷ್ಯತ್ವ ಹೊಂದಿದ್ದಾರೆ, ಯಾವ ರೀತಿ ಅವರು ಒಳ್ಳೆಯತನದಿಂದ ಈ ಜೀವನ ಮಾಡುತ್ತಿದ್ದಾರೆ ಎನ್ನುವುದನ್ನು ಕಂಡುಹಿಡಿಯುವುದು ಎಲ್ಲರಿಗೂ ಸಹ ತುಂಬಾನೇ ಕಠಿಣವಾಗಿದೆ.. ಹೌದು ಒಳ್ಳೆಯವರು ಸ್ವಲ್ಪವೇ ಸ್ವಲ್ಪ ಜನ ಇದ್ದಾರೆ..ಕೆಟ್ಟವರು ಗಲ್ಲಿ ಗಲ್ಲಿಗೂ ಕೂಡ ಸಿಗುತ್ತಾರೆ.

ಈ ನಂಬಿಕೆ ಎನ್ನುವುದು ಪ್ರೀತಿ ವಿಚಾರದಲ್ಲಿ, ಕೆಲವರ ಸಂಬಂಧಿತವಾಗಿ ತುಂಬಾನೇ ದೂರ ಉಳಿದಿದೆ. ಪ್ರೀತಿ ಸಿಕ್ಕ ಬಳಿಕ ನಂಬಿಕೆ ಉಳಿಸಿಕೊಳ್ಳುವಲ್ಲಿ ಕೆಲವರು ವಿಫಲ ಆಗುತ್ತಾರೆ. ಇನ್ನು ಕೆಲವರು ಪ್ರೀತಿ ಸಿಕ್ಕ ನಂತರ ಅವರ ನಂಬಿಕೆಯನ್ನು ದುಪ್ಪಟ್ಟು ಮಾಡಿಕೊಳ್ಳುತ್ತಾರೆ. ಪ್ರೀತಿ ಮಾಡಿ ಮದುವೆಯಾಗಿ ಸಕತ್ ಒಳ್ಳೆ ಜೀವನ ಮಾಡುವಾಗ ಎಂದಿಗೂ ಕೂಡ ನಿಮ್ಮ ಸಂಗಾತಿಗೆ ಆಗಲಿ ಅಥವಾ ನಿಮ್ಮ ಪ್ರಿಯಕರನಿಗೆ ಆಗಲಿ, ನೀವೂ ಮೋಸವನ್ನು ಮಾಡಬೇಡಿ. ಅದು ದೇವರು ಮೆಚ್ಚುವ ಕೆಲಸ ಅಲ್ಲ. ಒಂದಲ್ಲ ಒಂದು ದಿನ ಆ ತಪ್ಪಿಗೆ ನೀವು ಬೆಲೆ ತರಬೇಕಾಗುತ್ತದೆ..  

ನಾವು ಇಂದಿನ ಈ ಲೇಖನದಲ್ಲಿ ಕೆಲವು ಫನ್ನಿಯಷ್ಟ್ ಮತ್ತು ವಿಚಿತ್ರ ಮೋಸದ ಆಟದ ಬಲೆಗಳ ವಿಡಿಯೋ ತುಣುಕುಗಳನ್ನ ನೋಡಲಿದ್ದೇವೆ..ಮೊದಲಿಗೆ ನಮ್ಮ ಸಮಾಜದಲ್ಲಿ ಸಾಕಷ್ಟು ವಿವಿಧ ದಂಧೆಗಳಿವೆ..ಹಣ್ಣು ಮಾರಾಟ, ಕೋಳಿ ಮಾರಾಟ, ಹೀಗೆ ಪ್ರತಿಯೊಂದು ಹಂತದಲ್ಲೂ ಕೂಡ ಸಾಕಷ್ಟು ಜನರು ಮುಗ್ಧ ಜನರಿಗೆ ಮೋಸ ಮಾಡುತ್ತಲೇ ಬರುತ್ತಿದ್ದಾರೆ.. ಮಾವಿನ ಹಣ್ಣು ಮಾರಾಟ ಮಾಡುವ ಈ ಒಂದು ದೃಶ್ಯವನ್ನು ನೀವೇ ಇಲ್ಲಿ ನೋಡಿ. ಆತ ಹೇಗೆ ಜನರಿಗೆ ಮೋಸ ಮಾಡುತ್ತಾನೆ ಎಂದು ತಿಳಿದುಕೊಳ್ಳಿ. ನಂತರ ಎಕ್ಸಾಮ್ ಹಾಲ್ನಲ್ಲಿ ಚಿಟ್ಟಿ ತಂದು ಸಿಕ್ಕಿಹಾಕಿಕೊಂಡ ಹುಡುಗಿ ಅವಸ್ತೆ ನೋಡಿ. ಆಕೆ ಯಾವ ರೀತಿ ಸಿಕ್ಕಿಹಾಕಿಕೊಳ್ಳುತ್ತಾಳೆ ಎಂದು ತಿಳಿಯಿರಿ.

ಮಿಲಿಟರಿಗೆ ಕೆಲಸಕ್ಕೆಂದು ಹೋಗಿ ಬಂದ ಹುಡುಗ, ತನ್ನ ಹೆಂಡತಿಯನ್ನು ಪ್ರೀತಿಯಿಂದ ನೋಡಬೇಕು, ಆಕೆಗೆ ಸರ್ಪ್ರೈಸ್ ನೀಡಬೇಕು ಎಂದು ಅಂದುಕೊಂಡಿರುತ್ತಾನೆ. ಆಗ ಮನೆಯ ಬಾಗಿಲ ಬಡಿದು ಹೆಂಡ್ತಿಗೆ ಕಾಣದ ಹಾಗೆ ಅಲ್ಲೇ ಅಡಗಿ ಕೊಂಡಿರುತ್ತಾನೆ..ಆಗ ಆತನ ಹೆಂಡತಿ ಅದೆಂತಹ ಶಾಕ್ ಗಂಡನಿಗೆ ಕೊಡುತ್ತಾಳೆ ಗೊತ್ತಾ ಈ ವಿಡಿಯೋ ನೋಡಿ..ಸ್ಕೂಲ್ಗೆ ವಿದ್ಯಾಭ್ಯಾಸಕ್ಕೆ ಮರಳಿದ ಒಂದು ಹುಡುಗಿ ಪೊದೆಯಲ್ಲಿ ಹುಡುಗನ ಜೊತೆ ಸಿಕ್ಕಿಹಾಕಿಕೊಳ್ಳುವ ಈ ದೃಶ್ಯದ ಬಗ್ಗೆ ನಿಮ್ಮ ಅನಿಸಿಕೆ ಏನು ತಿಳಿಸಿ..ಹುಡುಗಿಗೆ ತಂದೆ ತಾಯಿಗೆ ಇದನ್ನು ತೋರಿಸಬೇಕೆಂದರೆ, ಪೊದೆಯಲ್ಲಿ ಸಿಕ್ಕಿ ಹಾಕಿಕೊಂಡ ಈ ಹುಡುಗಿ ಹೇಳುವ ಉತ್ತರ ನಿಜಕ್ಕೂ ಎಲ್ಲರಿಗೂ ಶಾಕ್ ಆಗುತ್ತದೆ.

ಅಸಲಿಗೆ ಏನೆಲ್ಲಾ ಹೇಳಿದರು ಗೊತ್ತ. ಈ ವಿಡಿಯೋ ನೋಡಿ. ಈ ರೀತಿ ತಪ್ಪು ಮಾಡಿ ಸಿಕ್ಕಿಹಾಕಿಕೊಳ್ಳುವವರ ಸಂಖ್ಯೆ ಈಗೀಗ ಹೆಚ್ಚಾಗುತ್ತಿದೆ..ಇವರ ಬಗ್ಗೆ ನೀವು ಏನು ಹೇಳುತ್ತೀರಿ ಕಾಮೆಂಟ್ ಮಾಡಿ, ಮಾಹಿತಿ ಶೇರ್ ಮಾಡಿ,  ಧನ್ಯವಾದಗಳು.. ( video credit : Vismaya Vani )