ಚಾರ್ಲಿ ನಟಿ ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡ್ತಿದ್ದಾರೆ ಸಂಗೀತಾ ಶೃಂಗೇರಿ..! ವಿಡಿಯೋ ಈಗ ವೈರಲ್

ಚಾರ್ಲಿ ನಟಿ  ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡ್ತಿದ್ದಾರೆ ಸಂಗೀತಾ ಶೃಂಗೇರಿ..! ವಿಡಿಯೋ ಈಗ ವೈರಲ್

ಸಂಗೀತಾ ಶೃಂಗೇರಿ ನಟಿ ಭಾರತೀಯ ಆಗಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಅವರು ಪ್ರಾಥಮಿಕವಾಗಿ ಕನ್ಡ ಭಾಷೆಯಲ್ಲಿ ಕೆಲಸ ಮಾಡುತ್ತಾರೆ. ಕನ್ನಡ ದೈನಿಕ ಸೋಪ್ ಹರ ಹರ ಮಹಾದೇವದಲ್ಲಿ ಅವರ ಪಾತ್ರಕ್ಕಾಗಿ ಅವರು ಸತಿ/ಪಾರ್ವತಿ ಎಂದು ಜನಪ್ರಿಯರಾಗಿದ್ದಾರೆ.  ಅವರು 2014 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಟಾಪ್ 10 ರಲ್ಲಿ ಸ್ಥಾನ ಪಡೆದವರು ಇದೆ ನಟಿ ಸಂಗೀತಾ ಶೃಂಗೇರಿ, ಮತ್ತು ವಿಶ್ವ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿಯೂ ಸಹ ರನ್ನರ್ ಅಪ್ ಆಗಿದ್ದರು...

ತ್ರಿಬಲ್ ಸೆವೆನ್ ಚಾರ್ಲಿ ಮತ್ತು ಪಂಪ ಜೊತೆಗೆ ಲಕ್ಕಿ ಮ್ಯಾನ್ ಸಿನಿಮಾದಲ್ಲಿಯೂ ಕೂಡ ಸಂಗೀತಾ ಶೃಂಗೇರಿ ಅವರು ಭರ್ಜರಿಯಾಗಿ ಅಭಿನಯ ಮಾಡಿ, ಅಭಿಮಾನಿ ಬಳಗ ಸಹ ಗಿಟ್ಟಿಸಿಕೊಂಡಿದ್ದಾರೆ. ಹಾಗೆ ಮುಂಬರುವ ಅವರ ಮಾರಿ ಗೋಲ್ಡ್ ಸಿನಿಮಾ ಸಹ ಹೆಚ್ಚು ಹೈಪ್ ಕ್ರಿಯೇಟ್ ಮಾಡಿದೆ ಎನ್ನಬಹುದು. ನಟಿ ಶೃಂಗೇರಿ ಅವರು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಇರುವ ನಟಿಯಾಗಿದ್ದಾರೆ. ಅಭಿಮಾನಿಗಳ ಜೊತೆ ಕೆಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.   

ಹೌದು ಅವರು ದಿನನಿತ್ಯ ಏನು ಮಾಡುತ್ತಾರೆ, ಅವರ ದೈನಂದಿಕ ಚಟುವಟಿಕೆಗಳು, ಹಾಗೆ ಅವರ ಕೆಲಸಗಳು ಹೇಗಿರುತ್ತವೆ ಎಂಬುದಾಗಿ ತಿಳಿಸಿ ಕೊಡುತ್ತಿದ್ದಾರೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೆಚ್ಚು ಆಕ್ಟಿವ್ ಇರುವ ಸಂಗೀತಾ ಶೃಂಗೇರಿ ಅವರು ಇತ್ತೀಚಿಗೆ ಹೆಚ್ಚು ವರ್ಕೌಟ್ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ. ಜಿಮ್ ನಲ್ಲಿ ಬೆವರು ಹರಿಸುತ್ತಾ ನಟಿ ಶೃಂಗೇರಿ ಅವರು ಯಾವ ರೀತಿ ಕಾಣಿಸುತ್ತಿದ್ದಾರೆ ಗೊತ್ತಾ ಅವರ ಅಭಿಮಾನಿ ಬಳಗದವರು ಈ ವಿಡಿಯೋ ನೋಡಿ ಹೇಳಿದ್ದೇನು ಗೊತ್ತಾ..? ಇಲ್ಲಿದೆ ನೋಡಿ ಸಂಗೀತ ಅವರ ವರ್ಕ್ ಔಟ್ ವಿಡಿಯೋ, ಹಾಗೆ ನೀವು ಕೂಡ ಇವರ ಎಲ್ಲಾ ಸಿನಿಮಾಗಳನ್ನು ಇಷ್ಟಪಡುತ್ತಿದ್ದರೆ ಅವರ ೭೭೭ ಚಾರ್ಲಿ ಸಿನಿಮಾದ ಅಭಿನಯ ನಿಮಗೆ ಹೇಗೆ ಅನ್ನಿಸಿತ್ತು ಎಂದು ತಪ್ಪದೆ ಕಮೆಂಟ್ ಮಾಡಿ. ಹಾಗೆ ಈ ಮಾಹಿತಿಗೊಂದು ತಪ್ಪದೆ ಲೈಕ್ ನೀಡಿ, ಜೊತೆಗೆ ಮಾಹಿತಿಯ ಶೇರ್ ಮಾಡಿ, ವಿಡಿಯೋ ಕೂಡ ಶೇರ್ ಮಾಡಬಹುದು, ಧನ್ಯವಾದಗಳು. ( video credit :kfi news )