ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಸ್ನೇಹಿತೆಯಿಂದಲೆ ಬರ್ಬರವಾಗಿ ಹತ್ಯೆಯಾದ ನಂದಿನಿ! ಈ ಸ್ಟೋರಿ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್ ?

ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಸ್ನೇಹಿತೆಯಿಂದಲೆ ಬರ್ಬರವಾಗಿ ಹತ್ಯೆಯಾದ ನಂದಿನಿ! ಈ ಸ್ಟೋರಿ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್ ?

ಇಂದಿನ ನಮ್ಮ ಲೇಖನದಲ್ಲಿ ತನ್ನ ಸ್ನೇಹಿತನದಿಂದಲೇ ಬರ್ಬರವಾಗಿ ಹತ್ಯ ಆದ ಹುಡುಗಿಯ ಕಥೆಯನ್ನು ಹೇಳಲು. ಇನ್ನೂ ಈ ಕಥೆ ನಡೆದದ್ದು ತಮಿಳುನಾಡಿನ ಹಳ್ಳಿಯಲ್ಲಿ. ಇಲ್ಲಿ ಇಬ್ಬರು ಬಾಲ್ಯ ಸ್ನೇಹಿತರೆಯರು ಆಗಿದ್ದವರು ದಿನ ಕಳೆಯುತ್ತಿದ್ದಂತೆ ತನ್ನ ಸ್ನೇಹಿತೇಯಿಂದಲೇ ಬರ್ಬರವಾಗಿ ಹತ್ಯೆ ಆದ ಯುವತಿಯಾದ ನಂದಿನಿಯ ಬಗ್ಗೆ ಹೇಳಲು ಬಂದಿದ್ದೇವೆ. ಇನ್ನೂ ಈ ಘಟನೆ ನಡೆದದ್ದು ಕಳೆದ ವರ್ಷ ಡಿಸೆಂಬರ್ ನ 23ರಂದು ಅಂದು ನಂದಿನಿಯ ಹುಟ್ಟು ಹಬ್ಬವಾಗಿತ್ತು. ಇನ್ನೂ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡುವ ಸಲುವಾಗಿ ಭೇಟಿ ಆದಾಗ ತನ್ನ ಹಳೆಯ ಘಟನೆಗೆ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ ಎಂದು ಸ್ವತಃ ಕೊಲೆಗಾರ ಒಪ್ಪಿಕೊಂಡಿದ್ದಾರೆ.

ತಮಿಳುನಾಡಿನ ಮಧುರೈ ನ ಬಾಲಕಿಯರ ಶಾಲೆಯಲ್ಲಿ ನಂದಿನಿ ಹಾಗೂ ಪಂಡಿ ಮಹೇಶ್ವರಿ ಒಟ್ಟಾಗಿ ಓದುತ್ತಾ ಇರುತ್ತಾರೆ. ಇನ್ನೂ ಇವರು ಒಂದನೇ ತರಗತಿಯಿಂದ 12ನೆಯ ತರಗತಿಯ ವರೆಗೂ ಒಟ್ಟಾಗಿ ಮೂವರು ಸ್ನೇಹಿತಯರೇ ವ್ಯಾಸಂಗ ಮಾಡುತ್ತಾ ಇರುತ್ತಾರೆ. ಆಗ ಪಂಡಿ ಮಹೇಶ್ವರಿ ತನ್ನಲ್ಲಿ ಆಗುತ್ತಿರುವ ಲಿಂಗ ಬದಲಾವಣೆಯ ಬಗ್ಗೆ ತನ್ನ ಸ್ನೇಹಿತೆಯರಲ್ಲಿ ಹೇಳಿಕೊಂಡಾಗ ಒಬ್ಬ ಸ್ನೇಹಿತೆ ದೂರ ಆದರೂ ಕೊಡ ನಂದಿನಿ ಅವರ ಸ್ನೇಹಕ್ಕೆ ಬೆಲೆ ಕೊಟ್ಟು ಅವಳ ಬಳಿ ಉಳಿಯಲು ನಿರ್ಧಾರ ಮಾಡುತ್ತಾರೆ. ಇನ್ನೂ ತನ್ನ ಮನೆಯುವರಿಂದಲೇ ದೂರ ಆದ ಪಂಡಿ ಮಹೇಶ್ವರಿ ಎಲ್ಲಾ ಪ್ರೀತಿ ಹಾಗೂ ಕಷ್ಟ ದುಃಖಗಳನ್ನು ಈ ನಂದಿನಿಯ ಜೊತೆಗೆ ಹಂಚಿಕೊಳ್ಳುತ್ತಾ ಬರುತ್ತಾರೆ. ಇನ್ನೂ ಒಟ್ಟಾಗಿ ಓದಿ ತಮಿಳುನಾಡಿನಲ್ಲಿ IT ಕಂಪನಿಯಲ್ಲಿ ಕೆಲಸಕ್ಕೂ ಕೊಡ ಸೇರ್ಪಡೆ ಆಗುತ್ತಾರೇ.  

ತಾನು ದುಡಿದ ದುಡ್ಡಿನಲ್ಲಿ ಪಂಡಿ ಮಹೇಶ್ವರಿ ಲಿಂಗ ಬದಲಾವಣೆಯ ಅಪರೇಷನ್ ಮಾಡಿಸಿಕೊಂಡು ಸಂಪೂರ್ಣ ಹುಡುಗ ಆಗಿ ಕೊಡ ಬದಲಾಗುತ್ತಾರೆ. ಇನ್ನೂ ಆಗಲು ಕೊಡ ಯಾವ ಮುಜುಗರ ಇಲ್ಲದೆ ನಂದಿನಿ ಅವರಿಗೆ ಸಪೋರ್ಟ್ ಮಾಡುತ್ತಾ ಬರುತ್ತಾಳೆ. ಆದ್ರೆ ಸಂಪೂರ್ಣವಾಗಿ ಬದಲಾವಣೆ ಆಗಿ ವೆಟ್ರಿ ಮಲೈ ನಂದಿನಿಯನ್ನು ಪ್ರೀತಿಸುತ್ತಾ ಹೋಗುತ್ತಾನೆ. ಒಂದು ದಿನ ತನ್ನ ಪ್ರೀತಿ ನಿವೇದನೆ ಮಾಡಿದಾಗ ನಂದಿನಿ ತನ್ನ ನಿಷ್ಕಲ್ಮಶ ಸ್ನೇಹ ಮಾತ್ರ ಎಂದು ಉತ್ತರ ನೀಡಿ ಹೊರಟುಬಿಡುತ್ತಾಳೆ. ಹೀಗೆ ಮಾತು ಬಿಟ್ಟ ಇವರು ಒಂದು ದಿನ ನಂದಿನಿಗೆ ಕರೆ ಮಾಡಿ ಕ್ಷಮೆ ಕೇಳಿ ತನ್ನ ಹುಟ್ಟುಹಬ್ಬಕ್ಕೆ ಸಿಗುವುದಾಗಿ ತಿಳಿಸುತ್ತಾನೆ. ಅವನ ಮಾತಿನಲ್ಲಿ ನಂಬಿಕೆ ಇಟ್ಟು ಸ್ನೇಹಕ್ಕೆ ಬೆಲೆ ಕೊಟ್ಟು ಹೋದಾಗ ನಂದಿನಿಯನ್ನು ಯಾರು ಇಲ್ಲದ ಜಾಗದಲ್ಲಿ ಸೀಮೆಎಣ್ಣೆ ಹಾಕಿ ಸುಟ್ಟು ಆ ಜಾಗದಿಂದ ಓಡಿ ಹೋಗುತ್ತಾನೇ. ಇನ್ನೂ ಬೆಂಕಿಯನ್ನು ಗಮನಿಸಿ ಅಲ್ಲಿಗೆ ಬಂದ ಜನರು ತಕ್ಷಣವೇ  ಆಸ್ಪತ್ರೆಗೆ ಕರೆ ತಂದು ಪೊಲೀಸರಿಗೆ ದೂರನ್ನು ಕೊಡ ನೀಡುತ್ತಾರೆ. ಆಗ ನಂದಿನಿ ಕೊಟ್ಟ ಹೇಳಿಕೆಯ ಮೇರೆಗೆ ಈತನನ್ನು ಕೊಡ ಅರೆಸ್ಟ್ ಮಾಡಲಾಗುತ್ತದೆ. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿ ಆಗದೆ ನಂದಿನಿ ಇಹಲೋಕ ತ್ಯಜಿಸಿದ್ದಾರೆ.

( video credit : KANNADA TECH FOR YOU )