40 ಸಾವಿರ ಕೋಟಿ ಆಸ್ತಿಯನ್ನು ತ್ಯಾಗ ಮಾಡಿ ಸನ್ಯಾಸಿ ಆಗಿ ಭಿಕ್ಷೆ ಬೇಡುವ ಈತ ಯಾರು ಗೊತ್ತಾ?

40 ಸಾವಿರ ಕೋಟಿ ಆಸ್ತಿಯನ್ನು ತ್ಯಾಗ ಮಾಡಿ ಸನ್ಯಾಸಿ ಆಗಿ ಭಿಕ್ಷೆ ಬೇಡುವ ಈತ ಯಾರು ಗೊತ್ತಾ?

ನಮ್ಮ ಜಗತ್ತಿನಲ್ಲಿ ಬೇಡುವುದಕ್ಕೆ ಹಲವಾರು ಹೆಸರುಗಳು ಇದೆ ಹಾಗೂ ರೀತಿಯೂ ಕೊಡ ಇದೆ ಎಂದು ಹೇಳಬಹುದು. ಇನ್ನೂ ಅದನ್ನು ಸುಲಭ ಪದದಲ್ಲಿ ಹೇಳುತ್ತೇವೆ ಎಂದ್ರೆ ಭಿಕ್ಷೆ ಎಂದು ಹೇಳಬಹುದು. ಭಿಕ್ಷೆ ಎಂದರೆ ಬಡವರು ಅಥವಾ ಅನಾಧಿಕಾರಿಗಳು ತಮಗೆ ಅಗತ್ಯವಿರುವ ವಸ್ತುಗಳನ್ನು ತಮ್ಮ ಬದುಕನ್ನಾಗಲಿ ಅಥವಾ ತಮ್ಮ ಕುಟುಂಬವನ್ನಾಗಲಿ ನಿರೀಕ್ಷಿಸಿ ಕೇಳುವುದನ್ನು ಭಿಕ್ಷೆ ಎಂದು ಕರೆಯಬಹುದು. ಇದು ಸಾಮಾಜಿಕ ಪರಿಸ್ಥಿತಿಯಲ್ಲಿ ಹಲವಾರು ರೀತಿಯಲ್ಲಿ ನಾವು ಕಾಣಬಹುದು. ಆದರೆ ನಮ್ಮ ಇಂದಿನ ಲೇಖನದಲ್ಲಿ ಸಾವಿರಾರು ಕೋಟಿಯ ಒಡೆಯ ತನ್ನ ಊಟಕ್ಕಾಗಿ ಭಿಕ್ಷೆ ಬೇಡುವ ಕಥೆಯನ್ನು ಹೇಳಲು ಹೊರಟ್ಟಿದ್ದೆವ ಯಾಕೆ  ಆತ ಯಾರು ಹಾಗೂ ಯಾಕೆ ಈ ರೀತಿ ನಡೆದುಕೊಳ್ಳುತ್ತಾರೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

ನಿಮಗೆಲ್ಲರಿಗೂ ಟೆಲಿಕಾಂ ಸಂಸ್ತೆಯ ಒಡೆಯ ಆನಂದ್ ಕೃಷ್ಣನ್ ಅವರ ಬಗ್ಗೆ ಗೊತ್ತೇ ಇರುತ್ತದೆ. ಒಂದು ಕಾಲದಲ್ಲಿ ಶ್ರೀಮಂತರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇದ್ದ ಹೆಸರು. ಈತ ಚೆನೈ ಸೂಪರ್ ಕಿಂಗ್ಸ್ ಟೀಂ ನ ಹೂಡಿಕೆದಾರ ಕೊಡ ಹೌದು. ಇನ್ನೂ ಇವ್ರ ಮಗ ಸಿರಿಪೇನಾಯ ಗೋಲ್ಡನ್ ಸ್ಪೂನ್ ನವರು ಎಂದು ಹೇಳಬಹುದು. ಇನ್ನೂ ಚಿನ್ನದ ಅಟೀಕೆಗಳಿಂದ  ಹಾಗೂ ಐಶಾರಾಮಿ ಕಾರುಗಳಿಂದ ತಮ್ಮ ಬಾಲ್ಯವನ್ನು ಕಳೆದ ಇವರು ಚಿಕ್ಕ ವಯಸ್ಸಿನಿಂದಲೂ ಕೊಡ ತನ್ನ ತಂದೆಯಂತೆ ತಾನು ಕೊಡ ದೊಡ್ಡ ವ್ಯಕ್ತಿಯಾಗಿ ಒಬ್ಬ ಒಳ್ಳೆಯ ಬ್ಯುಸಿನೆಸ್ ಮ್ಯನ್ ಆಗಬೇಕು ಎನ್ನುವ ಕನಸು ಹೊತ್ತಿದ್ದರು.

ಹೀಗೆ ಚಿಕ್ಕ ವಯಸ್ಸಿನಲ್ಲಿ ಆದರ್ಶಗಳನ್ನು ಹೊತ್ತು ಬದುಕುತ್ತಿದ್ದ ಇವರು ಚಿಕ್ಕ ವಯ್ಸಸಿನಲ್ಲಿಯೆ ಕೆಲ ವಿಚಾರಗಳ ಶೋಧನೆಗೆ ಮುಂದಾದರು.   

ಈ ಸಮಯದಲ್ಲಿ ಹಣದ ಬಗ್ಗೆ ಶೋಧನೆ ಮಾಡಿದ ಬಳಿಕ ಹಣ ಇದ್ದ ಹಾಗೂ ಇಲ್ಲದ ಸಮಯದ ವೇಳೆಯಲ್ಲಿ ವ್ಯಕ್ತಿಯ ನಡವಳಿಕೆಯನ್ನು ಗಮನಿಸುತ್ತಾ ಬಂದರು. ಆಗ ಇವರಿಗೆ ಅರಿವಾಗಿದ್ದು ಒಂದೇ ಅದೇನೆಂದರೆ ತನ್ನಲ್ಲಿ ಹಣ ಇದ್ದ ಕಾರಣಕ್ಕೆ ಇವ್ರೆಲ್ರು ಮರ್ಯಾದಿ ಹಾಗೂ ಗೌರವ ನೀಡುತ್ತಿರುವುದು ಎಂದು ಬೇಸರಗೊಂಡು ಒಂದು ದಿನ ಮನೆಯಿಂದ ಕಾವಿ ಬಟ್ಟೆಯಲ್ಲಿ ಬರಿ ಕಾಲಿನಲ್ಲಿ ಹೊರಬಂದರು. ಅಂದಿನಿಂದ ಇಂದಿನ ವರೆಗೂ ಕಾವಿ ಬಟ್ಟೆ ಧರಿಸಿ ಬೀದಿಯಲ್ಲಿ ಬಿಕ್ಷೆ ಬೇಡಿ ತನ್ನ ಜೀವನವನ್ನು 20ವರ್ಷಗಳಿಂದಲೂ ಕೊಡ ಕಳೆಯುತ್ತಾ ಬಂದಿದಾರೆ. ಈತನನ್ನು ನೋಡಿದಾಗ ಹಣದ ಮಹತ್ವದ ಬಗ್ಗೆ ಒಂದೊಳ್ಳೆ ಅರ್ಥವನ್ನು ನೀಡಿದ್ದಾರೆ ಎಂದು ಹೇಳಬಹುದು. ( video credit : Goli Inside Hit )