ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರಕ್ಕೆ ಎಷ್ಟು ಪೇಮೆಂಟ್ ಕೊಡ್ತೀದ್ದಾರೆ ಗೊತ್ತಾ..? ಪ್ರತಾಪ್ ಸಂಭಾವನೆ ನೋಡಿ ಶಾಕ್ ಆಗ್ತೀರಾ

ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರಕ್ಕೆ ಎಷ್ಟು ಪೇಮೆಂಟ್ ಕೊಡ್ತೀದ್ದಾರೆ ಗೊತ್ತಾ..? ಪ್ರತಾಪ್ ಸಂಭಾವನೆ ನೋಡಿ ಶಾಕ್ ಆಗ್ತೀರಾ

ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಹೆಚ್ಚು ಗಮನ ಸೆಳೆದಿರುವ ಕನ್ನಡ ಬಿಗ್ ಬಾಸ್ ಕಾರ್ಯಕ್ರಮ ತುಂಬಾನೇ ಅತ್ಯದ್ಭುತವಾಗಿ ನಡೆಯುತ್ತಿದೆ.. ಹೌದು ಹತ್ತನೇ ಸೀಸನ್ ಇದಾಗಿದ್ದು, ಕಿಚ್ಚ ಸುದೀಪ್ ಅವರು ಸೀಸನ್ ಇಂದ ಸೀಸನ್ ಗೆ ಈ ಕಾರ್ಯಕ್ರಮವನ್ನು ದೊಡ್ಡದಾಗಿ ಬೆಳೆಸುತ್ತಿದ್ದಾರೆ. ಜೊತೆಗೆ ಅಷ್ಟೇ ಎತ್ತರ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರೆ ತಪ್ಪಾಗಲಾರದು.. ಹೌದು ಪ್ರತಿ ಸೀಸನ್ ಅಂತೆ ಈ ಬಾರಿಯೂ ಕೂಡ ಚಿತ್ರ ವಿಚಿತ್ರ ಸ್ಪರ್ಧೆಗಳ ಸ್ಪರ್ಧಿಗಳು ಸಮಾಗಮ ಬಿಗ್ ಬಾಸ್ ಮನೆಯೊಳಗೆ ನೆರೆದಿದೆ.

ಪ್ರತಿಭಾರಿಯಂತೆ ಈ ಬಾರಿಯೂ ಗಲಾಟೆ, ಪ್ರೀತಿ, ಪ್ರೇಮ, ಲವರ್ಸ್, ಸ್ನೇಹ, ಅಕ್ಕ ತಮ್ಮ, ಎಲ್ಲವೂ ಕೂಡ ಹೆಚ್ಚಾಗಿ ಕಂಡು ಬಂದಿದ್ದು, ಮೊದಲ ವಾರದಲ್ಲಿಯೇ ನಮ್ಮ ಡ್ರೋನ್ ಪ್ರತಾಪ್ ಎಲ್ಲರ ಗಮನ ಸೆಳೆದ ಸ್ಪರ್ಧಿ. ಹೌದು ಪ್ರತಾಪ್ ಹೊರಗಿನ ಪ್ರಪಂಚದಲ್ಲಿ ಡ್ರೋನ್ ಕಂಡು ಹಿಡಿದ ವಿಚಾರಕ್ಕೆ ಕೆಟ್ಟದಾಗಿ ನಂತರದ ದಿನದಲ್ಲಿ ಕಾಣಿಸಿಕೊಂಡರು. ಅದು ಪ್ರತಾಪ್ ಅವರು ಹೇಳಿರುವ ಸುಳ್ಳಿನಿಂದ ಎಂದು ಹೇಳಲಾಗಿತ್ತು.. ಆದರೆ ಅವರು ಮಾಡಿದ್ದು ಎಷ್ಟು ಸರಿಯೋ ತಪ್ಪು ನಮಗೂ ಅದರ ಬಗ್ಗೆ ಗೊತ್ತಿಲ್ಲ. ಅವರು ಏನು ಮಾಡಿದ್ದಾರೋ ಅವರಿಗೆ ಮಾತ್ರ ಗೊತ್ತು ಅಲ್ಲವೇ..ಯಾರಿಗೆ ಅವರು ಮೋಸ ಮಾಡಿದ್ದಾರೋ, ಇವರಿಂದ ಮೋಸ ಹೋದವರು ಎಲ್ಲಿ, ಹೇಗೆ ಯಾರಿದ್ದಾರೋ ಅದು ಸಹ ಯಾರಿಗೂ ಗೊತ್ತಿಲ್ಲ.

ಅದು ಪ್ರತಾಪ್ ಅವರಿಗೆ ಮಾತ್ರ ಗೊತ್ತು..ಹೌದು ಪ್ರತಾಪ್ ಅವರು ಎಷ್ಟು ನಿಯತ್ತಿನಿಂದ ಇದ್ದಾರೆ ಎಂದು ಬಿಗ್ ಬಾಸ್ ಮನೆ ಒಳಗೆ ಹೋದಮೇಲೆ ಅವರ ನೀಯತ್ತು, ಜೊತೆಗೆ ಅವರ ಸತ್ಯದ ಒಲವು, ಅವರು ಆಡುವ ಆಟದ ವಿಧಾನ ಎಲ್ಲವೂ ಕೂಡ ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ. ಇದೀಗ ಪ್ರತಾಪ್ ಸಾಕಷ್ಟು ಕನ್ನಡಿಗರ ಹೃದಯವನ್ನು ಗೆದ್ದಿರುವ ಸ್ಪರ್ಧಿ. ತಪ್ಪು ಯಾರು ಮಾಡಿಲ್ಲ ಅವರಿಗೂ ಒಂದು ಅವಕಾಶ ಬೇಕು ಅಲ್ವಾ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ. ಹಾಗೆ ಈ ಬಾರಿ ಪ್ರತಾಪ್ ಅವರೇ ಗೆಲ್ಲಬೇಕು ಎನ್ನುವ ಆಸೆ ಕೂಡ ಬಿಗ್ ಬಾಸ್ ನ ಹೆಚ್ಚು ಪ್ರಿಯರಿಗೆ ಇದೆ ಎನ್ನಬಹುದು.

ಇನ್ನೂ ಸಂಭಾವನೆ ವಿಚಾರಕ್ಕೆ ಬರುವುದಾದರೆ ಬಿಗ್ ಬಾಸ್ ಮನೆಯೊಳಗಿನ ಸ್ಪರ್ಧಿಗಳಿಗೆ ಈ ವಾರದ ಪೇಮೆಂಟ್ ನೀಡಲಾಗುತ್ತದೆ..ಈ ಬಾರಿ ಅತಿ ಹೆಚ್ಚು ಪೇಮೆಂಟ್  ಪಡೆಯುತ್ತಿರುವ ಮೂವರು ಕಂಟೆಸ್ಟೆಂಟ್ ಯಾರು ಎಂದರೆ, ಮೊದಲಿಗೆ ಸ್ನೇಕ್ ಶ್ಯಾಮ್ ಮತ್ತು ಗೌರೀಶ್ ಅಕ್ಕಿ ಅವರು, ಮೂರು ಲಕ್ಷ ವಾರಕ್ಕೆ ಪಡೆದು ಮನೆಯಿಂದ ಹೊರ ಬಂದಿದ್ದಾರೆ. ಇನ್ನೂ ಸಂಗೀತ ಶೃಂಗೇರಿ ಸಹ ಮೂರು ಲಕ್ಷ ವಾರಕ್ಕೆ ಪಡೆಯುತ್ತಾ ತಮ್ಮ ಆಟವನ್ನು ಆಡುತ್ತಿದ್ದಾರೆ..ಎರಡನೇ ಸ್ಥಾನದಲ್ಲಿ ಇನ್ನೂ ಸಾಕಷ್ಟು ಸ್ಪರ್ಧಿಗಳಿದ್ದಾರೆ..ಅದರ ಜೊತೆಗೆ ನಮ್ಮ ಪ್ರತಾಪ್ ಅವರು ವಾರಕ್ಕೆ ೨ ಲಕ್ಷ ಸಂಭಾವನೆ ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗೆ ಆನೆ ಎಂದು ಕರೆದುಕೊಂಡರು ವಿನಯ್ ಎಷ್ಟು ಸಂಭಾವನೆ ಪಡಯುತ್ತಿದ್ದಾರೆ, ಮತ್ತು ಕಾರ್ತಿಕ್ ಜೊತೆಗೆ ತುಕಾಲಿ ಸಂತೋಶ್, ವರ್ತೂರು ಸಂತೋಷ ಅವರು ಜೊತೆಗೆ ಇನ್ನುಳಿದ ಮಿಕ್ಕ ಸ್ಪರ್ಧೆಗಳು ವಾರಕ್ಕೆ ಎಷ್ಟು ಪೇಮೆಂಟ್ ಪಡೆಯುತ್ತಿದ್ದಾರೆ ಇಲ್ಲಿ ಎಂದು ತಿಳಿಯಲು ಈ ವಿಡಿಯೋ ನೋಡಿ. ನಿಮ್ಮ ನೆಚ್ಚಿನ ಕಂಟೆಸ್ಟೆಂಟ್ ಯಾರು ಬಿಗ್ ಬಾಸ್ ಮನೆಯೊಳಗೆ ಎಂಬುದಾಗಿ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು...

( video credit :Digital Astra )