ಫೆಬ್ರುವರಿ 14 ಕ್ಕೆ ದಾಖಲೆ ಮಟ್ಟದಲ್ಲಿ ಒಯೋ ರೂಮ್ ಬುಕ್..! ಹೆಚ್ಚು ಸೇಲ್ ಆದ ಕಾಂಡೊಮ್ ಇದೆ !!

ಫೆಬ್ರುವರಿ 14 ಕ್ಕೆ ದಾಖಲೆ ಮಟ್ಟದಲ್ಲಿ ಒಯೋ ರೂಮ್ ಬುಕ್..! ಹೆಚ್ಚು ಸೇಲ್ ಆದ ಕಾಂಡೊಮ್ ಇದೆ !!

ಈ ವರ್ಷದ ಆರಂಭದಲ್ಲಿ ಅಂದರೆ ಡಿಸೆಂಬರ್ 31 ನೇ ತಾರೀಕು 2023ರ ರಾತ್ರಿ ಅತಿ ಹೆಚ್ಚು ಕಾಂ+ಡೊಮ್ ಸೇಲ್ ಆಗಿದ್ದವು. ಸಾಕಷ್ಟು ಅತಿ ದೊಡ್ಡ ಪ್ರಮಾಣದಲ್ಲಿ ಓಯೋ ರೂಮ್ ಸಹ ಅಂದು ಬುಕ್ ಆಗಿದ್ದವು ಎನ್ನುವ ಮಾಹಿತಿಯನ್ನು ನೀವು ಕೇಳಿದ್ದೀರಿ..ಹೌದು ಈ ವರ್ಷದ ಆರಂಭದಲ್ಲಿ ಸಾಕಷ್ಟು ಕೆಲವು ಯುವಕ ಯುವತಿಯರು ಅಂದು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ವಿಭಿನ್ನವಾಗಿ ಆ ಕ್ಷಣವನ್ನು ಆನಂದಿಸಿದರು. ಮೊನ್ನೆ ಈ ವರ್ಷದ ಪ್ರೇಮಿಗಳ ದಿನಾಚರಣೆ ಕೂಡ ಮುಕ್ತಾಯಗೊಂಡಿದೆ. ಮೊನ್ನೆ ಅಷ್ಟೇ ಫೆಬ್ರವರಿ 14 ದೇಶದಲ್ಲೆಲ್ಲಾ ಕೆಲವರು ಪ್ರೇಮಿಗಳ ಹಬ್ಬವನ್ನ ಒಳ್ಳೆಯ ರೀತಿಯಲ್ಲಿ ಆಚರಣೆ ಮಾಡಿದ್ದಾರೆ. ಇನ್ನೂ ಕೆಲವರು ಇದೇ ಪ್ರೇಮಿಗಳ ಹಬ್ಬದ ದಿನದಂದು ಫೆಬ್ರವರಿ 14 ನೇ ದಿನಕ್ಕೆ ತಮ್ಮ ವಿಚಿತ್ರ ಪದ್ಧತಿಯ ಮದುವೆಗೂ ಮುನ್ನ ಮದುವೆ ಆದ್ಮೇಲೆ ಪಡೆಯುವ ಆ ಆನಂದದಲ್ಲಿ ತೇಲಿದ್ದಾರೆ ಎಂದು ಕೇಳಿಬಂದಿದೆ.

ಹೌದು ದಾಖಲೆ ಮಟ್ಟದಲ್ಲಿ ಹೊಸ ವರ್ಷಕ್ಕೆ ಅದೆಷ್ಟು ಕಾಂಡ+ಮ್ ಗಳು ಸೇಲ್ ಆಗಿದ್ದವೋ, ಅದಕ್ಕಿಂತ ಹೆಚ್ಚಾಗಿ ಈ ಬಾರಿಯೂ ಪ್ರೇಮಿಗಳ ದಿನದಂದು ಸೇಲ್ ಆಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ ಗೆಳೆಯರೇ. ವಿವಿಧ ನಗರಗಳಲ್ಲಿ ಹೆಚ್ಚಾಗಿ ಒಯೋ ರೂಮ್ ಸಹ ಅಂದಿನ ದಿನ ಬುಕ್ ಆಗಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ಕೂಡ ಅತಿ ಹೆಚ್ಚು ಕಾಂಡ+ಮ್ ಗಳು ಸೇಲ್ ಆಗಿವೆಯಂತೆ. ಹಾಗೆ ಈ ದಿನಕ್ಕಾಗಿ ಓಯೋ ಸಂಸ್ಥೆಯವರು ತುಂಬಾ ಕಲರ್ ಫುಲ್ ಆಗಿ ರೂಮ್ ಗಳ ಹಾಗೂ ಮುಂಬಾಗವನ್ನ ರೆಡಿ ಮಾಡಿದ್ದು ಅಂದಿನ ದಿನ ಹೆಚ್ಚಾಗಿ ರೂಮುಗಳು ಬುಕ್ ಆಗಿದ್ದವು ಎನ್ನಲಾಗಿ ಮಾಹಿತಿ ತಿಳಿದು ಬಂದಿದೆ.  

ಈ ಪ್ರೇಮಿಗಳ ದಿನಾಚರಣೆ ದಿನಕ್ಕೆ ಅತಿ ಹೆಚ್ಚಾಗಿ ಯುವಕರು ಕೊಂಡುಕೊಂಡ ಆ ಕಾಂಡೊ+ಮ್ ಯಾವುದು ಗೊತ್ತಾ, ಅದುವೇ ಚಾಕಲೇಟ್ ಫ್ಲೇವರ್. ಹೌದು ಇದು ಸ್ವರ್ಣಭರಿತವಾಗಿದ್ದು ಸುಗಂಧಭರಿತ ಚಾಕಲೇಟ್ ವಾಸನೆಯನ್ನು ಹರಡುತ್ತದಂತೆ. ಇದು ಪುರುಷರಿಗೂ ಮತ್ತು ಮಹಿಳೆಯರಿಗೂ ಹೆಚ್ಚು ಇಷ್ಟ ಆಗುತ್ತದಂತೆ. ಮೌಖಿಕ ಲೈಂ+ಗಿಕ ಸಂದರ್ಭದಲ್ಲಿ ಆ ಕ್ರಿಯೆಯಲ್ಲಿ ತೊಡಗಿಕೊಳ್ಳುವವರನ್ನ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಈ ಚಾಕ್ಲೆಟ್ ಫ್ಲೇವರ್ ಕಾಂಡೊ+ಮ್ ಗೆ ಇದೆಯಂತೆ. 

ಇದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಕೂಡ. ಹಾಗೆ ಅದರ ಸುವಾಸನೇ ಭರಿತ ವಾಸನೆಯಲ್ಲಿ ಅವರು  ತೆಲಾಡುವುದಕ್ಕೆ, ಆ ಲೈಂಗಿ+ಕ ಕ್ರಿಯೆಯನ್ನ ಮುಂದಿನ ಹಂತಕ್ಕೆ ಕೊಂಡೊಯ್ಯಲು ಪುರುಷ ಮಹಿಳೆಯರಿಗೆ ಈ ಕಂದೊ++ಮ್ ಸೂಕ್ತವಾಗಿದೆ ಎಂದು ಕೇಳಿ ಬಂದಿದೆ. ಈ ಬಾರಿಯ ಪ್ರೇಮಿಗಳ ದಿನಾಚರಣೆಗೆ ಇದು ಅತಿ ಹೆಚ್ಚು ಸೇಲಾಗಿದೆ ಎನ್ನಲಾಗಿ ಕೇಳಿ ಬಂದಿದೆ. ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ, ಧನ್ಯವಾದಗಳು....