ವಿಷ್ಣುವರ್ಧನ್ ಸಾವಿಗೆ ಅದೊಂದು ಕಾರ್ಯ ಕಾರಣ ಆಗಿತ್ತ..? ದಾದಾರ ಸಾವಿನ ರಹಸ್ಯ ಬಯಲು
ಕನ್ನಡದ ಹೆಮ್ಮೆಯ ನಟ ಹಾಗೂ ಸಾಹಸಸಿಂಹ ಎಂದೆ ಕರೆಸಿಕೊಂಡಿದ್ದ ನಮ್ಮ ಪ್ರೀತಿಯ ಡಾ. ವಿಷ್ಣುವರ್ಧನ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ನಟ ವಿಷ್ಣುವರ್ಧನ್ ಅವರು ಡಿಸೆಂಬರ್ 30 2009ರಲ್ಲಿ ವಿಧಿವಶರಾಗುತ್ತಾರೆ..ಕೇವಲ 59 ವರ್ಷಕ್ಕೆ ಎಲ್ಲರಿಂದ ದೂರ ಆಗಿದ್ದು ಇಂದಿಗೂ ಅವರ ಅಭಿಮಾನಿಗಳಿಗೆ, ಮತ್ತು ಇಡೀ ಕನ್ನಡಿಗರಿಗೆ ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ನಟ ವಿಷ್ಣುವರ್ಧನ್ ಅವರು ಎಲ್ಲರಿಗೂ ಮಾದರಿಯಾಗುವಂತೆ ಬದುಕಿ ಹೋಗಿದ್ದಾರೆ. ಕೇವಲ ಪರದೆಯ ಮೇಲೆ ಮಾತ್ರ ಅಲ್ಲದೆ ನಿಜ ಜೀವನದಲ್ಲಿ ಒಬ್ಬ ಮನುಷ್ಯ ಹೇಗೆ ಇರಬೇಕು, ಯಾವ ರೀತಿ ವ್ಯಕ್ತಿತ್ವ ಹೊಂದಿರಬೇಕು ಎನ್ನುವುದಾಗಿ ತೋರಿಸಿಕೊಟ್ಟು ಸದಾ ಪ್ರೀತಿ ಹಂಚುವಂತೆ ತಿಳಿಸಿ ಹೋಗಿದ್ದಾರೆ.
ವಿಷ್ಣುವರ್ಧನ್ ಅವರ ನಿಜ ಜೀವನದಲ್ಲಿ ಸಾಕಷ್ಟು ನೋವುಗಳಿತ್ತು, ಅವರ ಸಿನಿಕ್ಷೆತ್ರದಲ್ಲಿ ನಡೆದಂತಹ ಆ ಗಂಧದ ಗುಡಿ ಸಿನಿಮಾದಲ್ಲಿ ಆ ವಿಚಾರ ಅವರನ್ನು ಸಾಕಷ್ಟು ನೋವಿಗೆ ಒಳಗಾಗುವಂತೆ ಮಾಡಿತ್ತು ಎಂದು ಕೇಳಿ ಬಂದಿದೆ. ಹೌದು, ಅಸಲಿಗೆ ನಟ ವಿಷ್ಣುವರ್ಧನ್ ಅವರು ಯಾವ ರೀತಿ ಸಾವನ್ನಪ್ಪಿದರು, ಅವರಿಗೆ 59 ವರ್ಷ ವಯಸ್ಸು ಆಗಿದ್ದಾಗ ಅವರು ಕೈಗೊಂಡ ಆ ಒಂದು ಕೆಲಸ ಅವರಿಗೆ ಯಾವ ರೀತಿ ಮುಳುವಾಯ್ತು, ಅಸಲಿಗೆ ಆ ಕಾರ್ಯ ಯಾವುದಾಗಿತ್ತು ಎಂದು ತಿಳಿಯಲು ಈ ವಿಡಿಯೋವನ್ನು ಕೊನೆಯವರೆಗೂ ನೋಡಿ ಸ್ನೇಹಿತರೆ.
ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ನಟ ದಾದ ವಿಷ್ಣುವರ್ಧನ್ ಅವರು ಅಂದು ಯಾರೋ ಆಪ್ತರೊ ಹೇಳಿದ ಒಂದು ಸಲಹೆ ಮೇರೆಗೆ ವಿದೇಶಕ್ಕೆ ತೆರಳಿದ್ದರಂತೆ. ಅದಾದ ಬಳಿಕ ಚಿಕಿತ್ಸೆ ಪಡೆದುಕೊಂಡು ಅವರ ದೇಹವನ್ನು ಇನ್ನು ತುಂಬಾ ಚೆನ್ನಾಗಿ ಕಾಣುವಂತೆ ಮಾಡಿಕೊಳ್ಳಲು, ಹಾಗೆ ನನ್ನ ಅಭಿಮಾನಿಗಳಿಗೆ ನನ್ನಿಂದ ಬೇಸರ ಆಗಬಾರದು, ಹಾಗೆ ನನ್ನ ನಟನೆಯಿಂದ ಬೇಸರ ಆಗಬಾರದು ಅಂದು ಅದೊಂದು ಕಾರ್ಯವ ಅಂದು ಕೈಗೊಂಡಿದ್ದರಂತೆ , ಆದರೆ ಅದರಿಂದ ಯಾವ ರೀತಿ ಅವರಿಗೆ ಹೊಡೆತ ಬಿದ್ದಿತ್ತು, ಅದಾದ ಮೇಲೆ ಯಾವ ರೀತಿ ಅವರ ಆರೋಗ್ಯದಲ್ಲಿ ಏರುಪೇರು ಆಯಿತು, ಜೊತೆಗೆ ಅವರ ಕುಟುಂದಲ್ಲಿ ಆದಂತಹ ಘಟನೆ ಏನು, ಏಕೆ ಹೆಚ್ಚು ಒತ್ತಡ ಮಾಡಿಕೊಂಡು ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿತು ಎಲ್ಲವನ್ನೂ ಈ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ.. ( video credit : Third Eye )