ಪೂಜಾ ಗಾಂಧಿ ಮದುವೆ ನಿಂತು ಹೋಗಲು ಅದೊಂದು ಕಾರಣ ಸಾಕಿತ್ತಂತೆ..! ಪಾಪ ಅನ್ಸುತ್ತೆ
ಸ್ಯಾಂಡಲ್ ವುಡ್ನ ಸಾಕಷ್ಟು ಬ್ಯೂಟಿಫುಲ್ ನಟಿಯರಲ್ಲಿ ನಟಿ ಪೂಜಾ ಗಾಂಧಿ ಕೂಡ ಒಬ್ಬರು.. ಪೂಜಾ ಗಾಂಧಿ ಅವರ ಹೆಸರು ಸಂಜನಾ ಗಾಂಧಿ, ಹುಟ್ಟಿದ್ದು 1983 ನವಂಬರ್ 7ನೇ ತಾರೀಕು ಉತ್ತರ ಪ್ರದೇಶದ ಒಂದು ಜಿಲ್ಲೆಯಲ್ಲಿ..ಪೂಜಾ ಗಾಂಧಿ ಪಂಜಾಬಿ ಕುಟುಂಬದಲ್ಲಿ ಜನಿಸುತ್ತಾರೆ.. ನಂತರ 2001ರಲ್ಲಿ ಮೊದಲ ಹಿಂದಿ ಚಿತ್ರದ ಮೂಲಕ ಅವರ ನಟನೆ ಆರಂಭಿಸಿದ್ದು, ನಟಿ ಪೂಜಾ ಗಾಂಧಿ ಓದಿದ್ದು ಹನ್ನೊಂದನೇ ತರಗತಿಯಂತೆ.. 2006ರಲ್ಲಿ ಮುಂಗಾರು ಮಳೆ ಗಣೇಶ್ ಅವರ ಜೊತೆ ಅಭಿನಯಿಸಿ ಸುಮಾರು 865 ದಿವಸ ಈ ಮುಂಗಾರು ಮಳೆ ಚಿತ್ರ ಓಡುತ್ತದೆ..ನಮ್ಮ ಕನ್ನಡದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೇ ಅತಿ ಹೆಚ್ಚು ಯಶಸ್ವಿಯಾಗಿ ಓದಿದ ಚಿತ್ರ ಇದಾಗುತ್ತದೆ..ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ಸುಮಾರು 75 ಕೋಟಿಗೂ ಅಧಿಕ ಹಣ ಆಗಲೇ ಗಳಿಸಿಕೊಂಡಿರುತ್ತದೆ.
ನಂತರ ಪುನೀತ್ ಅವರ ಜೊತೆ ಮಿಲನ ಸಿನಿಮಾದಲ್ಲು ನಟಿ ಪೂಜಾ ಅವರು ಕಾಣಿಸಿಕೊಳ್ಳುತ್ತಾರೆ. ಕೃಷ್ಣ, ಹಾಗೆ ಇನ್ನು ಕೆಲ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಹಿಟ್ ಆಗುತ್ತಾರೆ ಪೂಜಾ ಗಾಂಧಿ..ಚಿತ್ರ ತಾಜ್ ಮಹಲ್ ಅಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಾರೆ..ತಾಜ್ ಮಹಲ್ ಸಿನಿಮಾದಲ್ಲಿ ಅಕ್ಷರ ಸಹ ಪೂಜಾ ಗಾಂಧಿ ಅವರು ಎಲ್ಲರನ್ನು ತಮ್ಮ ನಟನೆ ಮೂಲಕ ಸೆಳೆದು ಬಿಡುತ್ತಾರೆ ಎಂದು ಹೇಳಬಹುದು. ಅಷ್ಟರಮಟ್ಟಿಗೆ ತುಂಬಾನೇ ಪ್ರಸಿದ್ಧಿ ಪಡೆದ ನಟಿ ಪೂಜಾ ಗಾಂಧಿ ಇದೀಗ ಯಾಕೆ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸುತ್ತಿಲ್ಲ, ಯಾಕೆ ಅವರು ನಿಶ್ಚಯ ಮಾಡಿಕೊಂಡಿದ್ದ ಮದುವೆ ನಿಂತು ಹೋಯಿತು, ಎಲ್ಲವನ್ನು ಕೂಡ ನೋಡೋಣ ಬನ್ನಿ ಗೆಳೆಯರೇ.
ಹೌದು 2012ರಲ್ಲಿ ದಂಡುಪಾಳ್ಯ ಚಿತ್ರದ ಮೂಲಕ ಪ್ರೇಕ್ಷಕರಿಗೆ ಬೇಸರ ತರಿಸಿದ್ದು ಇದೇ ಪೂಜಾ ಗಾಂಧಿ ಅವರ ಅಭಿನಯ ಮತ್ತು ಅವರ ಪಾತ್ರ..ಆ ರೀತಿ ಪಾತ್ರದಲ್ಲಿ ಪೂಜಾ ಗಾಂಧಿ ಅವರನ್ನು ಅಭಿಮಾನಿಗಳು ನೋಡಿ ಇವರ ಈ ಪಾತ್ರಕ್ಕೆ ಅಸಹ್ಯ ಪಟ್ಟುಕೊಂಡರು. ಬೇಸರ ವ್ಯಕ್ತಡಿಸಿರುವುದಾಗಿಯೂ ಕೇಳಿ ಬಂದಿತ್ತು. ನಂತರ 2014ರ ವೇಳೆಗೆ ಆನಂದ್ ಗೌಡ ಎನ್ನುವವರ ಜೊತೆ ಎಂಗೇಜ್ಮೆಂಟ್ ಕೂಡ ಪೂಜಾ ಗಾಂಧಿಗೆ ಆಗುತ್ತದೆ..ಎಲ್ಲವೂ ಸರಿ ಆಯಿತು ಎನ್ನುವಷ್ಟರಲ್ಲಿ ಈ ಜೋಡಿ ಬೇರ್ಪಟ್ಟು ಬ್ರೇಕಪ್ ಮಾಡಿಕೊಂಡಿತು ಎಂದು ಕೇಳಿ ಬರುತ್ತದೆ.
ಇದಕ್ಕೆ ಕಾರಣವನ್ನು ಕೆಲವರು ತುಂಬಾನೆ ಅಸಹ್ಯವಾಗಿ ಹೇಳಿ ಬಿಡುತ್ತಾರೆ. ಪೂಜಾಗಾಂಧಿಗೆ ಬೇರೆ ಒಬ್ಬರ ಜೊತೆ ಸಂಬಂಧ ಇದ್ದ ಕಾರಣಕ್ಕಾಗಿ ಉದ್ಯಮಿ ಆನಂದ್ ಗೌಡ ಅವರು ಈ ಮದುವೆಗೆ ನಿರಾಕರಿಸಿದರು ಎಂದು ಕೆಲವು ಕಡೆ ಮಾತುಗಳು ಕೇಳಿ ಬಂದಿದ್ದವು. ಇದು ಶುದ್ಧ ಸುಳ್ಳು, ಬದಲಿಗೆ ಪೂಜಾ ಗಾಂಧಿ ಅವರ ತಾಯಿಗೆ ಆನಂದ್ ಗೌಡ ಅವರನ್ನು ಕಂಡರೆ ಇಷ್ಟ ಆಗುತ್ತಿರಲಿಲ್ಲವಂತೆ..ನಟಿ ಪೂಜಾ ಗಾಂಧಿ ಅವರಿಗೆ ಮಾತ್ರ ಆನಂದ್ ಗೌಡ ಅವರು ಇಷ್ಟ ಆಗಿದ್ದು, ನಂತರ ನಿಮ್ಮ ಮನೆ ತುಂಬಾ ಚಿಕ್ಕದು ನಮ್ಮ ಮಗಳು ತುಂಬಾನೇ ದೊಡ್ಡ ಸೆಲೆಬ್ರಿಟಿ ಹಾಗೆ ಹೀಗೆ ಎಂದು ಪೂಜಾ ಗಾಂಧಿ ಅವರ ತಾಯಿ ಆನಂದ್ ಗೌಡ ಅವರಿಗೆ ಚುಚ್ಚು ಮಾತುಗಳನ್ನು ಹೆಚ್ಚು ಆಡುತ್ತಿದ್ದರಂತೆ. ಅದರ ಪ್ರಕಾರ ತುಂಬಾನೇ ನೊಂದ ಆನಂದ್ ಗೌಡ, ಪೂಜಾ ಅವರಿಗೆ ಇಷ್ಟ ಇದ್ರೂ ಅವರ ತಾಯಿಗೆ ನಾನು ಇಷ್ಟ ಆಗುತ್ತಿಲ್ಲ. ಅವರಿಗೆ ಈ ಮದುವೆ ಇಷ್ಟ ಇಲ್ಲ ಎಂದು ಹೇಳಿ, ನಟಿ ಪೂಜಾ ಗಾಂಧಿ ನಾನು ಮದುವೆ ಆಗುತ್ತಿರುವುದು ಅವರಿಗೆ ಇಷ್ಟ ಇಲ್ಲ ಎಂದು ಹೇಳಿದ್ದು ಬಹಿರಂಗವಾಗಿ ಒಂದು ಮಾಧ್ಯಮದ ಎದುರು ಮದುವೆ ಯಾಕೆ ಹರಿದು ಹೋಯಿತು ಎಂಬುದಾಗಿ ಇದೆ ಆನಂದ್ ಗೌಡ ಹೇಳಿದ್ದರು..
ಅವರ ತಾಯಿಗೆ ತಾವು ಇಷ್ಟ ಇಲ್ಲದ ಕಾರಣಕ್ಕಾಗಿ ನಾನು ಮದುವೆ ಮಾಡಿಕೊಳ್ಳಲಿಲ್ಲ ಎಂದು ಹೇಳಿ ಇರುವ ಸತ್ಯ ಬಿಚ್ಚಿಟ್ಟರು. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..ಹೌದು ದಂಡುಪಾಳ್ಯ ಎರಡು, ಹಾಗೇನೆ ದಂಡುಪಾಳ್ಯ 3 ಬಂದ ಮೇಲೆ ಪೂಜಾ ಗಾಂಧಿ ಅವರ ವರ್ಚಸ್ಸು ಏನಾಯಿತು, ನಂತರ ಇದೀಗ ಯಾಕೆ ಅವರ ಸಿನಿಮಾಗಳು ಅಷ್ಟು ಎಲ್ಲರಿಗೂ ಇಷ್ಟವಾಗುತ್ತಿಲ್ಲ ಎಂಬುದಾಗಿ ತಿಳಿಯಲು ವಿಡಿಯೋ ನೋಡಿ.. ( video credit ;story fellow )