ಹೊಸ ಅವತಾರದಲ್ಲಿಯ ರಶ್ಮಿಕಾ ಮಂದಣ್ಣ ಅವರನ್ನ ನೋಡಿ ಶಾಕ್ ಆದ ಫ್ಯಾನ್ಸ್..! ವಿಡಿಯೋ ವೈರಲ್

ಹೊಸ ಅವತಾರದಲ್ಲಿಯ ರಶ್ಮಿಕಾ ಮಂದಣ್ಣ ಅವರನ್ನ ನೋಡಿ ಶಾಕ್ ಆದ ಫ್ಯಾನ್ಸ್..! ವಿಡಿಯೋ ವೈರಲ್

ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿ ರಕ್ಷಿತ್ ಶೆಟ್ಟಿ ಜೊತೆ ಮೊದಲ ಅಭಿನಯ ಆರಂಭಿಸಿ ಇಂದಿಗೆ ರಶ್ಮಿಕ ಮಂದಣ್ಣ ಅವರು ತುಂಬಾನೇ ಹೆಚ್ಚು ಪ್ರಖ್ಯಾತಿ ಹೊಂದಿದ್ದಾರೆ..ಹೌದು ಒಂದಾನೊಂದು ಹಂತದ ವೇಳೆ ಆರಂಭದಲ್ಲಿ ಕನ್ನಡದ ಚಲನಚಿತ್ರಗಳಲ್ಲಿ ಮಾತ್ರ ನಟಿ ರಶ್ಮಿಕ ಸಕತ್ತಾಗಿ ಮಿಂಚಿರುವ ನಟಿ.. ಇದೀಗ ಬಾಲಿವುಡ್ ಕಡೆ ಗಮನ ಹರಿಸಿದ್ದಾರೆ, ಅತ್ತ ಟಾಲಿವುಡ್ ನಲ್ಲಿ ಸಹ ತುಂಬಾ ಬಿಜಯಾಗಿದ್ದಾರೆ. ರಶ್ಮಿಕ ಮಂದಣ್ಣ ಅವರ ಅಭಿನಯದ ಬಗ್ಗೆ ಯಾರು ಕೂಡ ಹೆಚ್ಚು ಮಾತನಾಡಲು ಆಗುವುದಿಲ್ಲ, ಅಷ್ಟು ಅತ್ಯದ್ಭುತ ಅಭಿನಯದ ಮೂಲಕ ರಶ್ಮಿಕ ಮಂದಣ್ಣ ಈಗಾಗಲೇ ಎಲ್ಲರ ಗಮನ ಸೆಳೆದಿರುವ ನಟಿಯಾಗಿ ಹೊರಹೊಮ್ಮಿದ್ದಾರೆ ಎನ್ನಬಹುದು.

ರಶ್ಮಿಕ ಮಂದಣ್ಣ ಕೆಲವೊಂದಷ್ಟು ವಿಚಾರಗಳಿಗಾಗಿ ಟ್ರೋಲಿಗರ ಕೈಗೆ ಸಿಕ್ಕು ಟ್ರೊಲ್ ಕೂಡ ಆಗಿದ್ದಾರೆ.. ಅದನ್ನು ನಾವು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ ಎಂದು ಅಂದುಕೊಂಡಿದ್ದೇವೆ..ಕನ್ನಡ ಮಾತನಾಡುವ ಬಗ್ಗೆ, ಹಾಗೆ ನನ್ನ ಕನ್ನಡ ಭಾಷೆಯ ಕುರಿತಾಗಿ ರಶ್ಮಿಕ ನಡೆದುಕೊಂಡ ಕೆಲ ರೀತಿ ಹಲವು ಬಾರಿ ಟ್ರೋಲ್ ಕೂಡ ಆಗಿ ಹೆಚ್ಚು ವೈರಲ್ ಆಗಿದ್ದರು. ಹೌದು ಇದೀಗ ರಶ್ಮಿಕ ಅವರಂತೆ ರಶ್ಮಿಕ ಅವರನ್ನೆ ಹೋಲುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ..ಈ ವಿಡಿಯೋ ನೋಡಿ ರಶ್ಮಿಕ ಅವರು ಈ ರೀತಿ ಇದ್ದರೇನೇ ಚೆಂದ ಎಂದು ಕೆಲವರು ಅವರ ಬಾಡಿ ಶೇಮಿಂಗ್ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.   

ಇನ್ನು ಕೆಲವರು ಈ ನಟಿ ರಶ್ಮಿಕ ಅವರು ಅಲ್ಲವೇ ಅಲ್ಲ ಎಂದು ಹೇಳಿ, ಇದು ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಅದನ್ನ ಬಳಸಿ ಈ ರೀತಿ ವಿಡಿಯೋ ಮಾರ್ಪಾಡು ಮಾಡಿ ರಶ್ಮಿಕ ಅವರನ್ನು ಈ ರೀತಿ ತೋರಿಸಲಾಗಿದೆ ಎಂದು ಅವರವರ ಅನಿಸಿಕೆ ತಿಳಿಸುತ್ತಿದ್ದಾರೆ..ಅಸಲಿಗೆ ರಶ್ಮಿಕಾ ಮಂದಣ್ಣ ಅವರು ಈ ವಿಡಿಯೋದಲ್ಲಿ ಕಂಡುಬಂದದ್ದು ಹೇಗೆ ಗೊತ್ತಾ..? ಹೌದು ನೀವೇ ಬಂದು ಬಾರಿ ಲೇಖನದ ಕೊನೆಯಲ್ಲಿರುವ ಈ ವಿಡಿಯೋ ನೋಡಿ. ಹಾಗೆ ರಶ್ಮಿಕ ಮಂದಣ್ಣ ಅವರ ಅಭಿಮಾನಿಯಾಗಿದ್ದರೆ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು..