ಬಿಗ್ ಬಾಸ್ ಮನೆಗೆ ಹೋಗಿದ್ದ ನಟಿ ತಮ್ಮ 14 ನೇ ವಯಸ್ಸಿಗೆ ಅದೆಂಥಾ ಕಾಸ್ಟಿಂಗ್ ಕೌಚ್ ಅನುಭವ ಪಡೆದಿದ್ದರು ಯಾರು ನೋಡಿ..!
ಸಿನಿಮಾರಂಗದಲ್ಲಿ ಕಷ್ಟಪಟ್ಟು ಕೆಲಸ ಮಾಡುವವರಿಗೆ ಸತತ ಪ್ರಯತ್ನ ಮಾಡುತ್ತಿರುವವರಿಗೆ ಕೆಲವೊಂದಿಷ್ಟು ಆಘಾತಕಾರಿ ಹೆಜ್ಜೆಗಳು, ಆಗಾಧಿಕಾರಿ ವಿಷಯಗಳು ತುಂಬಾ ಎದುರು ಬರುತ್ತವೆ. ಅಂತಹದೇ ಆಘಾತಕಾರಿ ಘಟನೆ ಎದುರು ಬಂದಿದ್ದರ ಬಗ್ಗೆ ಇದೀಗ ಬಿಗ್ ಬಾಸ್ ಮನೆಗೆ ಹೋಗಿ ಬಂದ ಖ್ಯಾತ ನಟಿಯೊಬ್ಬರು ಅದರ ಬಗ್ಗೆ ಹೇಳಿಕೊಂಡಿದ್ದಾರೆ. ತಮಗಾದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಇವರು ಬಿಗ್ ಬಾಸ್ ಸೀಸನ್ 13ರಲ್ಲಿ ಕಾಣಿಸಿಕೊಂಡಿದ್ದರು. ನಟಿಯ ಹೆಸರು ರಶ್ಮಿ ದೇಸಾಯಿ, ಹೆಚ್ಚು ಬೋಜಪುರಿ ಸಿನಿಮಾಗಳಲ್ಲಿ ಕಾಣಿಸಿದ್ದಾರೆ. ಮೂಲತಃ ಅಸ್ಸಾಂ ನವರಾದ ಇವರು 1986 ರಲ್ಲಿ ಜನಿಸಿದರು. ಸಿಂಗಲ್ ಮದರ್ ಆಶ್ರಯದಲ್ಲಿ ನಟಿ ರಶ್ಮಿ ಬೆಳೆಯುತ್ತಾಳೆ.
ಭೋಜಪುರಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಇವರ ತವಕ 2002ರಲ್ಲಿ ಆರಂಭವಾಯಿತು. ಆದರೆ ಇನ್ನೂ ಚಿಕ್ಕ ವಯಸ್ಸು ಇದ್ದ ಕಾರಣಕ್ಕಾಗಿ ರಶ್ಮಿಗೆ ಹೆಚ್ಚು ಹೆಸರು ಬರಲಿಲ್ಲ. 2006ರಲ್ಲಿ ವರೆಗೆ ಇವರನ್ನು ಯಾರು ಗುರುತು ಹಿಡಿಯಲಿಲ್ಲ. 2006 ಕ್ಕೆ ರಾವಣ ಎನ್ನುವ ಕಾರ್ಯಕ್ರಮದೊಂದಿಗೆ ಟಿವಿ ಕಾರ್ಯಕ್ರಮಕ್ಕೆ ನಟಿ ರಶ್ಮಿ ದೇಸಾಯಿ ಧುಮುಕುತ್ತಾರೆ. ಆನಂತರ ಬಿ ಮಾರ್ಗಕ್ಕೆ ಸೇರುವ ಚಲನಚಿತ್ರಗಳಲ್ಲಿ ಈ ನಟಿ ಎತ್ತಿದ ಕೈ. ರಶ್ಮಿ ದೇಸಾಯಿ ಧಾರಾವಾಹಿಗಳಲ್ಲೂ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
'' ಉತ್ತರ" ಎನ್ನುವ ಧಾರಾವಾಹಿ ಮೂಲಕ ಹೆಚ್ಚು ಪ್ರಖ್ಯಾತಿ ಪಡೆದರು. ,'ದಿಲ್ ಸೆ ದಿಲ್ ತಕ್' ಎನ್ನುವ ಕಾರ್ಯಕ್ರಮದ ಮೂಲಕ ಇನ್ನಷ್ಟು ಜನಪ್ರಿಯತೆ ಹೊಂದಿದರು. ಇವರು ಚಿಕ್ಕವರಿದ್ದಾಗ ಕಷ್ಟಪಟ್ಟು ಮೇಲೆ ಬಂದಿದ್ದಾರೆ..ಒಮ್ಮೆ ಯಾರೋ ಇವರಿಗೆ ಆಡಿಶನ್ ಗೆ ಕರೆದು ಪಾನೀಯದಲ್ಲಿ ಅಮಲು ಬರುವಂತೆ ಮತ್ತು ಬೆರೆಸಿ, ಬಲತ್ಕಾರ ಮಾಡಲು ಪ್ರಯತ್ನಪಟ್ಟಿದ್ದರಂತೆ, ಆಗ ಇವರಿಗೆ ಕೇವಲ 14 ವರ್ಷ. ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಹೊಸತೇನಲ್ಲ. ಆದರೆ ಆ ವ್ಯಕ್ತಿ ಅದನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ತಮ್ಮ ನೋವಿನ ಅಳಲನ್ನ ರಶ್ಮಿ ದೇಸಾಯಿ ಮೊನ್ನೆ ಒಂದು ಮಾದ್ಯಮದ ಎದುರು ತೋಡಿಕೊಂಡಿರು.
2.5 ಕೋಟಿ ಬಿಗ್ ಬಾಸ್ ಮನೆಗೆ ಹೋಗಿ ಬರಲು ನಟಿ ರಶ್ಮಿ ದೇಸಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಇದೀಗ ಮಾಹಿತಿ ತಿಳಿದು ಬಂದಿರುವ ಪ್ರಕಾರ ರಶ್ಮಿ ದೇಸಾಯಿ ಅವರ ಬಳಿ ಒಟ್ಟು 5 ಅಪಾರ್ಟ್ಮೆಂಟ್, ಹಾಗೂ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳಿದ್ದು ಒಟ್ಟು ಆಸ್ತಿ 10 ಕೋಟಿಗೂ ಅಧಿಕ ಇದೆ ಎಂದು ತಿಳಿದು ಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಎಲ್ಲಾ ಸಿನಿಮಾ ರಂಗದಲ್ಲಿಯೂ ಈ ನಟಿಯರ ಬಗ್ಗೆ ಕೇಳಿ ಬರುವ ಕಾಸ್ಟಿಂಗ್ ಕೌಚ್ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದಾಗಿ ಕಮೆಂಟ್ ಮಾಡಿ, ಮಾಹಿತಿ ಶೇರ್ ಮಾಡಿ, ಧನ್ಯವಾದಗಳು... ( video credit : TVNXT Kannada ).