ಪ್ರದೀಪ್ ಈಶ್ವರ್ ಗೆ ಖಡಕ್ ರಿಪ್ಲೈ ಕೊಟ್ಟ ರಂಗಣ್ಣ! ಅವರ ರಿಪ್ಲೈ ಏನು ಗೊತ್ತಾ

ಪ್ರದೀಪ್ ಈಶ್ವರ್ ಗೆ ಖಡಕ್ ರಿಪ್ಲೈ ಕೊಟ್ಟ ರಂಗಣ್ಣ! ಅವರ ರಿಪ್ಲೈ ಏನು ಗೊತ್ತಾ

ನಮ್ಮ ಕಿರುತೆರೆಯ ಮನೋರಂಜನೆಯ ಬಗ್ಗೆ ಶುರುವಾಗಿದೆ. ನಾವು ಮನೋರಂಜನೆಯ ಹಬ್ಬ ಎಂದ ಕೂಡಲೇ ನಿಮಗೆ ಈಗಾಗಲೇ ನಾವು ಯಾವ ಶೂ ಬಗ್ಗೆ ಮಾತನಾಡಲು ಹೊರಟಿದ್ದೇವೆ ಎಂದು ನಿಮಗೆಲ್ಲರಿಗೂ ಈಗಾಗಲೇ ತಿಳಿದೇ ಇದೇ. ರಿಯಾಲಿಟಿ ಶೋ ಎಂದ್ರೆ ವಾರದ ಅಂತ್ಯದಲ್ಲಿ ಮಾತ್ರ ಮನೋರಂಜನೆ ನೀಡುವಂತದ್ದು ಆದರೆ ವಾರ ಪೂರ್ತಿ ಮನೋರಂಜನೆಯನ್ನು ನೀಡಿ ವಾರದ ಅಂತ್ಯದಲ್ಲಿ ಮನೋರಂಜನೆಯನ್ನು ದುಪ್ಪಟ್ಟು ಮಾಡುವ ಶೂ ಎಂದ್ರೆ ಅದು "ಬಿಗ್ ಬಾಸ್". ಇನ್ನೂ ನಮ್ಮ ಕನ್ನಡದಲ್ಲಿ ಮೊನ್ನೆಯಷ್ಟೇ ಹತ್ತೇನೆ ಸೀಸನ್ ಕೊಡ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಇನ್ನೂ ಹತ್ತು ಸೀಸನ್ ಗಳನ್ನ ಒಬ್ಬ ಸಾರಥಿಯಿಂದ ನಡೆಸಿರುವ ಏಕೈಕ ಬಿಗ್ ಬಾಸ್ ಶೂ ಎನ್ನುವ ಹಿರಿಮೆ ಕೂಡ ನಮ್ಮದಾಗಿದೆ.

ಇದೀಗ ಹಲವಾರು ತಿಂಗಳಿಂದ ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಗಳ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಲೆ ಇತ್ತು. ಆದರೆ ಮೊನ್ನೆ "ಕಿಚ್ಚ" ನ ನೇತೃತ್ವದಲ್ಲಿ ಸ್ಪರ್ಧಿಗಳ ಅನಾವರಣ ಮಾಡಿ ದೊಡ್ಡ ಮನೆಗೆ ಕಳುಹಿಸಲಾಗಿದೆ. ಆದ್ರೆ ಈ ಬಾರಿ ಹತ್ತನೇ ಸೀಸನ್ ಸಾಕಷ್ಟು ವಿಭಿನ್ನತೆ  ಒಳಗೊಂಡಿರುವುದರಿಂದ ಜನರ ಓಟಿಂಗ್ ಪ್ರಕಾರ ಮನೆಯ ಪ್ರವೇಶ ನಿರ್ಧಾರ ಮಾಡಲಾಗಿತ್ತು. ಇನ್ನು ಅತಿ ಕಡಿಮೆ ವೋಟ್ ಪಡೆದ ಕಾರಣದಿಂದ "ತನಿಷ, ಡ್ರೋನ್ ಪ್ರತಾಪ್, ರಕ್ಷಕ್ ಬುಲೆಟ್, ಸಂತೋಷ್ ವರ್ತೂರು, ಸಂಗೀತ ಹಾಗೂ ಕಾರ್ತಿಕ್" ಇವರು ಡೇಂಜರ್ ಜೋನ್ ಎಂದು ಪರಿಗಣಿಸಿ ಮನೆಯ ಪ್ರವೇಶಿಸಲಾಗಿದೆ.  

ಇದೀಗ ಈ ವಾರದಲ್ಲಿ ಮೇಲಿನ ಸ್ಪರ್ಧಿಗಳು ತಮ್ಮ ನಿಲುವು ಪಡೆದುಕೊಂಡರೆ ಮಾತ್ರ ಅಳಿವು ಉಳಿವಿನ ನಿರ್ಧಾರ ಮಾಡಲಾಗಿದೆ ಎಂದು ಈಗಾಗಲೇ ತಿಳಿಸಿದ್ದಾರೆ. ಇನ್ನೂ ಹೀಗಿರುವಾಗ ತಮ್ಮ ಸ್ಪರ್ಧಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸಮಯದಲ್ಲಿ ಬಿಗ್ ಬಾಸ್ ನ ಮೊದಲ ದಿನವೇ ಮನೆಗೆ ಮತ್ತೊಂದು ಎಂಟ್ರಿ ಕೊಟ್ಟಿದೆ. ಆ ಎಂಟ್ರಿ ಯಾರೆಂದು ನಿಮಗೆಲ್ಲರಿಗೂ ಈಗಾಗಲೇ ತಿಳಿದೇ ಇದೇ. 

ಸಾಮಾಜಿಕ ಜಾಲತಾಣಗಳಲ್ಲಿ ಮೋಟಿವೇಶನ್ ಸ್ಪೀಕರ್ ಹಾಗೂ ಕಾಂಗ್ರೆಸ್ ಸರ್ಕಾರದ MLA ಆಗಿ ಕಾರ್ಯ ನಿರ್ವಹಿಸುತ್ತಿರುವ "ಪ್ರದೀಪ್ ಈಶ್ವರ್". ಇನ್ನೂ ಇವರ ಎಂಟ್ರಿ ನಂತರ ಎಲ್ಲರಲ್ಲೂ ಒಂದು ಪ್ರಶ್ನೆ ಕುತೂಹಲ ಹಾಗೂ ಗೊಂದಲ ಮೂಡಿಸುರುವುದು ಅಕ್ಷರ ಸಹ ಸತ್ಯ. ಏಕೆಂದ್ರೆ ಒಬ್ಬ MLA ಜನರ ಸೇವೆ ಬಿಟ್ಟು ಮೂರು ತಿಂಗಳು ಹೇಗೆ ಇರಬಲ್ಲ ಎಂದು ಪ್ರಶ್ನೆ ಮೂಡಿಸಿದ್ದರೆ, ಇವರ ಮಾತಿನ ಚಾತುರ್ಯತೆ ಯಿಂದ ನಮಗೆಲ್ಲರಿಗೂ ಕಟ್ಟಿಟ್ಟ ಬುತ್ತಿ ಎಂದು ಸಾಮಾಜಿಕ ಜಾಲತಾಣ ಕೂಡ ಸದ್ದು ಮಾಡುತ್ತಲೆ ಇತ್ತು. ಆದರೆ ಬಿಗ್ ಬಾಸ್ ಸೀಸನ್ ಹತ್ತು ಟ್ವಿಸ್ಟ್ ಅಂಡ್ ಟರ್ನ್ ಹೆಚ್ಚಾಗಿ ನಿರೀಕ್ಷೆ ಮಾಡಬಹುದು ಎಂದು ತಿಳಿಸಿರುವಾಗ ಮೊದಲ ದಿನವೇ ಪ್ರದೀಪ್ ಅವರು ಸ್ಪರ್ಧಿಯಾಗಿ ಬಂದಿಲ್ಲ ದೊಡ್ಡ ಮನೆಯ ಮೊದಲ ಅತಿಥಿಯಾಗಿ ಬಂದಿದ್ದಾರೆ ಎಂದು ತಿಳಿಸಿ ಎಲ್ಲರಿಗೂ ಶಾಕ್ ಕೊಟ್ಟರು. ಇನ್ನೂ ಅವರಿದ್ದಷ್ಟು ಸಮಯ ಮನೋರಂಜನೆ ಹಾಗೂ ಹಿತವಚನಗಳಿಂದ ಮುಗಿಯಿತು. ( video credit : Troll Adda 2.0 )