ಮದುವೆಯ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿ ಇರುವ ಮೋಹಕ ತಾರೆ! ಈಕೆಯ ಬಹುಕಾಲದ ಗೆಳೆಯ ಯಾರು ಗೊತ್ತಾ?

ಮದುವೆಯ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿ ಇರುವ ಮೋಹಕ ತಾರೆ! ಈಕೆಯ ಬಹುಕಾಲದ ಗೆಳೆಯ ಯಾರು ಗೊತ್ತಾ?

ಮೋಹಕ ತಾರೆ ರಮ್ಯಾ (ದಿವ್ಯಾ ಸ್ಪಂದನ) ಅವರ ವೈಯಕ್ತಿಕ ಜೀವನದ ಬಗ್ಗೆ ಬಹಳಷ್ಟು ಕುತೂಹಲವಿದೆ ಏಕೆಂದ್ರೆ ಚಿತ್ರ ರಂಗದಿಂದ ದೂರ ಉಳಿದರು ಕೊಡ ಟ್ರೆಂಡ್ ನಲ್ಲಿ ಇರುವ ನಟಿ ಆಗಿದ್ದಾರೆ . 1982 ನವೆಂಬರ್ 29 ರಂದು ಜನಿಸಿದ ರಮ್ಯಾ, ಮೂಲತಃ ಕರ್ನಾಟಕದವರು. ಅವರ ತಂದೆ ಆರ್.ಟಿ.ನಾರಾಯಣ ಮತ್ತು ತಾಯಿ ರಂಜಿತಾ. ಅವರು ತಮ್ಮ ಬಾಲ್ಯವನ್ನು ಬೆಂಗಳೂರು ಮತ್ತು ಊಟಿಯಲ್ಲಿ ಕಳೆಯುತ್ತಿದ್ದರು. ರಮ್ಯಾ ತಮ್ಮ ಕಾಲೇಜು ಶಿಕ್ಷಣವನ್ನು ಬೆಂಗಳೂರಿನ ಸೈಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ರಮ್ಯಾ ಅವರ ವೃತ್ತಿಜೀವನ ಬಾಳಿನಲ್ಲಿ ಅತ್ಯಂತ ಯಶಸ್ವಿಯಾಗಿದ್ದು, ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ರಾಜಕೀಯದಲ್ಲೂ ತಮ್ಮದೇ ಆದ ಗುರುತನ್ನು ಮಾಡಿದ್ದಾರೆ. 

ಮೋಹಕ ತಾರೆ ರಮ್ಯಾ ಎಂದು ಜನಪ್ರಿಯತೆ ಪಡೆದಿರುವ ನಟಿ ದಿವ್ಯಾ ಸ್ಪಂದನ ಅವರ ರಂಗನಾಮ ಆಗಿದೆ. ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ಗಳಿಸಿರುವ ನಟಿ. 2003ರಲ್ಲಿ "ಅಭಿ" ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಟನೆಯ ಜೊತೆಗೆ, ರಮ್ಯಾ ರಾಜಕೀಯದಲ್ಲೂ ಸಕ್ರಿಯವಾಗಿದ್ದಾರೆ. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸು ಪಕ್ಷದ ಸದಸ್ಯೆಯಾಗಿದ್ದರು ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿಯೂ ಆಯ್ಕೆಯಾದಿದ್ದರು. 

ಕೊಂಚ ಬಣ್ಣದ ರಂಗದಿಂದ ದೂರ ಉಳಿದಿದ್ದ ನಟಿ ಈಗ ಮತ್ತೆ ಚಿತ್ರಗಳಲ್ಲಿ , ನಿರ್ಮಾಪಕಿ ಹಾಗೂ ಕಂಟ್ರವರ್ಸಿ ವಿಷಯಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ ಎಂದು ಹೇಳಬಹುದು. ಈಗ ಮತ್ತೆ ರಮ್ಯಾ ತಮ್ಮ ಮದುವೆಯ ಸುದ್ದಿಯಲ್ಲಿ ಹೆಚ್ಚು ಸುದ್ದಿಯಲ್ಲಿ ಇದ್ದಾರೆ. ಇಷ್ಟು ವಯಸ್ಸು ಆಗಿದ್ದರು ಕೊಡ ಯಾಕೆ ಮದುವೆಯಾಗಿಲ್ಲ ಎಂದು ಸಾಕಷ್ಟು ಬರು ಪ್ರಶ್ನೆ ಕೇಳಿದಾಗ ಕೊಡ ನನಗೆ ಈ ಮದುವೆಯಲ್ಲಿ ಆಸಕ್ತಿಯಿಲ್ಲ ಎಂದು ಹೇಳುತ್ತಲೇ ಬಂದಿದ್ದರು. ಆದರೆ ತಮ್ಮ ಸ್ನೇಹಿತ ಎಂದು ಓಡಾಡುವ ಒಬ್ಬ ಉದ್ಯಮಿ ಜೊತೆ ಸಾಕಷ್ಟು ವರ್ಷಗಳಿಂದಲೂ ಕೊಡ ಪ್ರೀತಿಯಲ್ಲಿ ಇದ್ದು ಮದುವೆ ಕೊಡ ಅಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ವರೆಗೂ ಅಧಿಕೃತವಾಗಿ ಹೋರ ಬಿದ್ದಿಲ್ಲ.

(video credit : Update with Akash )