ಮಳೆ.! ಮಳೆ.! ಮಾರ್ಚ್ ರಿಂದ ರಾಜ್ಯದ 8 ಜಿಲ್ಲೆಗಳಿಗೆ ಭಯಂಕರ ಮಳೆ||

ಮಳೆ.! ಮಳೆ.! ಮಾರ್ಚ್  ರಿಂದ ರಾಜ್ಯದ 8 ಜಿಲ್ಲೆಗಳಿಗೆ ಭಯಂಕರ ಮಳೆ||

ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಎಂದು ಹೇಳಬಹುದು. ಇನ್ನೂ ಈ ತಾಪಮಾನವನ್ನು ನೋಡಿದರೆ ಬೇಸಿಗೆ ಅಲ್ಲದೆ ಇರುವ ಜನವರಿ ಹಾಗೂ ಫೆಬ್ರವರಿಯಲ್ಲಿ ಬೇಸಿಗೆ ಈ ಮಟ್ಟಿಗೆ ಉರಿಯುತ್ತುರುವಾಗ ಇನ್ನೂ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ನಮ್ಮ ಗತಿ ಏನೂ ಎನ್ನುವಂತಾಗಿದೆ. ಇನ್ನೂ ಈಗಾಗಲೇ ಸಾಕಷ್ಟು ಜಿಲ್ಲೆಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ ಎಂದು ಹೇಳಬಹುದು. ಹೀಗೆ ದಿನಗಳನ್ನು ಕಳೆದರೆ ಇರುವ ನೀರೆಲ್ಲ ಈ ತಾಪಮಾನಕ್ಕೆ ಬತ್ತು ಹೋಗಿ ಇನ್ನಷ್ಟು ಸಮಸ್ಯೆ ಹೆಚ್ಚಾಗಲಿದೆ ಎನ್ನುವ ಶಂಕೆ ಎಲ್ಲರಲ್ಲಿ ಕಾಡುತ್ತಿದೆ. ಇನ್ನೂ ನೀರಿನ ಅಭಾವ ಇರುವ ರಾಜ್ಯದಲ್ಲಿ ಟ್ಯಾಂಕರ್ ಮುಖಾಂತರ ನೀರಿನ ಸರಬರಾಜು ಮಾಡಲಾಗುತ್ತಿದೆ ಈ ರೀತಿಯ ಪರಿಸ್ಥಿತಿ ಮುಂದುವರೆದರೆ ದಿನನಿತ್ಯದ ಜೀವನ ಕಷ್ಟ ಆಗಲಿದೆ.  

ಇಲ್ಲಿ ಕುಡಿಯುವ ನೀರಿಗೆ ಅಭಾವ ಹೆಚ್ಚಾಗುತ್ತಿರುವ ಕಾರಣ ರಾಜ್ಯದ ಜನರ ರೈತರ ಪರಿಸ್ತಿಯ ಬಗ್ಗೆ ನಾವು ಯೋಚಿಸಲು ಕೊಡ ಸಾದ್ಯವಿಲ್ಲ.  ಈಗಾಗಲೇ ಸಾಕಷ್ಟು ಭಾಗಗಳಲ್ಲಿ ಹಾಕಿರುವ ಬೆಳೆಗಳು ಬಿಸಿಲಿನ ತಪಮಾನಕ್ಕೆ ಹಾಳಾಗಿದ್ದು ಸಾಕಷ್ಟು ರೈತರಿಗೆ ಸಂಕಷ್ಟ ಉಂಟಾಗಿದೆ ಎಂದು ಹೇಳಬಹುದು. ಈ ಬಿಸಿಲಿನ ತೀವ್ರತೆ ಹೆಚ್ಚುತ್ತಿದೆ ಮತ್ತು ಸೂರ್ಯ ತೀರ್ಥಗಳು ಹೆಚ್ಚಾಗುತ್ತಿವೆ. ನೀವು ಹೊಸದಾಗಿ ಬರುವ ಬಿಸಿಲಿಗೆ ಮುಂದಿನ ದಿನಗಳ ಭವಿಷ್ಯದ ಬಗ್ಗೆ ಈಗಾಲೇ ಚಿಂತೆ ಮಾಡುವಂತೆ ಆಗಿದೆ. ಇದೇ ತಾಪಮಾನ ಮುಂದುವರೆದರೆ ಮುಂದಿನ ಪರಿಸ್ಥಿತಿಯ ಬಗ್ಗೆ ಏನು ಎಂದು ಚಿಂತೆ ಮಾಡುತ್ತಾ ಕೈ ಹೊತ್ತು ಕೂತವರಿಗೆ ಈಗ ಹವಾಮಾನ ಇಲಾಖೆ ಸಿಹಿ ಸುದ್ದಿಯನ್ನು ನೀಡಿದೆ. ಆ ಸಿಹಿ ಸುದ್ದಿ ಏನೆಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

ಹವಾಮಾನ ಇಲಾಖೆ ವರದಿ ನೀಡಿರುವ ಪ್ರಕಾರ ರಾಜ್ಯದ 8ಜಿಲ್ಲೆಯಲ್ಲಿ ಮಳೆಯಾಗುವ ಸಾದ್ಯತೆ ಹೆಚ್ಚಾಗಿದೆ. ಇನ್ನೂ ಮಾರ್ಚ್ ದಿನಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಇನ್ನೂ ಈ ಇಲಾಖೆ ವರದಿ ಮಾಡಿರುವ ಪ್ರಕಾರ ದಾವಣಗೆರೆ ,ಕೊಡಗು,ಮೈಸೂರು,ಬೆಂಗಳೂರು, ಚಿಕ್ಕ ಮಂಗಳೂರು, ಮಂಗಳೂರು,ಉಡುಪಿ,ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಯಲ್ಲಿ ವರುಣ ದೇವನ ಕೃಪೆಯಿಂದ ಮಳೆ ಬರುವ ಸಾಧ್ಯತೆ ಇದೆ. ಇನ್ನೂ ವರುಣನ ಕೃಪೆಯಿಂದ ಬಿಸಿಯಾಗಿರುವ ಭೂಮಿ ಆದಷ್ಟು ಬೇಗ ತಂಪಾಗಿರಲಿ ಎಂದು ನಾವು ಕೊಡ ವರುಣ ದೇವನನ್ನು ಪ್ರಾರ್ಥನೆ ಮಾಡೋಣ.