ಹೊಸ ಸಿನಿಮಾ ಕಾರ್ಯಕ್ರಮಕ್ಕೆ ಬಂದು ಬಗ್ಗಿ ಬಗ್ಗಿ ಅಂದ ತೋರಿಸುತ್ತಿರುವ ರಶ್ಮಿಕಾ; ವಿಡಿಯೋ ವೈರಲ್

ಹೊಸ ಸಿನಿಮಾ ಕಾರ್ಯಕ್ರಮಕ್ಕೆ ಬಂದು ಬಗ್ಗಿ ಬಗ್ಗಿ ಅಂದ ತೋರಿಸುತ್ತಿರುವ ರಶ್ಮಿಕಾ; ವಿಡಿಯೋ ವೈರಲ್

ಸಿನಿಮಾ ಮೂಲಕ ಕರ್ನಾಟಕದ ಕ್ರಶ್ ಎನ್ನಿಸಿಕೊಂಡ ರಶ್ಮಿಕಾ ಮಂದಣ್ಣ, ನಂತರ ಚಲೋ  ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಗುರುತಿಸಿಕೊಂಡರು. ನಂತರ ಬಂದ ಗೀತಾ ಗೋವಿಂದಂ ಸಿನಿಮಾ ರಶ್ಮಿಕಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು, ಯಶಸ್ಸಿನ ನಂತರ ಇವರಿಗೆ ಸ್ಟಾರ್ ಹೀರೋಯಿನ್ ಪಟ್ಟ ಸಿಕ್ಕಿತು. ಮಹೇಶ್ ಅವರಂತಹ ದೊಡ್ಡ ಹೀರೋಗಳ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದರು.

ಹೊಸ ಸಿನಿಮಾ ಕಾರ್ಯಕ್ರಮಕ್ಕೆ ಬಂದು ಬಗ್ಗಿ ಬಗ್ಗಿ ಅಂದ ತೋರಿಸುತ್ತಿರುವ ರಶ್ಮಿಕಾ: ಬಾಯ್ಬಿಟ್ಟು ನೋಡಿ, ಹೃದಯ ಕಿತ್ತು ಕೊಟ್ಟ ಹುಡುಗ್ರು: ವಿಡಿಯೋ ಹೇಗಿದೆ ಗೊತ್ತೇ? 

ರಶ್ಮಿಕಾ ಅವರ ಹಿಂದಿ ಸಿನಿಮಾ ಮಿಷನ್ ಮಜ್ನು  , ಈ ಸಿನಿಮಾದಲ್ಲಿ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ  ಅವರ ಜೊತೆಗೆ ನಟಿಸಿದ್ದಾರೆ ರಶ್ಮಿಕಾ, ಈ ಸಿನಿಮಾ ಕಾರಣಾಂತರಗಳಿಂದ ಥಿಯೇಟರ್ ನಲ್ಲಿ ತೆರೆಕಾಣದೆ, ನೆಟ್ ಫ್ಲಿಕ್ಸ್ ನಲ್ಲಿ ತೆರೆಕಾಣುತ್ತಿದೆ. ಜನವರಿ 20 ರಿಂದ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗುತ್ತಿದೆ. 

ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿರುವ ರಶ್ಮಿಕಾ ಅವರು ಕಾರ್ಯಕ್ರಮ ಒಂದಕ್ಕೆ ಬಂದಿದ್ದು, ಅದರಲ್ಲಿ ಅವರ ಸೌಂದರ್ಯವನ್ನು ಕ್ಯಾಮೆರಾ ಕಣ್ಣುಗಳು ಕ್ಯಾಪ್ಚರ್ ಮಾಡಿದ್ದು, ಹುಡುಗರು ಇವರ ಬ್ಯೂಟಿ ನೋಡಿ ಫಿದಾ ಆಗಿದ್ದಾರೆ. ಈ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೀವು ಒಮ್ಮೆ ಈ ವಿಡಿಯೋ ನೋಡಿ.. ಇದನ್ನು ಓದಿ.