IAS ಇಂಟರ್ವ್ಯೂ ನಲ್ಲಿ ಕೇಳುವ ಪ್ರಶ್ನೆಗಳು ಹೇಗಿರುತ್ತದೆ ಗೊತ್ತಾ? ಬುದ್ದಿವಂತರು ಮಾತ್ರ ಉತ್ತರಿಸ ಬಹುದು
ಇನ್ನೂ ಜನರ ಜೀವನಕ್ಕೆ ಬಹಳ ಮುಖ್ಯವಾದದ್ದು ಎಂದರೆ ಅದು ಕೆಲ್ಸ. ಇನ್ನೂ ಈ ಕೆಲ್ಸ ಪಡೆಯಲು ಹಲವಾರು ತರಹದ ಪರೀಕ್ಷೆಗಳನ್ನು ದಾಟಿ ಬರಬೇಕು. ಆ ಪರೀಕ್ಷೆಯನ್ನು ದಾಟಿದವರು ಮಾತ್ರ ಕೆಲ್ಸ ಪಡೆದುಕೊಳ್ಳಲು ಸಾದ್ಯ. ಇದೀಗ ಓದಿ ಮೊದಲ ರ್ಯಾಂಕ್ ಪಡೆದವರಲ್ಲ ಇಂಟರ್ವ್ಯೂ ನಲ್ಲಿ ಪಾಸ್ ಆಗುತ್ತಾರೆ ಎಂಬುದು ತಪ್ಪು ಕಲ್ಪನೆ. ಏಕೆಂದರೆ ಮೊದಲ ರ್ಯಾಂಕ್ ಪಡೆದವರು ಎಲ್ಲರೂ ಕೂಡ ಹೆಚ್ಚು ಸಾಮಾನ್ಯ ಜ್ಞಾನ ಹೊಂದಿರುತ್ತಾರೆ ಎನ್ನುವುದು ತಪ್ಪು ಕಲ್ಪನೆ. ಕೆಲವೊಬ್ಬರು ಕೇವಲ ಪುಸ್ತಕದ ಹುಳುಗಳಾಗಿ ಇದ್ದು ಸಾಮಾನ್ಯ ಜ್ಞಾನ ಬೇಕೆಸಿಕೊಳ್ಳಲ್ಲೂ ವಿಫಲರಾಗುತ್ತಾರೆ. ಇದೀಗ ಅಂತದ್ದೇ ಸಾಮಾನ್ಯ ಪ್ರಶ್ನೆಗಳು ನಾವು ನಮ್ಮ ಲೇಖನದ ಮೂಲಕ ಹೊತ್ತು ತಂದಿದ್ದೇವೆ. ಆ ಪ್ರಶ್ನೆಗಳನ್ನು ಓದಿ ಉತ್ತರ ತಿಳಿದುಕೊಂಡು ನಿಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಿ.
ಉತ್ತರಕ್ಕೆ ಈ ಲೇಖನದ ಕೊನೆಯಲ್ಲಿ ನೋಡಿ
ಪ್ರಶ್ನೆ1: ಒಂದು ಬಾವಿಯಲ್ಲಿ 8ಕಪ್ಪೆ ಇದ್ದರೂ ಅದರಲ್ಲಿ ಒಂದು ಕಪ್ಪೆ ಸತ್ತು ಹೋದರೆ ಇನ್ನೆಷ್ಟು ಕಪ್ಪೆ ಉಳಿದಂತೆ ಆಗುವುದು?
ಪ್ರಶ್ನೆ 2:ಅರ್ಜುನನಿಗೆ ಮೂರು ಮಕ್ಕಳು ಮೊದಲನೆಯವ ಶಾಮ್, ಎರಡನೆಯವ ರಾಮ್ ಹಾಗಿದ್ದರೆ ಮೂರನೇ ಮಗನ ಹೆಸರೇನು?
ಪ್ರಶ್ನೆ3: ಒಂದು ಗೋಡೆ ಕಟ್ಟಲು 10ಜನರಿಗೆ 10ದಿನಗಳು ಬೇಕಾದರೆ ಅದೇ ಗೋಡೆಯನ್ನು 5ಜನರಿಗೆ ಎಷ್ಟು ದಿನಗಳ ಕಾಲ ಬೇಕಾಗುತ್ತದೆ?
ಪ್ರಶ್ನೆ4: ಕೆಲವು ದಿನಗಳಲ್ಲಿ 31ದಿನಗಳು ಇರುತ್ತದೆ ಹಾಗೆ ಕೆಲವು ದಿನಗಳಲ್ಲಿ 30 ದಿನಗಳು ಇರುತ್ತದೆ ಹಾಗೆಯೇ ಎಷ್ಟು ತಿಂಗಳಲ್ಲಿ 28ದಿನಗಳು ಇರುತ್ತದೆ.
.ಪ್ರಶ್ನೆ5: ಎಷ್ಟು ನನ್ನನ್ನು ಜಗ್ಗುವೆ ಅಷ್ಟು ನಾನು ಸಣ್ಣದಾಗಿ ಹೋಗುತ್ತೇನೆ ನಾನು ಯಾರು?
( video credit : mind games kannada )
1 ಉತ್ತರ: 8ಕಪ್ಪೆಗಳು ( ಸತ್ತಿರುವ ಕಪ್ಪೆಗಳು ಕೂಡ ಬಾವಿಯಲ್ಲಿಯೆ ಇರುತ್ತದೆ.). 2) ಉತ್ತರ: ಅರ್ಜುನ ( ಅರ್ಜುನ. ಅರ್ಜುನನೇ ಮೂರನೇ ಮಗ ಅರ್ಜುನನ ತಂದೆಗೆ ಮೂರು ಮಕ್ಕಳು ಎಂದ್ರೆ ಮೂರನೇ ಮಗ ಎಂದರೆ ಅದು ಅರ್ಜುನ)
3) ಉತ್ತರ; ಅದೇ ಗೋಡೆಯನ್ನು ಮತ್ತೆ ಯಾರು ಕಟ್ಟುತ್ತಾರೆ. 4) ಉತ್ತರ; ಫೆಬ್ರವರಿ. 5) ಉತ್ತರ; ಬೀಡಿ ಅಥವಾ ಸಿಗರೇಟು