ನಿನ್ನ ಎರಡು ಕಾಲಿನ ಮದ್ಯೆ ಏನಿದೆ ಎನ್ನುವ ಪ್ರಶ್ನೆಗೆ ತಲೆ ತಿರುಗುವ ಉತ್ತರ ಕೊಟ್ಟ ಹುಡುಗಿ

ನಿನ್ನ ಎರಡು ಕಾಲಿನ ಮದ್ಯೆ ಏನಿದೆ ಎನ್ನುವ ಪ್ರಶ್ನೆಗೆ ತಲೆ ತಿರುಗುವ ಉತ್ತರ ಕೊಟ್ಟ ಹುಡುಗಿ

ಈಗ ಜನ ಸಾಮಾನ್ಯರಿಗೂ ತಿಳಿದಿರುವ ವಿಚಾರ ಏನೆಂದರೆ ಬುದ್ದಿವಂತರು ಎಂದು ತಿಳಿಯಲು ಕೇವಲ ಮಾರ್ಕ್ಸ್ ಮೂಲಕ ತಿಳಿಯುವುದು ಕಂಡಿತಾ ಅಲ್ಲಾ ಒಬ್ಬ ಕೊನೆಯ ಬೆಂಚರ್ ಇರುವ ಸಾಮಾನ್ಯ ಜ್ಞಾನ ಫಸ್ಟ್ ಕ್ಲಾಸ್ ಪಡೆದವನಿಗೆ ಇರಲಾರದು ಎಂದು ಈಗ ಎಲ್ಲರಿಗೆ ತಿಳಿದಿದೆ. ಹಾಗಂತ ರ್ಯಾಂಕ್ ಪಡೆಯುವವರು ದಡ್ಡರು ಎಂದು ನಾವು ಹೇಳುತ್ತಿಲ್ಲ ಅದರ ಬದಲಿಗೆ ಅತಿ ಕಡಿಮೆ ಜನ ಪುಸ್ತಕದ ಹುಳುವಿನಂತೆ ಬದುಕುವುದನ್ನು ಬಿಟ್ಟು ಜೀವನವನ್ನು ಜೀವನದ ರೀತಿಯಲ್ಲಿ ಬದುಕುತ್ತಾರೆ ಎಂದು ನಾವು ತಿಳಿಸಲು ಹೊರಟ್ಟಿದ್ದೇವೆ. ಇದೀಗ ರ್ಯಾಂಕ್ ಪಡೆದು IAS ಎಕ್ಸಂ ಪಾಸ್ ಆದರೂ ಕೊಡ ಕೆಲವರು ಇಂಟರ್ವ್ಯೂ ನಲ್ಲಿ ಅವರು ಕೇಳಿರುವ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ ವಿಫಲರಾಗುತ್ತಾರೆ.

ಹೌದು ನಾವು ನಮ್ಮ ವಿದ್ಯಾರ್ಥಿಯ ಜೀವನದಲ್ಲಿ ಕೇವಲ ಬುಕ್ ಕಲಿತು ಆಚೆ ಬಂದರೆ ಏನು ಪ್ರಯೋಜನ ಇಲ್ಲ ಅದರ ಬದಲು ಬುಕ್ ಜೊತೆಗೆ ಜಿವನನ್ನು ಕಲಿತು ಹೋರ ಬರಬೇಕು. ಆಗ ಮಾತ್ರ ಜೀವನವನ್ನು ನಡೆಸಲು ಸಾಧ್ಯ. ಇದೀಗ ರ್ಯಾಂಕ್ ಪಡೆದ IAS ಪಾಸ್ ಆಗಿರುವ ಎರಡು ವಿದ್ಯಾರ್ಥಿಗಳು ಕೊಟ್ಟಿರುವ ಜಾಣ್ಮೆಯ ಉತ್ತರ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದ್ದೆ. ಅಷ್ಟಕ್ಕೂ ಅವರಿಬ್ಬರೂ ಏನೆಂದು ಉತ್ತರ ನೀಡಿದ್ದಾರೆ ಅಷ್ಟಕ್ಕೂ ಪ್ರಶ್ನೆ ಏನು ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.


ಮೊದಲನೇ ಪ್ರಶ್ನೆ ; ಹೆಂಗಸರು ಪ್ರೇಗ್ನನ್ಟ್ ಆದಾಗ ಯಾಕೆ ವಾಂತಿ ಮಾಡುತ್ತಾರೆ ?

ಎರಡನೇ ಪ್ರಶ್ನೆ ;  ಮನಷ್ಯನ ಯಾವ ಭಾಗದಲ್ಲಿ ರಕ್ತ ಇರುವುದಿಲ್ಲ ?

ಮೂರನೇ ಪ್ರಶ್ನೆ : ದೇಹದ ಯಾವ ಭಾಗ ನಾವು ತಿನ್ನ ಬಹುದು 

ನಾಲಕ್ಕನೆ ಪ್ರಶ್ನೆ :  ಯಾವುದನ್ನೂ ಗಂಡಸರು ಮುಚ್ಚಿ ಕೊಂಡು ನಡೆಯುತ್ತಾರೆ ಮತ್ತು ಹೆಂಗಸರು ತೋರಿಸಿಕೊಂಡು ನಡೆಯುತ್ತಾರೆ 

ಐದನೇ ಪ್ರಶ್ನೆ :   ನಿನ್ನ ಎರಡು ಕಾಲುಗಳ ಕೆಳಗೆ ಏನಿದೆ ?


 ಇದಕ್ಕೆ ಉತ್ತರ ನಿಮಗೆ ಗೊತ್ತಿಲ್ಲದೇ ಇದ್ದಾರೆ ಇಲ್ಲಿ ಕೆಳಗೆ ಕೊಟ್ಟಿರುವ ಉತ್ತರ ನೋಡಿ 

ಎರಡನೇ ಪ್ರಶ್ನೆ  ಉತ್ತರ : ಕೂದಲು ಮತ್ತು ಹಲ್ಲು 

ಮೂರನೇ ಪ್ರಶ್ನೆ :  ಉತ್ತರ ;  ladiesfinger 

ನಾಲಕ್ಕನೆ ಪ್ರಶ್ನೆ ಉತ್ತರ :  ಪರ್ಸ್ 

ಐದನೇ ಪ್ರಶ್ನೆ : ಉತ್ತರ : ನನ್ನ ಎರಡು ಕಾಲುಗಳ ಕೆಳಗೆ ನಾನು ಹಾಕಿರುವ ಚಪ್ಪಲಿ ಇದೆ 

( video credit ; Garuda Media )