IAS ಇಂಟರ್ವ್ಯೂ ನಲ್ಲಿ ಕೇಳಿದ ಪ್ರಶ್ನೆಗೆ ಅಧಿಕಾರಿಗಳನ್ನೇ ದಂಗು ಮಾಡಿದ ವಿದ್ಯಾರ್ಥಿನಿ ! ಅವರ ಪ್ರಶ್ನೆ ಏನಾಗಿತ್ತು ಗೊತ್ತಾ
ಈಗ ಜನ ಸಾಮಾನ್ಯರಿಗೂ ತಿಳಿದಿರುವ ವಿಚಾರ ಏನೆಂದರೆ ಬುದ್ದಿವಂತರು ಎಂದು ತಿಳಿಯಲು ಕೇವಲ ಮಾರ್ಕ್ಸ್ ಮೂಲಕ ತಿಳಿಯುವುದು ಕಂಡಿತಾ ಅಲ್ಲಾ ಒಬ್ಬ ಕೊನೆಯ ಬೆಂಚರ್ ಇರುವ ಸಾಮಾನ್ಯ ಜ್ಞಾನ ಫಸ್ಟ್ ಕ್ಲಾಸ್ ಪಡೆದವನಿಗೆ ಇರಲಾರದು ಎಂದು ಈಗ ಎಲ್ಲರಿಗೆ ತಿಳಿದಿದೆ. ಹಾಗಂತ ರ್ಯಾಂಕ್ ಪಡೆಯುವವರು ದಡ್ಡರು ಎಂದು ನಾವು ಹೇಳುತ್ತಿಲ್ಲ ಅದರ ಬದಲಿಗೆ ಅತಿ ಕಡಿಮೆ ಜನ ಪುಸ್ತಕದ ಹುಳುವಿನಂತೆ ಬದುಕುವುದನ್ನು ಬಿಟ್ಟು ಜೀವನವನ್ನು ಜೀವನದ ರೀತಿಯಲ್ಲಿ ಬದುಕುತ್ತಾರೆ ಎಂದು ನಾವು ತಿಳಿಸಲು ಹೊರಟ್ಟಿದ್ದೇವೆ. ಇದೀಗ ರ್ಯಾಂಕ್ ಪಡೆದು IAS ಎಕ್ಸಂ ಪಾಸ್ ಆದರೂ ಕೊಡ ಕೆಲವರು ಇಂಟರ್ವ್ಯೂ ನಲ್ಲಿ ಅವರು ಕೇಳಿರುವ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ ವಿಫಲರಾಗುತ್ತಾರೆ.
ಹೌದು ನಾವು ನಮ್ಮ ವಿದ್ಯಾರ್ಥಿಯ ಜೀವನದಲ್ಲಿ ಕೇವಲ ಬುಕ್ ಕಲಿತು ಆಚೆ ಬಂದರೆ ಏನು ಪ್ರಯೋಜನ ಇಲ್ಲ ಅದರ ಬದಲು ಬುಕ್ ಜೊತೆಗೆ ಜಿವನನ್ನು ಕಲಿತು ಹೋರ ಬರಬೇಕು. ಆಗ ಮಾತ್ರ ಜೀವನವನ್ನು ನಡೆಸಲು ಸಾಧ್ಯ. ಇದೀಗ ರ್ಯಾಂಕ್ ಪಡೆದ IAS ಪಾಸ್ ಆಗಿರುವ ಎರಡು ವಿದ್ಯಾರ್ಥಿಗಳು ಕೊಟ್ಟಿರುವ ಜಾಣ್ಮೆಯ ಉತ್ತರ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದ್ದೆ. ಅಷ್ಟಕ್ಕೂ ಅವರಿಬ್ಬರೂ ಏನೆಂದು ಉತ್ತರ ನೀಡಿದ್ದಾರೆ ಅಷ್ಟಕ್ಕೂ ಪ್ರಶ್ನೆ ಏನು ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ಪ್ರಶ್ನೆ: ನೀವು 25 ವರ್ಷ ಎಂದು ಊಹಿಸಿಕೊಳ್ಳಿ ರಸ್ತೆಯಲ್ಲಿ ಖದಿಯಲ್ಲಿ ಹೋಗುತ್ತಿದ್ದ ವೇಳೆ ರಸ್ತೆ ಮದ್ಯ ಅಜ್ಜಿ ಸಾವು ಬದುಕಿನ ನಡುವೆ ಹೊರಾಡುತ್ತಿರುತ್ತಾರೆ ಅಲ್ಲಿಯೇ ನಿಮ್ಮ ಕಷ್ಟ ಸುಖದಲ್ಲಿ ಜೊತೆಗಿದ್ದ ಪ್ರಾಣ ಸ್ನೇಹಿತ ಇರುತ್ತಾನೆ ಹಾಗೆಯೇ ನಿಮ್ಮ ಬಾಳ ಸಂಗಾತಿ ಕೊಡ ಇರುತ್ತಾಳೆ ಆಗ ನೀವು ಯಾರನ್ನು ಕರೆದುಕೊಂಡು ಹೋಗುವಿರಿ ಒಬ್ಬ ಹುಡುಗನಿಗೆ ಅಧಿಕಾರಿಗಳು ಎಂದು ಪ್ರಶ್ನೆ ಮಾಡುತ್ತಾರೆ.
ಉತ್ತರ: ಅದಕ್ಕೆ ಆ ಹುಡುಗ ನನ್ನ ಬೈಕ್ ಕಿ ನನ್ನ ಪ್ರಾಣ ಸ್ನೇಹಿತನಿಗೆ ಕೊಟ್ಟು ಅಜ್ಜಿಯನ್ನು ಆಸ್ಪತ್ರೆಗೆ ಸೇರಿಸಲು ಹೇಳಿ ನನ್ನ ಜೀವನದ ಗೆಳತಿಯನ್ನು ಮನೆಗೆ ಕರೆ ತರುತ್ತೇನೆ ಎಂದು ಜಾಣ್ಮೆಯ ಉತ್ತರ ಕೊಟ್ಟರು.
ಪ್ರಶ್ನೆ: ಇದೆ ಅಧಿಕಾರಿಗಳು ಒಬ್ಬ ಹುಡುಗಿಗೆ ಹಸುವಿನ ಮೊಲೆ ನಾಲ್ಕು ಇರುತ್ತದೆ ಆದ್ರೆ ಹೆಣ್ಣು ಮಕ್ಕಳಿಗೆ ಎರಡೇ ಇರುತ್ತದೆ ಯಾಕೆ ಎಂದು ಪ್ರಶ್ನೆ ಮಾಡುತ್ತಾರೆ.ಉತ್ತರ: ಅದಕ್ಕೆ ಆ ಹೆಣ್ಣು ಮಗಳು ಯಾವುದೇ ಮುಜುಗರ ಪಡದೆ ಜಾಣ್ಮೆಯಿಂದ "ಕಾಲು" ಕಾಲುಗಳ ಆಧಾರದ ಮೇಲೆ ಮೊಲೆಗಳು ದೇವ್ರು ಸೃಷ್ಟಿ ಮಾಡಿದ್ದಾರೆ ಎಂದು ಉತ್ತರ ನೀಡುತ್ತಾಳೆ.