ಪ್ರಿ ವೆಡ್ಡಿಂಗ್ ಫೋಟ್ ಶೂಟ್ ವಿಡಿಯೋ ನೋಡಿ ಗರಂ ಅದ ನೆಟ್ಟಿಗರು ಅಂತದ್ದು ಏನಿದೆ ; ವಿಡಿಯೋ ನೋಡಿ

ಪ್ರಿ ವೆಡ್ಡಿಂಗ್ ಫೋಟ್ ಶೂಟ್ ವಿಡಿಯೋ ನೋಡಿ ಗರಂ ಅದ  ನೆಟ್ಟಿಗರು  ಅಂತದ್ದು ಏನಿದೆ ; ವಿಡಿಯೋ ನೋಡಿ

ಮದುವೆ ಎಂದರೆ ಅದುಒಂದು ಸುಂದರವಾದ ಸಂಬಂಧ . ಹೆಣ್ಣಿನ ಸೌಂದರ್ಯ ಪತಿಗೆ ಮಾತ್ರ ಮೀಸಲು . ಅದನ್ನ ಜನಗಳ ಮುಂದೆ ತೋರಿಸುವ ಅಗತ್ಯ ಇರುವುದಿಲ್ಲ .ಹಿಂದಿನ ಕಾಲದಲ್ಲಿ ಹೆಣ್ಣು ಗಂಡಿನ ಮುಖ ನೋಡುತ್ತಿದ್ದು ಮದುವೆಯಲ್ಲಿ ಅಂತರ ಪಾಠ ಸರಿಸಿದಾಗ ಮಾತ್ರ. ಆದರೆ ಈಗ ಕಾಲ ತುಂಬಾ ಬದಲಾಗಿದೆ . ಮದುವೆಗೆ ಮುಂಚೆಯೇ ಬಾವಿ ವದು ಮತ್ತು ವಾರ ಪ್ರಿ ವೆಡ್ಡಿಂಗ್ ಫೋಟ್ ಶೂಟ್ ಮಾಡಿಸು ಕೊಳ್ಳುವದು ಸಾಮಾನ್ಯವಾಗಿದೆ .

ಅದರಲ್ಲೂ ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡುವುದು ಇನ್ನೊಂದು ಅಭ್ಯಾಸವಾಗಿದೆ. ಆದರೆ ಪ್ರಿ ವೆಡ್ಡಿಂಗ್ ಫೋಟ್ ಶೂಟ್ ಮಾಡಿಸುವುದು ತಪ್ಪಲ್ಲ . ಆದರೆ ಅಸಭ್ಯ ರೀತಿಯಲ್ಲಿ ತನ್ನ ದೇಹ ಪ್ರದರ್ಶಿಶುವುದು ತಪ್ಪು . ನೀವೇನಂತೀರಾ . ನಿಮ್ಮ ಅಭಿಪ್ರಾಯ ತಿಳಿಸಿ.

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಇನ್ನು ಈ ರೀತಿಯ ವಿಡಿಯೋಗಳಲ್ಲಿ ಕೆಲವು ಜನರ ಮನಸ್ಸಿಗೆ ಬಹಳ ಇಷ್ಟವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿ ವೀಕ್ಷಕರು ಅವಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಸಹ ಮಾಡುತ್ತಾರೆ. ಇನ್ನು ಈ ರೀತಿಯ ಅಸಭ್ಯ ವಿಡಿಯೋಗಳುಮಾಡುವ ಹಿನ್ನೆಲೆ ಅವರ ಮನಸ್ಸಿನಲ್ಲಿ ಯಾವ ಭಾವನೆ ಇರುತ್ತದೆ ಯಾರಿಗೂ ಗೊತ್ತಿಲ್ಲ. ಯಾಕೋ ಮಾಡುತ್ತಿರುವುದು ಕೆಟ್ಟದ್ದು ಎಂದು ತಿಳಿದಿದ್ದರೂ ಸಹ ಜನರು ಈ ರೀತಿಯ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಹಂಚಿಕೊಳ್ಳುತ್ತಾರೆ. 

ಆದರೆ ಇಂತಹ ವಿಡಿಯೋಗಳನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಾರೆ. ಕೆಲವರು ಟ್ರೋಲ್ ಆಗಿದ್ದರು ಸಹ ಈ ರೀತಿಯ ವಿಡಿಯೋಗಳನ್ನು ಮಾಡುವುದನ್ನು ಬಿಡುವುದಿಲ್ಲ. ಹಾಗೆ ಈ ರೀತಿಯ ವಿಡಿಯೋಗಳಿಂದ ಅವರು ಹೆಸರು ಮಾಡಬಹುದು ಎಂದುಕೊಳ್ಳುತ್ತಾರೆ. ಬದಲಿಗೆ ಅವರು ತಮ್ಮ ಹಾಗೂ ತಮ್ಮ ಪೋಷಕರ ಹೆಸರನ್ನು ಕೆಡಿಸುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಿಲ್ಲ. ಇನ್ನು ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

ಇನ್ನು ಇವರು ಮಾಡುವ ಈ ರೀತಿಯ ಕೆಲಸಗಳಿಂದ ತಮ್ಮ ತಂದೆ ತಾಯಿಗೆ ಕೆಟ್ಟ ಹೆಸರು ಬರುತ್ತದೆ ಎನ್ನುವುದನ್ನು ಸಹ ಅವರು ಒಂದು ನಿಮಿಷ ಯೋಚಿಸುವುದಿಲ್ಲ. ಇದರಿಂದ ಅವರ ತಂದೆ ತಾಯಿ ಎಲ್ಲರ ಎದುರು ತಲೆತಗ್ಗಿಸಬೇಕಾಗುತ್ತದೆ ಎನ್ನುವ ಒಂದು ಆಲೋಚನೆ ಸಹ ಅವರಿಗೆ ಬರುವುದಿಲ್ಲ.ಯಾಕೋ ಮಾಡುತ್ತಿರುವುದು ಕೆಟ್ಟದ್ದು ಎಂದು ತಿಳಿದಿದ್ದರೂ ಸಹ ಜನರು ಈ ರೀತಿಯ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಹಂಚಿಕೊಳ್ಳುತ್ತಾರೆ.

( video credit : TELUGU THUGS 2.0 )