ಪ್ರೇಯಸಿ ಕಾಲು ಕಳೆದುಕೊಂಡ್ರೂ ಬಿಡದೇ ಆಕೆಯನ್ನ ಮದ್ವೆಯಾದ ಸಂಸದ ಪ್ರತಾಪ್ ಸಿಂಹ

ಪ್ರೇಯಸಿ ಕಾಲು ಕಳೆದುಕೊಂಡ್ರೂ ಬಿಡದೇ ಆಕೆಯನ್ನ ಮದ್ವೆಯಾದ ಸಂಸದ ಪ್ರತಾಪ್ ಸಿಂಹ

ಬಿಜೆಪಿ ಪಕ್ಷದ ಹಾಗೂ ಮೋದಿ ಅವರ ಬಂಟ ಎಂದ ಕೂಡಲೇ ಎಲ್ಲರ ತಲೆಯಲ್ಲಿ ಬರುವ ಹೆಸರು ಎಂದ್ರೆ ಅದು ಪ್ರತಾಪ್ ಸಿಂಹ ಎಂದ್ರೆ ತಪ್ಪಾಗಲಾರದು. ಇನ್ನೂ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಲೋಕ ಸಭೆ ಚುನಾವಣೆಯ ಸಮಯದಲ್ಲಿ ಟಿಕೆಟ್ ನೀಡಲು ನಿರಾಕರಣೆ ಮಾಡಿದರು ಕೊಡ ಅವರ ಪರವಾಗಿ ಮಹಾರಾಜನಿಗೆ ಕೈ ಜೋಡಿಸಿ ಅವರ ಪರವಾಗಿ ಚುನಾವಣೆಯ ಕ್ಯಾಂಪಿಂಗ್ ಮಾಡಿದ್ದಾರೆ. ಇದ್ರಲ್ಲಿ ಅವರ ವ್ಯಕ್ತಿತ್ವವನ್ನು ನಾವು ತಿಳಿಯಬಹುದು. ಇನ್ನೂ ರಾಜಕೀಯದಲ್ಲಿ ತನ್ನ ಪರಿಶ್ರಮದ ಮೂಲಕ ಮುಂದೆ ಬಂದು ಎಲ್ಲರಿಗೂ ಮಾದರಿ ಆಗಿರುವ ಇವರು ತನ್ನ ವ್ಯಕ್ತಿಕ ಜೀವನದಲ್ಲಿ ಅದ್ರಲ್ಲಿ ಪ್ರೀತಿಯ ವಿಚಾರದಲ್ಲಿ ಕೊಡ ಬಹಳ ಇನ್ಸ್ಪಿರೇಷನ್ ಎಂದ್ರೆ ತಪ್ಪಾಗಲಾರದು. ಇನ್ನೂ ಆ ಬಗ್ಗೆ ಹೆಚ್ಚಾಗಿ ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.ಪ್ರತಾಪ್ ಸಿಂಹ 1976 ರಲ್ಲಿ ಕರ್ನಾಟಕದ ಹಾಸನದಲ್ಲಿ ಜನಿಸಿದರು. ಅವರು ಕಾಲೇಜು ಶಿಕ್ಷಣವನ್ನು ಸಂಪೂರ್ಣಗೊಳಿಸಿದ ನಂತರ ಪತ್ರಿಕೋದ್ಯಮದಲ್ಲಿ ತಮ್ಮ ವ್ಯಾಸಂಗವನ್ನು ಮುಂದುವರಿಸಿದರು. 

ಮೊದಲಿಗೆ ಪತ್ರಕರ್ತನಾಗಿ, ಪ್ರತಾಪ್ ಸಿಂಹ ವಿಜಯ ಕರ್ನಾಟಕ ದಲ್ಲಿ ಕೆಲಸಮಾಡಿದರು ಮತ್ತು ತಮ್ಮ ವಾಗ್ಮಿತೆಯಿಂದ ಜನಪ್ರಿಯತೆಯನ್ನು ಗಳಿಸಿದರು. 2008 ರಲ್ಲಿ, ಅವರು ಬರೆದ "ಎಕೆ 47" ಎಂಬ ಲೇಖನವು ವಿಶೇಷ ಪ್ರಾಶಸ್ತ್ಯವನ್ನು ಪಡೆದು, ಅವರ ಹೆಸರನ್ನು ಬೆಳಕಿಗೆ ತಂದು, ಇದರಿಂದ ಅವರು ರಾಜಕೀಯಕ್ಕೆ ಆಕರ್ಷಿತರಾದರು. 2014 ರಲ್ಲಿ, ಭಾರತೀಯ ಜನತಾ ಪಕ್ಷದ ಸದಸ್ಯನಾಗಿ ರಾಜಕೀಯದಲ್ಲಿ ಪ್ರವೇಶಿಸಿದರು ಮತ್ತು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದರು. 

ಅವರ ಕಾರ್ಯನಿರ್ವಹಣೆಯು ಜನರಿಗೆ ಸಮರ್ಪಿತವಾದುದು ಮತ್ತು ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸುವತ್ತ ಆದ್ದಿತ್ತದೆ. ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ ಸಿಂಹ, ಅವರು ಮೂಲತಃ ಉತ್ತರ ಕರ್ನಾಟಕದ ಬಸವನಬಾಗೇವಾಡಿಯಿಂದ ಬಂದವರು. ಅವರು ರಾಜ್ಯದ ಒಂದು ಪ್ರಸಿದ್ಧ ಗಾಯಕಿ ಮತ್ತು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. 

ಅರ್ಪಿತ ಮತ್ತು ಪ್ರತಾಪ್ ಸಿಂಹ ಪ್ರೀತಿಸಿ ಮದುವೆಯಾಗಿದ್ದಾರೆ, ಮತ್ತು ಅವರ ವಿವಾಹವು 2012ರಲ್ಲಿ ಜರುಗಿತು.ವೇದಿಕೆಯ ಸಂದರ್ಶನದಲ್ಲಿ ಭೇಟಿ ಆದ ಇವರು ಪ್ರತಾಪ್ ಸಿಂಹ ಈ ಹುಡುಗಿಯನ್ನು ಮದುವೆಯಾಗಬೇಕು ಎಂದು ತೀರ್ಮಾನ ಮಾಡುತ್ತಾರೆ. ಆಗ ಪ್ರತಾಪ್ ಆರ್ಥಿಕವಾಗಿ ಬಹಳ ಹಿಂದೆ ಉಳಿದಿದ್ದರು ಆ ಕಾರಣಕ್ಕೆ ಮನೆಯವರ ನಡುವೆ ತಮ್ಮ ಪ್ರೀತಿಗೆ ಸಾಕಷ್ಟು ಅಡ್ಡಿ ಮಾಡಿದ್ದರು. ಆದ್ರೆ ಎಲ್ಲರನ್ನೂ ಒಪ್ಪಿಸಿ ಮದುವೆಗೆ ಸಿದ್ಧತೆ ನಡೆಸುವ ಸಮಯದಲ್ಲಿ ಅರ್ಪಿತಾ ಅವರಿಗೆ ಅಪಘಾತದ ಕಾರಣಕ್ಕೆ ತಮ್ಮ ಒಂದು ಕಾಲನ್ನು ಕಳೆದುಕೊಳ್ಳುತ್ತಾರೆ. ಈ ಕಾರಣಕ್ಕೆ ಸವತಃ ಅರ್ಪಿತಾ  ಅವರೇ ಪ್ರತಾಪ ಅವರನ್ನು ಮದುವೆಗೆ ನಿರಾಕರಣೆ ಮಾಡಿದ್ರು ಕೊಡ ಪ್ರತಾಪ ಅವರು ತಮ್ಮ ಸ್ವಚ್ಚ ಪ್ರೀತಿಯನ್ನು ಒಪ್ಪಿ ಎಲ್ಲರನ್ನೂ ಒಪ್ಪಿಸಿ ಮದುವೆಯಾಗುತ್ತಾರೆ.  ( video credit : Third Eye )