ಅರೆ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆ ಅಗ್ತಿದೆಯಾ..? ಇಲ್ಲಿವೆ ಕಲರ್ಫುಲ್ ಮದುವೆ ಫೋಟೋಸ್

ತೆಲುಗಿನ ಸೂಪರ್ ಜೋಡಿಯಾಗಿ ತೆರೆ ಮೇಲೆ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ನಟ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿ ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಇವರಿಬ್ಬರು ಮದುವೆ ಆದರೆ ತುಂಬಾನೇ ಚೆನ್ನಾಗಿರುತ್ತದೆ ಎಂದು ಇಷ್ಟು ದಿವಸ ಅಂದುಕೊಂಡಿದ್ದ ಆ ಇಬ್ಬರ ಫ್ಯಾನ್ಸ್ ಬಳಗಕ್ಕೂ ಕೂಡ ಇದೀಗ ಕೊಂಚ ಸಮಾಧಾನ ತಂದಂತಹ ಫೋಟೋಸ್ ಕಂಡು ಬಂದಿದ್ದು ಅವು ಬಾರಿ ವೈರಲ್ ಆಗುತ್ತಿವೆ.

ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ಮದುವೆ ಆಗಿರುವಂತೆಯೇ ರಿಯಲ್ ಆಗಿ ಕಂಡುಬಂದಿವೆ. ಇದು ಆರ್ಟಿಫಿಶಿಯಲ್ ಇಮೇಜಸ್ ಮೂಲಕ ತಯಾರು ಮಾಡಲಾಗಿದ್ದು, ಕೃತಕವಾಗಿ ತಯಾರಿಸಿದ್ದಾರೆ. ಹಾಗೆ ಈ ಜೋಡಿ ಮದುವೆ ಸಂಭ್ರಮದಲ್ಲಿ ಇದ್ದಾರೆ ಎಂಬಂತೆ ತೋರಿಸಲಾಗಿದೆ. ಇವರಿಬ್ಬರು ಮದುವೆ ಮಾತ್ರ ಅಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿ ಮಗುವನ್ನ ಕೂಡ ಈ ಜೋಡಿ ನಡುವೆ ಕೂರಿಸಿ ಫೋಟೋಸ್ ಹರಿ ಬಿಟ್ಟಿರುವ ಫೋಟೋಸ್ ಸಹ ನೀವೂ ಗಮನಿಸಬಹುದು. ಹೌದು ಪ್ರಭಾಸ್ ಅವರೇ ಅನುಷ್ಕಾ ಶೆಟ್ಟಿ ಅವರಿಗೆ ಮೆಹೆಂದಿ ಹಚ್ಚುತ್ತಿರುವ ಫೋಟೋಸ್ ನೀವೂ ನೋಡಬಹುದು.  

ಅಭಿಮಾನಿಗಳ ಆಸೆಯಂತೆ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರು ಮದುವೆ ಆದರೆ ತುಂಬಾನೇ ಚೆಂದ ಇರುತ್ತದೆ ಎಂದು ಈ ಫೋಟೋಸ್ ನೋಡಿದ ಬಳಿಕ ಅವರ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಮುದ್ದಾದ ಈ ಜೋಡಿಯ ಮದುವೆ ಫೋಟೋಗಳ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಹಾಗೂ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರು ನೋಡಲು ರಿಯಲ್ ಆಗಿಯೇ, ಮದುವೆ ಕಾರ್ಯಕ್ರಮದ ಫೋಟೋಗಳಲ್ಲಿ ಕಂಡುಬಂದಂತೆಯೇ ಕಾಣಿಸಿದ್ದಾರೆ ಎಂದು ನಿಮಗೂ ಅನಿಸಿದ್ರೆ ಫೋಟೋಸ್ ಶೇರ್ ಮಾಡಿ,, ಮತ್ತು ಫೋಟೋಗಳ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ,, ಹಾಗೆ ಪ್ರಭಾಸ್ ಅನುಷ್ಕಾ ಶೆಟ್ಟಿ ಅವರ ಈ ಫೋಟೋಗಳನ್ನು ತಪ್ಪದೇ ಶೇರ್ ಕೂಡ ಮಾಡಿ ಧನ್ಯವಾದಗಳು... ( video credit : Cine Serial life )