ಯಾರು ಇಲ್ಲದ ವೇಳೆ ಒಂಟಿ ಮಹಿಳೆ ಮನೆಗೆ ನುಗ್ಗಿದ ಪೊಲೀಸ್..! ಮುಂದಾಗಿದ್ದು ನೀವೇ ನೋಡಿ
ಹೌದು ಸ್ನೇಹಿತರೆ ನಾವು ಪೊಲೀಸ್ ಅಧಿಕಾರಿಗಳನ್ನು ಮತ್ತು ಪೊಲೀಸ್ ಡಿಪಾರ್ಟ್ಮೆಂಟ್ ಗಳನ್ನ ತುಂಬಾನೇ ಗೌರವ ಕೊಟ್ಟು ಗೌರವದಿಂದ ನೋಡುತ್ತೇವೆ. ಅವರು ನಮಗಾಗಿ ಪ್ರತಿ ಕ್ಷಣ ಶ್ರಮಿಸುತ್ತಾರೆ..ಈ ಪೊಲೀಸ್ ಡಿಪಾರ್ಟ್ಮೆಂಟ್ ನಲ್ಲಿ ಸಾಕಷ್ಟು ಜನರು ಜನರಕ್ಷಣೆಗಾಗಿ ದುಡಿಯುವುದನ್ನು ಕೂಡ ನೋಡಿದ್ದೇವೆ..ಅವರು ಬಿಸಿಲು ಅನ್ನದೆ, ಮಳೆಯು ಅನ್ನದೇ ಹಬ್ಬ ಹರಿದಿನಗಳು ಅನ್ನದೆ ಸದಾ ಪ್ರಜೆಗಳ ಆಶ್ರಯಕ್ಕಾಗಿಯೆ ಅವರ ಜೊತೆ ಅವರ ಕಷ್ಟಗಳನ್ನು ಕೇಳಿಕೊಂಡು ನ್ಯಾಯ ಒದಗಿಸುವ ಪೊಲೀಸರಿದ್ದಾರೆ. ನ್ಯಾಯದಿಂದಲೇ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತ ಮಾದರಿಯಾದವರು ಕೂಡ ತುಂಬಾನೇ ಜನ ಇದ್ದಾರೆ ಎನ್ನಬಹುದು.
ಪೊಲೀಸ್ ಡಿಪಾರ್ಟ್ಮೆಂಟ್ನಲ್ಲಿ ಅದೆಷ್ಟು ಆಗುತ್ತೋ ಅಷ್ಟು ಒಳ್ಳೆಯ ಮಟ್ಟದಲ್ಲಿ ಜೀವನ ನಡೆಸಿ ದಕ್ಷ ಅಧಿಕಾರಿಗಳು ಕೂಡ ಅನಿಸಿಕೊಂಡವರು ಇದ್ರೂ, ಡಿಪಾರ್ಟ್ಮೆಂಟ್ ಗೆ ಒಳ್ಳೆಯ ಹೆಸರನ್ನು ಕೂಡ ತಂದಿದ್ರೂ, ಇದೇ ಪೊಲೀಸ್ ಡಿಪಾರ್ಟ್ಮೆಂಟ್ಗೆ ಕೆಲ ಪೊಲೀಸ್ ಅಧಿಕಾರಿಗಳು ಕೆಟ್ಟ ಹೆಸರನ್ನು ತಂದದ್ದು ವಿಷಾದನೀಯ..ದುಡ್ಡು ದುಡ್ಡು ಅಂಥ ಕೆಲವರು ಸಾಯ್ತಾರೆ. ಎಲ್ಲರೂ ಕೂಡ ಹಾಗೆ ಎಂದು ಹೇಳಲಾಗದು. ಪೊಲೀಸ್ ಇಲಾಖೆಯಲ್ಲಿ ಕೆಲವೊಂದಿಷ್ಟು ಅಪ್ರಾಮಾಣಿಕ ಪೋಲಿಸ್ ಇರುವುದು ಸತ್ಯ. ಜನರ ಕಷ್ಟಕ್ಕೆ ಮರುಗದೆ ಸದಾ ಅವರನ್ನು ಕುಕ್ಕಿ ತಿನ್ನುವ ಹದ್ದುಗಳ ಹಾಗೆ ಲಂಚ ಪಡೆದು ಜೀವನ ಮಾಡುತ್ತಾರೆ.
ಅವರು ಮಾಡುತ್ತಿರುವುದು ತಪ್ಪು ಎಂದು ಕೇಳುವವರ ಸಂಖ್ಯೆ ತೀರ ಕಡಿಮೆ.. ಈ ವಿಡಿಯೋದಲ್ಲಿ ಕೆಲವೊಂದಿಷ್ಟು ಪೊಲೀಸ್ ಅಧಿಕಾರಿಗಳ ವಿಡಿಯೋ ತುಣುಕುಗಳು ಸೆರೆಯಾಗಿವೆ ಗೆಳೆಯರೇ. ಕ್ಯಾಮರಾ ಕಣ್ಣಿಗೆ ಸೆರೆಯಾದ ಈ ಪೋಲಿಸ್ ಅಧಿಕಾರಿಗಳು ಯಾವ ರೀತಿ ತುಂಟಾಟ ಮಾಡಿ ಕ್ಯಾಮರ ಕಣ್ಣಿಗೆ ಸಿಕ್ಕೆ ಹಾಕಿಕೊಂಡು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ ಎಂದು ನೋಡಿ. ರಾಜಸ್ಥಾನದ ಮಹಿಳಾ ಪೊಲೀಸ್ ಅಧಿಕಾರಿ ಸುಮಾರು 45 ಲಕ್ಷ ಹಣ ಲಂಚ ಪಡೆಯುತ್ತಿರುವಾಗ ಸಿಸಿಬಿ ಅವರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದು ಹೇಗೆ ಎಂದು ನೋಡಿ..
ಇನ್ನೊಬ್ಬ ಪೊಲೀಸಪ್ಪ ಇದ್ದಾನೆ. ಒಂಟಿ ಮಹಿಳೆಯ ಮನೆಗೆ ನುಗ್ಗಿ, ಆಕೆ ಜೊತೆ ಅನುಚಿತವಾಗಿ ಕೆಟ್ಟ ರೀತಿ ವರ್ತನೆ ಮಾಡಿದ್ದು ಆತನಿಗೆ ಯಾವ ರೀತಿ ಶಿಕ್ಷೆ ನಂತರ ಆಗಿತ್ತು ಎಂಬುದಾಗಿಯೂ ಕೂಡ ಈ ವಿಡಿಯೋದಲ್ಲಿ ನೋಡಿ. ಇನ್ನೊಂದು ಪೋಲಿಸ್ ಜೋಡಿ ಇದೆ, ಇವರು ಆರಂಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೋ ಏನೋ ಪೊಲೀಸ್ ಠಾಣೆಯಲ್ಲಿಯೇ ಮೈ ಮರೆತು ಲವ್ವಿ ಡವ್ವಿಯಲ್ಲಿ ತೊಡಗಿದ್ದರೆಂದು ಸಹ ಈ ವಿಡಿಯೋದಲ್ಲಿ ನೋಡಿ. ಎಲ್ಲರೂ ಸಹ ಹಿಗಿಯೇ ಇರುವುದಿಲ್ಲ. ಕೆಲವೊಂದಿಷ್ಟು ದಕ್ಷ ಅಧಿಕಾರಿಗಳು ಕೂಡ ಒಳ್ಳೆ ರೀತಿಯಲ್ಲಿ ಸೇವೆ ಸಲ್ಲಿಸಿ ಅದೆಷ್ಟೋ ಜನರಿಗೆ ಮಾದರಿ ಆಗಿದ್ದಾರೆ. ಈ ವಿಡಿಯೋದಲ್ಲಿ ಸೆರೆಯಾದ ಕೆಲವು ಪೊಲೀಸ್ ಅಧಿಕಾರಿಗಳ ವರ್ತನೆಗಳ ನೋಡಿ, ಆ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು...( video credit :Srinath Naik )