ಕಾನೂನು ಪಾಲಿಸ ಬೇಕಾದ ಪೊಲೀಸ್ ರೇ ಈ ರೀತಿ ನಡೆದು ಕೊಂಡರೆ ಇನ್ನು ಸಾಮಾನ್ಯ ಜನರ ಗತಿ ಏನು ; ವಿಡಿಯೋ ನೋಡಿ

ಕಾನೂನು ಪಾಲಿಸ ಬೇಕಾದ ಪೊಲೀಸ್ ರೇ ಈ ರೀತಿ ನಡೆದು ಕೊಂಡರೆ ಇನ್ನು ಸಾಮಾನ್ಯ ಜನರ ಗತಿ ಏನು ; ವಿಡಿಯೋ ನೋಡಿ

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.  

ಸೋಶಿಯಲ್ ಮಿಡಿಯಾದಲ್ಲಿ ವಿವಿಧ ಪ್ರಕಾರದ ವಿಡಿಯೋ ವೈರಲ್ ಆಗುತ್ತವೆ ಅವುಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದರೆ ಆಶ್ಚರ್ಯ ವಾಗುತ್ತದೆ. ಕೆಲವೊಂದು ವೀಡಿಯೋ ನೋಡಿದಾಗ ನಗಬೇಕೋ ಅಥವಾ ಅಳಬೇಕೋ ಎಂಬುದು ತಿಳಿಯುವದೇ ಇಲ್ಲ. ಇಂಥ ವಿಚಿತ್ರವಾದ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ಹರಿದಾಡುತ್ತವೆ. ಅಂತಹದೇ ಒಂದು ವೀಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ  

ಈಗಿನ ಕಾಲದಲ್ಲಿ ಕೆಲವು ಪೊಲೀಸ್ ರು ಡ್ಯೂಟಿ ಮಾಡುವಾಗ ಮದ್ಯ ಪಾನ ಮಾಡಿ ತೂರಾಡುತ್ತಿರುತ್ತಾರೆ  ಆದರೆ ಅವರು ಈ ರೀತಿ ನಡೆದು ಕೊಳ್ಳುವುದರಿಂದ ಪಬ್ಲಿಕ್ ಮೇಲೆ ಎಂತ ಪರಿಣಾಮ ಆಗುತ್ತೆ ಅಂತ ಅವರಿಗೆ ಅನ್ನಿಸುವುದಿಲ್ಲ. ಕಾನೂನು ಪಾಲಿಸ ಬೇಕಾದ ಪೊಲೀಸ್ ರೇ ಈ ರೀತಿ ನಡೆದು ಕೊಂಡರೆ ಇನ್ನು ಸಾಮಾನ್ಯ ಜನರು ಯಾವ ರೀತಿ ನಡೆದು ಕೊಳ್ಳುತ್ತಾರೆ ಅಲ್ಲವಾ . .ಪೊಲೀಸರ ಮುಖ್ಯ ಕರ್ತವ್ಯವೆಂದರೆ ಶಾಂತಿಯನ್ನು ಕಾಪಾಡಲು ಮತ್ತು ಸಾರ್ವಜನಿಕ ಆಸ್ತಿಯನ್ನು ರಕ್ಷಿಸಲು ಆದರೆ ಅವರೇ ಇಂತಹ ಕೆಟ್ಟ ಮಾರ್ಗದಲ್ಲಿ ತೊಡಗಿಸಿಕೊಂಡಿದ್ದಾರೆ ... ನಮ್ಮ ಪೊಲೀಸ್ ವ್ಯವಸ್ಥೆಯಲ್ಲಿ ಏನು ಯೋಚಿಸಬೇಕು.. ಯೋಚಿಸಿ ... ( video credit : vismaya loka )

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.