ಸಾಮಾನ್ಯ ಮಹಿಳೆಯ ಹಾಗೆ ರಾತ್ರಿ ಬಸ್ ಸ್ಟಾಪ್ ಬಳಿ ಬಂದು ನಿಂತ ಡಿಸಿಪಿ..! ಮುಂದಾಗಿದ್ದು ನೀವೇ ನೋಡಿ
ಹೌದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಬಹಳ ವರ್ಷಗಳು ಕಳೆದಿವೆ.. ಆದರೆ ಇಂದಿಗೂ ಕೂಡ ಮಹಿಳೆಯರ ಮೇಲೆ ಕೆಲವು ಕಡೆ ದೌರ್ಜನ್ಯ ಪ್ರತಿದಿನ ಪ್ರತಿ ಕ್ಷಣ ನಡೆಯುತ್ತಲೇ ಇದೆ..ಹೆಣ್ಣಿಗೆ ಗಂಡಿಗೆ ಸಮಾನತೆ ಎನ್ನುವ ಮಾತಿನಂತೆ ಅವರಿಗೆ ಸಮಾನತೆ ಏನೋ ಕೆಲವು ವಿಚಾರದಲ್ಲಿ ಸಿಗುತ್ತಿದೆ.. ಆದರೆ ಒಬ್ಬಂಟಿಯಾಗಿ ಅವರು ಓಡಾಡುವುದು ತುಂಬಾನೇ ಅವರನ್ನ ಭಯ ಬೀತರನ್ನಾಗಿ ಮಾಡಿದೆ ಎನ್ನಬಹುದು. ಅದು ರಾತ್ರಿ ಸಮಯದಲ್ಲಿ ಮಹಿಳೆ ಒಬ್ಬಂಟಿಯಾಗಿ ಓಡಾಡುತ್ತಿದ್ದರೆ ಪುಂಡಪೋಕರರ ಕಣ್ಣು ಹೆಚ್ಚು ಅವರ ಮೇಲೆ ಬೀಳುತ್ತದೆ. ಅವರನ್ನ ಚುಡಾಯಿಸುವವರು ಇದ್ದಾರೆ. ಮೀಸೆ ಬರುತ್ತಿದ್ದಂತೆ ದೊಡ್ಡ ಗಂಡಸು ಎಂದು ಕೆಲ ಹೀನ ಸ್ಥಿತಿಯ ಕೆಟ್ಟ ಗುಣದ ವ್ಯಕ್ತಿಗಳು ಅವರನ್ನು ಏನು ಬೇಕಾದರೂ ಮಾಡಲು ಸಹ ಮುಂದಾಗುತ್ತಾರೆ. ಅಂಥ ಘಟನೆಗಳು ಈಗಾಗಲೇ ನಮ್ಮ ಕಣ್ಣ ಮುಂದೆ ನಡೆದಿವೆ. ಕ್ಷಣಾರ್ಧದಲ್ಲಿ ಅವರಿಗೆ ತೊಂದರೆ ನೀಡಿ ಅವರನ್ನು ಅನುಭವಿಸಿದರು ಅನುಭವಿಸಬಹುದು. ಆ ರೀತಿ ಮಟ್ಟಕ್ಕೂ ಇಳಿಯುತ್ತಾರೆ ಕೆಲವರು. ಅದನ್ನೇ ನಾವು ರೇಪ್ ಎಂದು ಕರೆಯುತ್ತೇವೆ.
ಹೌದು ಹೆಣ್ಣಿನ ಮೇಲೆ ಶೋಷಣೆ ಸದಾ ನಡಿಯುತ್ತಲೇ ಬಂದಿದ್ದು, ಇದೇ ಕುರಿತಾಗಿ ಒಮ್ಮೆ ಕೇರಳದಲ್ಲಿ ರಾತ್ರಿ ಸಮಯದಲ್ಲಿ ಕೆಲಸ ಮಾಡಿ ಬರುವಾಗ ಕೆಲವು ಹೆಣ್ಣು ಮಕ್ಕಳಿಗೆ ತೊಂದರೆ ಆಗಿದೆ. ಈ ವಿಚಾರ ಕೇರಳದ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೇರಿ ಜೋಸೆಫ್ ಅವರ ಕಿವಿಗೂ ಬಿದ್ದಿತ್ತು. ನಂತರ ಅವರು ಇದನ್ನು ಆಳವಾಗಿ ಅರಿತು, ಇದಕ್ಕೆ ಏನು ಮಾಡಬೇಕು ಯಾವ ರೀತಿ ಪರಿಹಾರ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಅತ್ತ ಮೇರಿ ಜೋಸೆಫ್ ಅವರು ಆಲೋಚನೆ ಮಾಡುತ್ತಾರೆ. ನಂತರ ಅವರೇ ಸಾಮಾನ್ಯ ಮಹಿಳೆ ರೀತಿ ರಾತ್ರಿ 12 ಗಂಟೆಗೆ ತಮ್ಮ ಇಬ್ಬರು ಪೆದೆಯವರ ಜೊತೆ ಸಾಮಾನ್ಯ ಮಹಿಳೆಯರ ಹಾಗೆ ಬಟ್ಟೆ ಧರಿಸಿಕೊಂಡು ತೊಂದರೆ ನೀಡುತ್ತಿದ್ದ ಪುಂಡ ಪೋಕರರ ರಸ್ತೆಗಳಲ್ಲಿ ಅವರೇ ಆ ರೀತಿ ಅಲ್ಲಿ ಓಡಾಟ ನಡೆಸುತ್ತಾರೆ.
ಹಂತ ಹಂತವಾಗಿ ಇವರು ಪ್ರತಿಯೊಂದು ರಸ್ತೆಗೂ ಹೋಗುತ್ತಿದ್ದಂತೆ, ಅಲ್ಲಿಯ ಕೆಲವು ಪುರುಷರು ಬಂದು ಇವರಿಗೆ ಯಾವ ರೀತಿ ತೊಂದರೆ ನೀಡಿದರು ಗೊತ್ತೇ, ಜೊತೆಗೆ ಯಾವ ರೀತಿ ಮಾತುಗಳನ್ನ ಆಡುತ್ತಿದ್ದರು, ನಂತರದಲ್ಲಿ ಮೇರಿ ಅವರು ಆಲೋಚನೆ ಮಾಡಿ ಆ ಹುಡುಗರಿಗೆ, ಜೊತೆಗೆ ಆ ರಸ್ತೆಗಳಿಗೆ, ಆ ಊರಿನ ಜನತೆಗೆ ಡಿಸಿಪಿ ಆದಂತಹ ಮೇರಿ ಜೋಸೆಫ್ ಅವರು ಏನು ಮಾಡಿ, ಹೇಗೆ ಹೀರೋ ಆದ್ರು ಎಂದು ತಿಳಿಯಲು ಈ ವಿಡಿಯೋ ನೋಡಿ.ಜೊತೆಗೆ ಇವರ ಕಾರ್ಯಕ್ಕೆ ಇಡೀ ದೇಶವೇ ಶಹಭಾಶ್ ಎಂದಿದ್ದು ನಿಜ...ಅಸಲಿಗೆ ಡಿಸಿಪಿಯಾದಂತಹ ಮೇರಿ ಜೋಸೆಫ್ ಹೆಣ್ಣು ಮಕ್ಕಳ ಮೇಲೆ ರಾತ್ರಿ ಹೆಚ್ಚು ದೌರ್ಜನ್ಯ ನಡೆಯುತ್ತಿದೆ ಎಂದು ಗೊತ್ತಾದಾಗ,,, ರಾತ್ರಿ ಸಮಯದಲ್ಲಿ ಅವರನ್ನು ಹೆಚ್ಚು ಕಾಡಿಸುತ್ತಿದ್ದಾರೆ ಎನ್ನುವ ವಿಚಾರವಾಗಿ ಅರಿತಾಗ, ಅದನ್ನು ಹೇಗೆ ಬಗೆಹರಿಸಿ, ಅಲ್ಲಿ ಯಾವ ರೀತಿ ಕ್ರಮ ಕೈಗೊಂಡು ಆ ಊರಿನ ಜನತೆಗೆ ಹೇಗೆ ಹೀರೋ ಆದ್ರೂ ಎಂದು ಈ ವಿಡಿಯೋದಲ್ಲಿ ನೋಡಿ.. ಇವರ ಕಾರ್ಯಕ್ಕೆ ನೀವು ಕೂಡ ಒಮ್ಮೆ ಮೆಚ್ಚುಗೆ ತಿಳಿಸಿ..ನಿಜಕ್ಕೂ ಇಂತಹ ಅಧಿಕಾರಿಗಳು ನಮ್ಮ ಜೊತೆ ಇರಬೇಕು ಅನಿಸುತ್ತೆ. ಆಗ ಮಾತ್ರ ಎಲ್ಲದರಲ್ಲಿಯೂ ಸಮಾನತೆ ಸಿಗುತ್ತದೆ ಎಂದು ನಾವು ಹೇಳಬಹುದು..ಮಹಿಳೆಯರೇ ದುಡಿದು ಮನೆ ಸಾಗಿಸುವ ಎಲ್ಲಾ ಮಹಿಳೆಯರ ಕೆಲವು ಕಷ್ಟ ಇಂಥಹ ಅಧಿಕಾರಿಗಳಿಂದ ಬಗೆ ಹರಿದರೆ ನಿಜಕ್ಕೂ ಒಳ್ಳೆಯದೆ ಅಲ್ವಾ. ವಿಡಿಯೋ ನೋಡಿ ಶೇರ್ ಮಾಡಿ ಧನ್ಯವಾದ.( video credit ; Karnataka Kannada tv )