ಸರಳತೆ ಎಂದ್ರೆ ಮೋದಿ ಆದರೆ ಇವರ ಹೇರ್ ಕಟ್ ಗೆ ಮಾತ್ರ ಲಕ್ಷ ಖರ್ಚು! ಹೇಗೆ ಗೊತ್ತಾ?
ಪ್ರಧಾನಿ ನರೇಂದ್ರ ಮೋದಿ ಭಾರತದ ಪ್ರಸಿದ್ಧ ರಾಜಕಾರಣಿ ಮತ್ತು ಬೌದ್ಧಿಕ ನಾಯಕ. ಅವರು ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಮತ್ತು ಅವರ ನೇತೃತ್ವದಲ್ಲಿ ದೇಶದ ವಿಕಾಸವು ತೀವ್ರ ಗತಿಯಲ್ಲಿದೆ. ಅವರು ಬಡತನ ಮತ್ತು ವಿಕಾಸಕ್ಕೆ ಮತ್ತು ಸಾಮಾಜಿಕ ಸಮಾನತೆಗೆ ಪ್ರಾಥಮಿಕ ಗಮನ ನೀಡುತ್ತಾರೆ. ಅವರ ನೇತೃತ್ವದಲ್ಲಿ ಬಾಹ್ಯ ನಿರ್ಮಾಣ, ಪರಿಸರ ಸಂರಕ್ಷಣೆ, ತಂತ್ರಾಂಶ ಸಾಮರ್ಥ್ಯ ಮತ್ತು ಸಾಕ್ಷರತೆ ಹಾಗೂ ಆರ್ಥಿಕ ವಿಕಾಸದ ಬಗ್ಗೆ ಕೆಲಸ ನಡೆಸಿದ್ದಾರೆ. ಅವರ ನೇತೃತ್ವದಲ್ಲಿ ಅನೇಕ ಪ್ರಾಯೋಜನಕಾರಿ ಯೋಜನೆಗಳು ಪ್ರಾರಂಭವಾಗಿವೆ ಮತ್ತು ದೇಶದ ಸ್ಥಿತಿಯನ್ನು ಮುಂದುವರಿಸುವ ಸಂಪ್ರದಾಯವಾಗಿದೆ.
ಮೋದಿ ಸರ್ಕಾರದ ಪ್ರಮುಖ ಲಕ್ಷಣಗಳಲ್ಲಿ ಸಾಮರ್ಥ್ಯ, ಸಾಹಸ, ನಿಷ್ಠಾವಂತತೆ ಮತ್ತು ಸಂಪಾದಕತೆ ಹೆಚ್ಚಾಗಿವೆ. ಅವರ ಪ್ರಭಾವವು ದೇಶದ ರಾಜಕೀಯ ನಡುವೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಮತ್ತು ಅರ್ಥಶಾಸ್ತ್ರದ ಪರಿಪೂರ್ಣ ಅರಿವಿರಿಂದ ಕಂಡುಬರುತ್ತಿದೆ. ಎಷ್ಟೆಲ್ಲ ಸಾಧನೆ ಮಾಡಿರುವ ಇವರು ನಮ್ಮ ದೇಶದಲ್ಲಿ ಅಲ್ಲದೆ ಪರದೇಶದಲ್ಲಿ ಕೊಡ ಇವರ ಸರಳತೆಗೆ ಹೆಚ್ಚಿನ ಪ್ರಸಿದ್ದಿ ಪಡೆದಿದ್ದಾರೆ ಎಂದು ಹೇಳಬಹುದು. ಇನ್ನೂ ಎಲ್ಲಾ ರಾಜಕಾರಣಿಗಳ ಆಸ್ತಿಯ ಸಂಖ್ಯೆ ವರ್ಷಕ್ಕೆ ಏರುತ್ತಾ ಹೋಗುತ್ತಿದ್ದರೆ ಇವರ ಆಸ್ತಿ ವರ್ಷದಿಂದ ವರ್ಷಕ್ಕೆ ಇಳಿಮುಖ ಕಾಣುತ್ತಿದೆ ಎಂದು ಹೇಳಬಹುದು. ಎಷ್ಟೆಲ್ಲ ಸರಳತೆ ತೋರಿಸುವ ಇವರು ಒಂದು ಹೇರ್ ಕಟ್ ಗೆ ಲಕ್ಷ ಕರ್ಚು ಮಾಡುತ್ತಾರೆ ಎಂದು ನೀವು ನಂಬುತ್ತೀರಾ. ಈ ಬಗ್ಗೆ ಹೆಚ್ಚಾಗಿ ತಿಳಿಯಬೇಕು ಎಂದಲ್ಲಿ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.
ಇನ್ನೂ ಮೋದಿ ಅವರಿಗೆ ಊಟದಿಂದ ಹಿಡಿದು ಪ್ರತಿಯೊಂದು ಕೆಲ್ಸಕ್ಕೆ ಕೊಡ ನಿರ್ಧಿಷ್ಟ ವ್ಯಕ್ತಿಗಳನ್ನು ಇರಿಸಿದ್ದಾರೆ. ಹಾಗೆಯೇ ಇವರ ಹೇರ್ ಕಟ್ ಗೂ ಕೊಡ ಒಬ್ಬ ಮುಸ್ಲಿಂ ವ್ಯಕ್ತಿಯಾಗಿರುವ ಶಬ್ಬೀರ್ ಇಸ್ಮಾಯಿಲ್ ಪಟೇಲ್ ಏನ್ನುವರನ್ನು ನಿಯೋಜಿತ ಮಾಡಲಾಗಿದೆ. ಈತ ಮೂಲತಃ ಗುಜರಾತಿನ ಗಾಂಧಿ ನಗರದವರು. ಇವರು ಗಾಂಧಿ ನಗರದಲ್ಲಿ ಪ್ರಿನ್ಸ್ ಹೇರ್ ಕಟ್ ಶುರುವಾಗುವುದಕ್ಕೆ ಮೋದಿ ಅವರೇ ಸಹಾಯ ಮಾಡಿದ್ದಾರೆ ಎಂದು ಸ್ವತಃ ಅವರೇ ತಿಳಿಸಿದ್ದಾರೆ. ಈ ಕಥೆಯ ಪ್ರಕಾರ 1983ರಿಂದಲು ಪ್ರಧಾನಿ ಮೋದಿ ಅವರು ಒಂದೇ ಸಲೋನ್ ನಲ್ಲಿ ಹೇರ್ ಕಟ್ ಮಾಡಿಸುತ್ತಾರೆ ಎಂದು ತಿಳಿದುಬಂದಿದೆ. 2019ರಲ್ಲಿ ಒಂದು ಫೋಟೋ ವೈರಲ್ ಆಗಿತ್ತು. ಆಗ ಇವರು ಕೊಡ ತಾರೆಗಳಂತೆ ಗ್ರೋಮಿಂಗ್ ಮಾಡಿಸಿಕೊಳ್ಳುತ್ತಾರೆ ಅದಕ್ಕೆ ಲಕ್ಷ ಖರ್ಚು ಎಂದು ಸುದ್ದಿ ಆಗಿತ್ತು. ಆದರೆ ಅದರ ಅಸಲಿ ಕಥೆ ಎಂದರೆ ಲಂಡನ್ ನಲ್ಲಿ ಇರುವ ಮೇಡಮ್ ತುಸುಸ್ ಎಂಬ ಮ್ಯೂಸಿಯಂ ನಲ್ಲಿ ಎಲ್ಲಾ ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಯನ್ನು ಇಡಲಾಗಿದೆ. ಮೋದಿ ಅವ್ರ ಪ್ರತಿಮೆ ಇರಿಸುವುದಕ್ಕೆ ಎಂದು ಸ್ಪಷ್ಟನೆ ನೀಡಲಾಗಿತ್ತು. ಮೋದಿ ಅವರ ಕೆಲಸಗಾರರು ಯಾರು ಎಂಬುದು ಗೌಪ್ಯವಾಗಿ ಇರುವುದರಿಂದ ಅವರ ವಯಕ್ತಿಕ ವಿಚಾರಗಳನ್ನು ಅಷ್ಟಾಗಿ ಸ್ಪಷ್ಟವಾಗಿ ತಿಳಿಸಲು ಸಾದ್ಯವಿಲ್ಲ ಎಂದು ಹೇಳಬಹುದು.( video credit : India Rep[orts )