ಹಸಿರು ಬಣ್ಣದ ಬಟ್ಟೆಯಲ್ಲಿ ಹಾಟ್ ಫೋಟೋ ಶೂಟ್ ಮಾಡಿದ ರೂಪ ರಾಯಪ್ಪ! ಪಡ್ಡೆ ಹುಡುಗರ ಪ್ರತಿಕ್ರಿಯೆ ಏನು ಗೊತ್ತಾ?

ಹಸಿರು ಬಣ್ಣದ ಬಟ್ಟೆಯಲ್ಲಿ ಹಾಟ್ ಫೋಟೋ ಶೂಟ್ ಮಾಡಿದ ರೂಪ ರಾಯಪ್ಪ! ಪಡ್ಡೆ ಹುಡುಗರ ಪ್ರತಿಕ್ರಿಯೆ ಏನು ಗೊತ್ತಾ?

ಕೇಜೀಫ್ ಬೆಡಗಿ "ರೂಪಾ ರಾಯಪ್ಪ" ಎಂದ ಕೂಡಲೇ ನಿಮಗೆ ನಾವು ಯಾರ ಬಗ್ಗೆ ಮಾತನಾಡಲು ಹೊರಟಿದ್ದೇವೆ ಎಂದು ನಿಮಗೆಲ್ಲಾ ತಿಳಿದೇ ಇರುತ್ತದೆ. ಇನ್ನೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯವಾಗಿರುವ ನಟಿಯರ ಪಕಿ ಈ ರೂಪ ರಾಯಪ್ಪ ಕೂಡ ಒಬ್ಬರು. ಇನ್ನೂ ರೂಪ ರಾಯಪ್ಪ ಅವರು ನಮ್ಮ ಕನ್ನಡ ಚಿತ್ರ ರಂಗದ ಉದಯೋನ್ಮುಖ ನಟಿ ಎಂದರೆ ತಪ್ಪಾಗಲಾರದು. ಇನ್ನೂ ಈ ನಟಿ ಮೂಲತಃ ಬೆಂಗಳೂರಿನವರು.  ರೂಪಾ ಚಿಕ್ಕಂದಿನಿಂದಲೇ ನಟೀ ಆಗಬೇಕೆಂಬ ಆಸೆಯಿಂದ ಬೆಳೆದವರು. ಇನ್ನೂ ಅವರ ಆಸೆಯ ಹಾದಿಯಲ್ಲಿ ಇವರಿಗೆ ಕಂಡ ದಾರಿ ಎಂದರೆ ಅದು ಮಾಡಲಿಂಗ್. ಇನ್ನೂ ಈ ಕ್ಷೇತ್ರದಲ್ಲಿ ಉತ್ತಮ ಎಂದು ಗುರುತಿಸಿಕೊಂಡ ಈ ನಟಿಗೆ ಸಾಕಷ್ಟು ಕಿರು ಚಿತ್ರ ಹಾಗೂ ನಾಟಕಗಳು ಕೊಡ ಕೈ ಹಿಡಿದವು.  

ಈ ಮೂಲಕ ಗುರುತಿಸಿಕೊಂಡ ಈ ರೂಪ ರಾಯಪ್ಪ ಅವರಿಗೆ ಬೆಳ್ಳಿ ಪರದೆಯಲ್ಲಿ ಸಿಕ್ಕ ಮೊದಲ ಅವಕಾಶ ಎಂದರೆ ಅದು  `ಕೆ.ಜಿ.ಎಫ್'. ಇನ್ನೂ ಕೆಜಿಯಾಫ್ ನಲ್ಲಿ ಭಾಗಿ ಆಗಬೇಕೆಂದು ಈ ಚಿತ್ರದ ಆಡಿಷನ್‌ನಲ್ಲಿ ಕೂಡ ಭಾಗಿ ಆಗಿದ್ದರು. ಇನ್ನೂ ರೂಪ ತಮ್ಮ ಪ್ರತಿಭೆಯಿಂದ ಈ ಚಿತ್ರಕ್ಕೆ ಆಯ್ಕೆ ಕೂಡ ಆದರೂ. ಈ ಚಿತ್ರದಲ್ಲಿ `ಗರ್ಬಿಣಿ' ಪಾತ್ರದಲ್ಲಿ ಬಹಳ  ಮನೋಘ್ನವಾಗಿ ಕಾಣಿಸಿಕೊಂಡಿದ್ದಾರೆ. ಅದಾದ ಬಳಿಕ ಮತ್ತೆ ತಮ್ಮ ನಾಟಕನಾರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಕೇಜಿಯಾಫ್ ನಂತರ ಈ ನಟಿ `ಬೆಂಗಳೂರು ಲಿಟಲ್ ಥಿಯೇಟರ್', ನಲ್ಲಿ ಸಾಕಷ್ಟು ಪ್ರೋಗ್ರಾಂ ನೀಡಿದ್ದಾರೆ. ಈಕೆ ರಂಗಭೂಮಿಯಲ್ಲಿ `ಜಾಗೃತಿ ಥಿಯೇಟರ್',`ಪಕ್ಕಾಸಂ',`ಮಿಮೂ' ಮುಂತಾದ ಪ್ರಸಿದ್ಧ ನಾಟಕ ತಂಡಗಳಲ್ಲಿ ಇವರು ಕೊಡ ತೊಡಗಿಸಿಕೊಂಡಿದ್ದಾರೆ.  ಈಕೆ ಕನ್ನಡ ಮತ್ತು ಇಂಗ್ಲಿಷ್ ನಾಟಕಗಳನ್ನು ಮಾಡಿದ್ದಾರೆ. ಅದರೊಟ್ಟಿಗೆ ಇತ್ತೀಚೆಗೆ `ಮೈಸೂರು ಡೈರೀಸ್' ಚಿತ್ರದಲ್ಲೂ ಕೊಡ ಕಲಾವಿದೆಯಾಗಿ ಭಾಗಿ ಆಗಿದ್ದಾರೆ.

ನಟಿ ರೂಪಾಯ ರಾಯಪ್ಪ ದೇಹ ಸೌಂದರ್ಯವನ್ನ ಇಷ್ಟೊಂದು ಮುಕ್ತವಾಗಿಯೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸಿದ್ದಾರೆ. ಇನ್ನೂ ಈ ನಟಿ ಮಾಡಲ್ ಆಗಿರುವ ಕಾರಣ ಇವರ ಫೋಟೋಸ್ ಯಾವಾಗ್ಲೂ ಹಾಟ್ ಲುಕ್ ನಲ್ಲಿ ಇರುತ್ತದೆ. ಹಾಟ್ ಲುಕ್ ಗೆ ಒಪ್ಪುವ ಮುಕ್ತ ಉಡುಗೆಯನ್ನ ಆಯ್ಕೆ ಮಾಡಿಕೊಂಡು ತಮ್ಮ ಫೋಟೋ ಶೋಟ್ ಮಾಡಿಸುತ್ತಾರೆ. ಇತ್ತೀಚೆಗೆ ಕೂಡ ಹಸಿರು ಬಣ್ಣದ ತುಂಡು ಬಟ್ಟೆಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಇನ್ನೂ ಆ ಫೋಟೋಗಳನ್ನು ನೋಡಿದ ಅದೇಷ್ಟೋ ಪಡ್ಡೆ ಹುಡುಗರ ನಿದ್ದೆ ಹಾಳಾಗಿದೆ ಎಂದರೆ ತಪ್ಪಾಗಲಾರದು. ಆದರೆ ಈ ಫೋಟೋಗಳನ್ನು ಕೆಟ್ಟ ಕಾಮೆಂಟ್ ನಿಂದ ಕೂಡ ಒಳಗೊಂಡಿದ್ದು ಇದೆಲ್ಲದಕ್ಕೂ ತಲೆ ಕೆಡಿಸಿಕೊಳ್ಳದ ರೋಪ ರಾಯಪ್ಪ ಅವರು ಈ ಎಲ್ಲ ಫೋಟೋಗಳು ಒಂದು ಕಾನ್ಸೆಪ್ಟ್ ಸ್ಪೆಷಲ್ ಆಗಿಯೇ ಇದೆ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಾದಕ ಫೋಟೋಗಳಿಗೆ ಪ್ರಸಿದ್ದಿ ಪಡೆದಿರುವ ರೊಪ ರಾಯಪ್ಪ ಅವರೂ ಒಬ್ಬ ಶಾಂತ ಜೀವಿ ಮತ್ತು ಸರಳ ಮನಸ್ಥಿತಿಯ ಹೆಸರಿನ ಹೆಣ್ಣುಮಗಳಾಗಿ ಕೂಡ ಗುರುತಿಸಿಕೊಂಡಿದ್ದಾರೆ.