ಅಯೋಧ್ಯ ರಾಮ ಮಂದಿರದ ನಿರ್ಮಾಣಕ್ಕೆ ಮುಖ್ಯ ಕಾರಣ ಎಂದ್ರೆ ಕೆ ಪ್ರಸನ್ನ! ಯಾಕೆ ಗೊತ್ತಾ?
ಈಗ ನಮ್ಮ ಭಾರತದ ಒಂದು ಸಂಬ್ರಮ ಆಚರಣೆಯಲ್ಲಿ ಇದೆ ಎಂದು ಹೇಳಬಹುದು. ಕಾರಣ ದಶಕಗಳಿಂದ ಆಸೆ ಈಗ ನನಸಾಗುವ ದಿನಗಳು
ಹತ್ತಿರದಲ್ಲಿ ಇದೆ ಎಂದು ಹೇಳಬಹುದು. ಆದ್ರೆ ಅಯೋಧ್ಯೆಯಲ್ಲಿ ರಾಮಮಂದಿರವೇನೋ ರೆಡಿಯಾಗ್ತಿದೆ ಅನ್ನೋ ಸಂಭ್ರಮದಲ್ಲಿ ಈ ಸಂರಮಕ್ಕೆ ಕಾರಣ ಆಗಿರುವ ವಕೀಲ ಪ್ರಸನ್ನ ಅವರನ್ನು ನಾವು ಎಂದಿಗೂ ಮರೆಯಬಾರದು. ಈಗ ರಾಮ ಮಂದಿರದ ನಿರ್ಮಾಣ ಆಗುತ್ತಿದೆ ಆದ್ರೆ ಇದಕ್ಕಾಗಿ ದಶಕಗಳಿಂದ ನಡೆದಿರೋ ಹೋರಾಟ ಅಷ್ಟಿಷ್ಟಲ್ಲ ಈ ಜಾಗ ನಮ್ಮದಾಗಿಸಿಕೊಳ್ಳಲೂ ನಮ್ಮ ದೇಶದಲ್ಲಿ ಗಲಭೆಗಳೂ ಆಗಿದ್ದುಂಟು ಎಂದ್ರೆ ತಪ್ಪಾಗಲಾರದು. ಇನ್ನೂ 31 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಕೇಸ್‌ನ ರೀ ಓಪನ್ ಮಾಡೋದಕ್ಕೆ ಸರ್ಕಾರ ಇದೀಗ ಮುಂದಾಗಿದೆ. ಅದರೊಟ್ಟಿಗೆ ಆರೋಪಿಯೊಬ್ಬನ ಬಂಧನವನ್ನೂ ಈಗಾಗಲೇ ಮಾಡಿದೆ.
ಶತಕೋಟಿ ಭಾರತೀಯರು ರಾಮಮಂದಿರ ಉದ್ಘಾಟನೆಗೆ ಕಾಯ್ತಿದ್ದಾರೆ ಎಂದರೆ ತಪ್ಪಾಗಲಾರದು .ಈ ರಾಮಮಂದಿರ ತಲೆ ಎತ್ತುವುದರ ಹಿಂದೆ ನೂರಾರು ವರ್ಷಗಳ ಹೋರಾಟವಿದೆ ಅದೆಷ್ಟೋ ಜನರ ರಕ್ತ ಹರಿದಿದೆ ಎಂದು ಹೇಳಬಹುದು. ಎಷ್ಟೆಲ್ಲ ಹಿಂದೂ ಧರ್ಮದ ಜನರಿಗೆ ಕುಷಿ ಕೊಟ್ಟಿರುವ ಮುಕ್ಯ ಕಾರಣ ಎಂದರೆ ಈ ಕೇಸ್ ನಮ್ಮ ಹಿಂದೂ ಪರವಾಗಿ ಮಾಡಿದ ಕೆ ಪ್ರಸನ್ನ ಎಂದು ಹೇಳಬಹುದು. ಈ ವಕೀಲರು ಒಬ್ಬ ಪರಿಶಿಷ್ಟ ಜಾತಿಗೆ ಸೇರಿದವರು ಆಗಿದ್ದರು ಕೊಡ ನಮ್ಮ ಹಿಂದೂ ಸಂಪ್ರದಾಯವನ್ನು ಉನ್ನತ ಜಾತಿಗಳಿಗಿಂತ ಹೆಚ್ಚಾಗಿ ಗೌರವ ನೀಡಿದ್ದಾರೆ. ಈ ಕೇಸ್ ನಡೆಸುವಾಗ ಈ ವಕೀಲರಿಗೆ 96ವರ್ಷ ವಯಸ್ಸಾಗಿದ್ದರೂ ಕೊಡ ಸತತ ನಾಲ್ಕು ಗಂಟೆಗಳ ಕಾಲ ವಾದ ಮಾಡಿದ್ದಾರೆ.
ಇನ್ನೂ ಕೋರ್ಟ್ ನಲ್ಲಿ ಜಡ್ಜ್ ಕುಳಿತು ವಾದ ಮಾಡಿ ತೆಂದು ತಿಳಿಸಿದ್ದರು ಕೊಡ ಜಡ್ಜ್ ಗೆ ಪ್ರಸನ್ನ ಅವರು ನಾನು ನನ್ನ ನಂಬಿ ಕೇಸ್ ಕೊಟ್ಟವರಿಗೆ ನಿಂತು ವಾದ ಮಾಡುತ್ತೇನೆ ಆದ್ರೆ ಈಗ ನನ್ನ ಆರಾಧ್ಯ ದೈವ ರಮ್ಯಾ ನನ್ನ ಕ್ಲೈಂಟ್ ಆಗಿರುವುದರಿಂದ ನಾನು ಹೇಗೆ ಕುಳಿತು ವಾದ ಮಾಡಲು ಸಾದ್ಯ ಎಂದು ತಿಳಿಸಿದರು. ಇನ್ನೂ ಈ ಕೇಸ್ ನ ವಾದ ಸತತ 4ಗಂಟೆಗಳ ತಾಸು ನಡೆದಿದ್ದರೆ ನಾಲ್ಕು ಗಂಟೆಗಳ ಕಾಲ ಕೊಡ ಬರೀ ಕಾಲಿನಲ್ಲಿ ನಿಂತು ವಾದ ಮಾಡಿ ಇಂದು ನಮ್ಮ ರಾಮ ಮಂದಿರ ನಮ್ಮದಾಗಿ ಮಾಡಿಕೊಟ್ಟ ಕೆ ಪ್ರಸನ್ನ ಅವರನ್ನು ನಾವು ಸದಾ ಚಿರಋಣಿ ಆಗಿರಬೇಕು ಎಂದ್ರೆ ತಪ್ಪಾಗಲಾರದು.