ಯಾವ ದಿನ ಹುಟ್ಟಿದವರು ಹೆಣ್ಣಿನ ವಿಚಾರದಲ್ಲಿ ಅದೃಷ್ಟ ಹೊಂದಿರುತ್ತಾರೆ ನೋಡಿ..!!

ಯಾವ ದಿನ ಹುಟ್ಟಿದವರು ಹೆಣ್ಣಿನ ವಿಚಾರದಲ್ಲಿ ಅದೃಷ್ಟ ಹೊಂದಿರುತ್ತಾರೆ ನೋಡಿ..!!

ನೀವು ಹುಟ್ಟಿದ ವಾರ ಎಂಬುದರ ಮೇಲೆ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಬಹುದು. ಯಾವ ದಿನದಲ್ಲಿ ಹುಟ್ಟಿದರೆ ಅದೃಷ್ಟದ ಫಲವನ್ನು ಪಡೆದುಕೊಳ್ಳುತ್ತೀರಿ, ಹಾಗೆ ಯಾವ ವಾರ ಜನಿಸಿದರೆ ನಿಮಗೆ ಅಪಾರ ಅದೃಷ್ಟ ಒಲಿದು ಬರುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.. ವ್ಯಕ್ತಿಯ ಜನ್ಮ ದಿನಾಂಕ ರಾಶಿಗಳು ಗ್ರಹಗಳು ನಕ್ಷತ್ರ ಸಹ ಹುಟ್ಟಿದ ದಿನದಷ್ಟೆ ಪ್ರಾಮುಕ್ಯತೆ ಪಡೆದಿದೆ. ವಾರದ ಪ್ರತಿದಿನವೂ ಒಂದಲ್ಲ ಒಂದು ರೀತಿ ವೈಶಿಷ್ಟ್ಯತೆಗೆ ಹೆಸರು ವಾಸಿಯಾಗಿವೆ. ಹಾಗೆ ಅವುಗಳದೇ ಆದ ವಿಶಿಷ್ಟತೆಯನ್ನು ಹೊಂದಿವೆ..ದಿನದ ಆಧಾರದ ಮೇಲೆ ಯಾವ ದಿನ ಹುಟ್ಟಿದ ವ್ಯಕ್ತಿ, ಅವನದ್ದೇ ಆದ ಅತೀವ ಗುಣಲಕ್ಷಣಗಳನ್ನು, ಅಥ್ವಾ ವಿಭಿನ್ನ ಸ್ವಭಾವವನ್ನು ಹೊಂದಿರುತ್ತಾನೆ. 

ಹುಟ್ಟಿದ ದಿನದ ಆಧಾರದ ಮೇಲೆ ಆ ಮನುಷ್ಯ ಹೇಗೆ ಇರುತ್ತಾನೆ ಎಂದು ಭವಿಷ್ಯವನ್ನು ಹೇಳುತ್ತಾರೆ. ಜೊತೆಗೆ ಜೀವನದಲ್ಲಿ ಯಾವ ರೀತಿ ತನ್ನದೇ ಆದ ಯಶಸ್ಸನ್ನು ಪಡೆದು ಏಳಿಗೆಯ ಪಡೆಯುತ್ತಾನೆ ಎಂಬುದಾಗಿಯೂ ತಿಳಿಯಬಹುದು. ಹುಟ್ಟಿದ ವಾರ, ಯಾವ ದಿನ, ಯಾವ ಸಮಯದಲ್ಲಿ ಜನನ ಆಗಿರುತ್ತಾರೋ ಅಂತಹವರ ಮೇಲೆ, ಅವರ ಜೀವನದಲ್ಲಿ ಹೇಗೆ ಪ್ರಭಾವ ಬೀರಲಿದೆ ಎನ್ನುವ ವಿಚಾರವನ್ನು ತಿಳಿದುಕೊಳ್ಳೋಣ ಬನ್ನಿ..

ಭಾನುವಾರ ಹುಟ್ಟಿದವರು ಆಶಾವಾದಿಗಳಾಗಿರುತ್ತಾರೆ, ಜೀವನದಲ್ಲಿ ಎಲ್ಲದರಲ್ಲಿಯೂ ಬಹುತೇಕ ಗೆಲ್ಲುತ್ತಾ ಹೋಗುತ್ತಾರೆ..ನಿಧಾನ ಆದರೂ ಪರವಾಗಿಲ್ಲ ಇವರಿಗೆ ಅದೃಷ್ಟ ಕೈ ಹಿಡಿಯುವ ಸಂದರ್ಭ ಬಂದೇ ಬರುತ್ತೆ. ಹಾಗೆ ಶಿಕ್ಷಣದಲ್ಲಿ ಗೌರವ ಪಡೆಯುತ್ತಾರೆ, ಕಲೆ ಹಾಗೂ ಸಾಹಿತ್ಯದಲ್ಲಿ ಇವರು ಎತ್ತಿದ ಕೈ. ಈ ದಿನ ಹುಟ್ಟಿದವರು ಅವರ ಕುಟುಂಬದವರ ಜೊತೆ ಅನ್ಯುನ್ಯತೆಯಿಂದ, ಪ್ರೀತಿಯಿಂದ, ಸ್ನೇಹದಿಂದ ಇರಲು ಇಷ್ಟಪಡುತ್ತಾರೆ.. ಸಾಮಾಜಿಕವಾಗಿ ಅಂತರ್ಮುಖಿಗಳಾಗಿರುತ್ತಾರೆ, ಹಾಗೆ ಪೂಜೆ, ಪುನಸ್ಕಾರ, ಧರ್ಮ ಕಾರ್ಯಗಳಲ್ಲಿ ಆಸಕ್ತಿಯ ಹೆಚ್ಚಾಗಿಯೇ ಇವರು ಹೊಂದಿರುತ್ತಾರೆ ಎಂದು ತಿಳಿದು ಬಂದಿದೆ... 

ಇನ್ನು ಸೋಮವಾರ ಜನಿಸಿದವರು, ಅತಿ ಹೆಚ್ಚು ಶ್ರೀಮಂತರಾಗಿರುವುದಿಲ್ಲ. ಜೊತೆಗೆ ಅಷ್ಟೇ ಬಡವರು  ಆಗಿಯೂ ಹುಟ್ಟುವುದಿಲ್ಲ. ಹೌದು ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟುತ್ತಾರೆ.. ಇವರು ತುಂಬಾನೇ ಶಾಂತ ಸ್ವಭಾವದವರು, ಸಂತೋಷದಿಂದಲೆ ಇರುತ್ತಾರೆ. ಇವರಿಗೆ ಸಂತೋಷ ಬರಲಿ, ದುಃಖ ಬರಲಿ ಎರಡನ್ನು ಸಹ ಸಮಾನವಾಗಿ ಈ ದಿನ ಹುಟ್ಟಿದವರು ಸ್ವೀಕಾರ ಮಾಡುತ್ತಾರಂತೆ. ಇವರು ಇನ್ನೊಬ್ಬರಿಂದ ಪ್ರಭಾವಿತರು ಆಗುವುದೆ ಇಲ್ಲ..ಬಾಲ್ಯದಲ್ಲಿ ಇವರಿಗೆ ಶಿಕ್ಷಣದ ಮೇಲೆ ಆಸಕ್ತಿ ಕಡಿಮೆ, ಆನಂತರದ ದಿನಗಳಲ್ಲಿ ಬೆಳೆಯುತ್ತಾ ಇವರ ಬುದ್ಧಿಶಕ್ತಿ ಅಪಾರವಾಗಿ ಬೆಳೆಯುತ್ತದೆ..ಅವರ ಜೀವನದಲ್ಲಿ ಯಶಸ್ವಿ ಉದ್ಯಮಿಗಳಾಗಿ ಈ ದಿನ ಹುಟ್ಟಿದವರು ಜೀವನ ಸಾಗಿಸುತ್ತಾರೆ ಎನ್ನಲಾಗಿದೆ..

ಮೂರನೇಯದು ಮಂಗಳವಾರ ಹುಟ್ಟಿದವರು, ಹೌದು ಈ ದಿನ ಹುಟ್ಟಿದವರು ಕಟ್ಟುನಿಟ್ಟಾದ ಜೀವನವನ್ನು ಹೊಂದಲು, ಅಥ್ವಾ ಸಾಗಿಸಲು ಇಷ್ಟಪಡುತ್ತಾರೆ. ಹೆಚ್ಚು ಮಹತ್ವಾಕಾಂಕ್ಷೆ, ಅಷ್ಟೇ ಉಗ್ರ ಸ್ವರೂಪಿ ಕೆಲವೊಮ್ಮೆ ಆಗಿ ಅವರ ಉಗ್ರ ಪ್ರತಾಪ ತೋರಿಸಿಕೊಂಡು ಬಿಡುತ್ತಾರೆ. ಈ ದಿನ ಹುಟ್ಟಿದವರು ಸಾಮಾನ್ಯವಾಗಿ ಅವರದೇ ಆದ ವಿಚಾರಗಳ ಕುರಿತು ಅವರ ಸ್ವಂತ ನಿಲುವುಗಳನ್ನ ತೆಗೆದುಕೊಂಡು ಯಶಸ್ವಿ ಆಗುತ್ತಾರೆ. ಈ ರೀತಿಯ ಸ್ವಭಾವದಿಂದಲೇ ಕೆಲವರಿಗೆ ಇವರು ಕೆಟ್ಟವರು ಅನಿಸಿಕೊಳ್ಳುವುದು ಇದೆ.

ಜೊತೆಗೆ ಸಂಬಂಧಗಳಲ್ಲಿ ಇವರು ಈ ಸ್ವಭಾವದಿಂದಲೆ ಕೆಲವೊಮ್ಮೆ ಅವರಿಂದ ಹಿಂದೆ ಉಳಿಯುತ್ತಾರೆ. ಸುತ್ತಮುತ್ತಲಿನ ಜನರ ನಡುವಿನ ಇವರ ಸಂಬಂಧ ಕೆಲವೊಮ್ಮೆ ಹಾಳಾಗಿ ಹೋಗುತ್ತದೆ. ಜೊತೆಗೆ ಅಷ್ಟೇ ಕೋಪಿಷ್ಟರು ಇವರು, ಅಹಂಕಾರವ ಸಾಯುವವರೆಗೂ ಕೆಲವರು ಈ ದಿನ ಹುಟ್ಟಿದವರು ಬಿಡುವುದಿಲ್ಲ ಎಂದು ತಿಳಿದುಬಂದಿದೆ.. ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ. ಹಾಗೇನೇ ಇನ್ನೂ ಹೆಣ್ಣಿನ ವಿಚಾರದಲ್ಲಿ ಹಾಗೂ ಹೆಣ್ಣಿನ ಪ್ರೀತಿಯ ವಿಚಾರದಲ್ಲಿ ಸೋಮವಾರ ಮತ್ತು ಗುರುವಾರ ಹುಟ್ಟಿದವರು ಹೆಚ್ಚಾಗಿ ಅವರ ಪ್ರೀತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿ ಆಗುತ್ತಾರೆ, ಲವ್ ಮ್ಯಾರೇಜ್ ಬಹುತೇಕ ಜನರು ಆಗಿದ್ದಾರೆ ಎಂದು ಕೇಳಿಬಂದಿದೆ..ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ದಿನ ಹುಟ್ಟಿದವರು ಯಾವ ರೀತಿಯ ಗುಣಗಳ, ಗುಣಲಕ್ಷಣಗಳನ್ನು ಮತ್ತು ಅವರ ವೈಶಿಷ್ಟ್ಯತೆ ಹೇಗಿರುತ್ತದೆ, ಯಾವ ರೀತಿ ಸ್ವಭಾವದವರು ಅವರು ಆಗಿರುತ್ತಾರೆ, ಜೀವನದಲ್ಲಿ ಹೇಗೆ ಅವರು ಯಶಸ್ವಿ ಆಗುತ್ತಾರೆ, ಯಾವ ರೀತಿಯ ದಿನಗಳು ಅವರ ಮುಂದಿನ ದಿನದಲ್ಲಿ ಬರುತ್ತವೆ. ಎಲ್ಲವನ್ನು ಕೂಡ ಈ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ, ಮತ್ತು ಮಾಹಿತಿ ನಿಮಗೆ ಉಪಯುಕ್ತ ಆಯ್ತು ಅಂತ ಅನಿಸಿದರೆ ಈ ವಿಡಿಯೋ ಶೇರ್ ಮಾಡಿ, ಮಾಹಿತಿಗೊಂದು ಮೆಚ್ಚುಗೆ ನೀಡಿ ಧನ್ಯವಾದಗಳು.( video credit : S5 Kanada )..