ಎರಡು ದಿನಗಳಿಂದ ಕಾಡುತ್ತಿದ್ದ ದರ್ಶನ್ ಹಾಗೂ ಪವಿತ್ರ ಸಂಬಂಧಕ್ಕೆ ಕ್ಲಾರಿಟಿ ಕೊಟ್ಟ ಪವಿತ್ರ! ಈಕೆ ಹೇಳಿದ್ದೇನು ಗೊತ್ತಾ?

ಎರಡು ದಿನಗಳಿಂದ ಕಾಡುತ್ತಿದ್ದ ದರ್ಶನ್ ಹಾಗೂ ಪವಿತ್ರ ಸಂಬಂಧಕ್ಕೆ ಕ್ಲಾರಿಟಿ ಕೊಟ್ಟ ಪವಿತ್ರ! ಈಕೆ ಹೇಳಿದ್ದೇನು ಗೊತ್ತಾ?

ನಮ್ಮ ಕನ್ನಡ ಚಿತ್ರ ರಂಗದ ಮಾಸ್ ಹೀರೋ ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದ್ರೆ ಅದು ಡಿ ಬಾಸ್. ಇನ್ನೂ ಡಿ ಬಾಸ್ ಅವರು ನಮ್ಮ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡು ದಶಕಗಳಿಗಿಂತ ಹೆಚ್ಚಿನ ಸಮಯ ಆಗಿದ್ದರು ಕೊಡ ತಮ್ಮ ಛಾಪನ್ನು ಕೊಂಚವೂ ಕುಗ್ಗಿಸಿಲ್ಲ ಎಂದು ಹೇಳಬಹುದು. ಈಗ ಸದ್ಯದಲ್ಲಿ ಬಿಡುಗಡೆ ಪಡೆದ ಕಾಟೆರಾ ಸಿನಿಮಾ ಕೊಡ ಇವ್ರ ಹಳೆಯ ಚಿತ್ರಗಳ ದಾಖಲೆಗಳನ್ನು ಮುರಿದಿದೆ. ಈಗಲೂ ಮೂರು ವಾರಗಳಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡು ಮುನ್ನಿಗುತ್ತಿದೆ ಎಂದು ಹೇಳಬಹುದು. ಸಿನಿಮಾ ವಿಚಾರಗಳಲ್ಲಿ ಹಾಗೂ ವಯಕ್ತಿಕ ವಿಚಾರಗಳಲ್ಲಿ ಕೊಡ ಇವರು ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಇವರ ಮುಂಗೋಪ ಎಂದು ಹೇಳಬಹುದು. 

ಇನ್ನೂ ಸಿನಿಮಾ ವಿಚಾರದಲ್ಲಿ ಹಾಗೂ ಮಾದ್ಯಮಗಳಲ್ಲಿ ಇವರ ಮುಂಗೋಗಪಕ್ಕೆ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಾ ಬಂದಿದ್ದಾರೆ. ಈ ಹತ್ತು ವರ್ಷಗಳ ಹಿಂದೆಯೂ ಕೊಡ ತಮ್ಮ ಪತ್ನಿಯ ವಿಚಾರದಲ್ಲಿ ಕೊಡ ಕೆಲ ಸಮಸ್ಯೆಯನ್ನು ಮಾಡಿಕೊಂಡು ವಿಚ್ಛೇದನದ ವರೆಗೂ ಹೋಗಿತ್ತು. ಆದ್ರೆ ಆ ನಂತರ ಎಲ್ಲವು ಸರಿಯಾಗಿದೆ ಎನ್ನುವ ನಂಬಿಕೆ ಎಲ್ಲರಲ್ಲೂ ಇತ್ತು. ಆದರೆ ಮೊನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಪವಿತ್ರ ಗೌಡ ಎನ್ನುವವರು ಡಿ ಬಾಸ್ ಜೊತೆ ಇರುವ ಫೋಟೋಗಳನ್ನು ಹಂಚಿಕೊಂಡು ಈ ಪ್ರೀತಿಗೆ ಹತ್ತು ವರ್ಷ ಎಂದು ಬರೆದುಕೊಂಡು ಎಲ್ಲರ ಉಬ್ಬೆರಿಸುವಂತೆ ಮಾಡಿದ್ದರು. ಆದ್ರೆ ಯಾವ ಸ್ಪಷ್ಟನೆ ಸಿಲೂಕಿಲ್ಲದ ಕಾರಣದಿಂದ ಇದೊಂದು ಸುಳ್ಳು ಸುದ್ದಿ ಎಂದು ಎಲ್ಲರೂ ಭಾವಿಸಿದ್ದರು.  

ಆದ್ರೆ ಇಂದು ಪವಿತ್ರ ಗೌಡ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅವರು ಹೇಳಿರುವ ಪ್ರಕಾರ ನನ್ನ ಮಗಳು ಡಿ ಬಾಸ್ ದು ಅಂತ ನಾನು ಎಲ್ಲಿಯೂ ಹೇಳಿಲ್ಲ. ಆದ್ರೆ ನಮ್ಮಿಬ್ಬರ ಸಂಭಂದ ಸತ್ಯ ಹಾಗೂ ದೃಢವಾಗಿದೆ. ಹಾಗಾಗಿ ಈ ಪ್ರೀತಿ ಹತ್ತು ವರ್ಷ ಕಳೆದಿದ್ದರೂ ಕೊಡ ಬಲಿಷ್ಠವಾಗಿ ಇದೆ. ಇನ್ನೂ ಈ ವಿಚಾರ ವಿಜಯಲಕ್ಷ್ಮಿ ಅವರಿಗೆ ಕೊಡ ತಿಳಿದಿದೆ. ಅವರಿಗೆ ಡೈವೋರ್ಸ್ ಕೊಟ್ಟಿಲ್ಲ ಎಂದ ಕಾರಣಕ್ಕೆ ಇದು ಅನೈತಿಕ ಸಂಬಂಧ ಎಂದೂ ತಿಳಿಯಬೇಡಿ. ನನಗೂ ಕಾನೂನು ಬದ್ದಾಗಳೆಲ್ಲ ತಿಳಿದಿದೆ. ನಮ್ಮ ಸಂಬಂಧವನ್ನು ನೀವು ಒಪ್ಪಿಕೊಂಡು ಗೌರವಿಸುತ್ತಿರಾ ಎಂದು ನಾನು ಭಾವಿಸಿದ್ದೇನೆ ಎಂದು ಬರೆದುಕೊಂಡು ತಮ್ಮ ಆಕೌಂಟ್ ಮೂಲಕ ತಿಳಿಸಿದ್ದಾರೆ. ಈಗ ದರ್ಶನ್ ಅವರು ಯಾವ ಉತ್ತರ ನೀಡುತ್ತಾರೆ ಎಂದು ನಾವು ಕಾದು ನೋಡಬೇಕಿದೆ.  ( video credit : Kannada Thare tv )