ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಪವಿತ್ರಾ ರ 777 ರಹಸ್ಯ ಬಯಲು! ಈ ರಹಸ್ಯ ಏನು ಗೊತ್ತಾ?

ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಪವಿತ್ರಾ ರ 777 ರಹಸ್ಯ ಬಯಲು! ಈ ರಹಸ್ಯ ಏನು ಗೊತ್ತಾ?

ದರ್ಶನ್ ಹಾಗೂ ಪವಿತ್ರ ಗೌಡ ಅವರ ಸಂಭಂದದ ಪ್ರಕರಣವು ಕೆಲವು ವರ್ಷಗಳ ಹಿಂದಿನದು. ಈ ಕುರಿತು ಹಲವು ಗಾಸಿಪ್‌ಗಳು ಹಾಗೂ ಮಾಧ್ಯಮದಲ್ಲಿ ವರದಿಗಳು ಬಂದವು. ದರ್ಶನ್, ಕನ್ನಡ ಚಿತ್ರರಂಗದ ಪ್ರಸಿದ್ಧ ನಟ, ಮತ್ತು ಪವಿತ್ರ ಗೌಡ ಕೊಡ ನಟಿಯಾಗಿದ್ದು ಆದರೆ ಅವರ ಯಾವುದೇ ಸಿನಿಮಾಗಳು ಕೊಡ ಅವರನ್ನು ಯಶಸ್ಸಿನ ಹಾದಿಯಲ್ಲಿ ಕರೆದುಕೊಂಡು ಹೋಗಲಿಲ್ಲ ಎಂದು ಹೇಳಬಹುದು. ಆದರೆ ಈಗ ತಮ್ಮದೇ ಆದ ಬ್ಯುಸಿನೆಸ್ ಹಾಗೂ  ತಮ್ಮ ವೈಯಕ್ತಿಕ ಸಂಬಂಧದ ವಿಚಾರದಲ್ಲಿ ಸುದ್ದಿಯಲ್ಲಿದ್ದರು.  ಇನ್ನೂ ದರ್ಶನ್ ಮತ್ತು ಪವಿತ್ರ ಗೌಡರ ಮಧ್ಯೆ ಅನೇಕ ಚರ್ಚೆಗಳು ಹಾಗೂ ಗಾಸಿಪ್‌ಗಳು ಹರಿದಾಡಿದ್ದು, ಇವು ಮಾಧ್ಯಮಗಳಲ್ಲಿ ಹಲವಾರು ಬಗೆಯ ಸುದ್ದಿ ಆಯ್ತು. ಇಂತಹ ಘಟನೆಗಳು ಕನ್ನಡ ಚಿತ್ರರಂಗದಲ್ಲಿ ಕೂಡ ಒತ್ತಡದ ಪರಿಸ್ಥಿತಿಗಳನ್ನು ಉಂಟು ಮಾಡಿವೆ. 

ಸತತ ಐದು ವರ್ಷಗಳಿಂದಲೂ ಕೊಡ ಅವರಿಬ್ಬರ ವಿಚಾರದ ಬಗ್ಗೆ ಸಾಕಷ್ಟು ಗಾಸಿಪ್ ಹರಿದಾಡಿದ್ದರು ಕೊಡ ಎಲ್ಲೆಡೆ ಹೆಚ್ಚು ಸದ್ದು ಮಾಡಲಿಲ್ಲ. ಆದರೆ ಈಗ ಪವಿತ್ರ ಗೌಡ ಅವರಿಗೆ ರೇಣುಕಾ ಸ್ವಾಮಿ ಅವರಿಂದ ಮಾನಸಿಕ ಕಿರುಕುಳ ನೀಡಿದ್ದಾರೆ ಈ ಕಾರಣಕ್ಕೆ ಅವರನ್ನು ಚಿತ್ರದುರ್ಗ ಇಂದ ಕರೆತಂದು ಮಸೂರಿನಲ್ಲಿ ಹತ್ಯೆ ಮಾಡಲಾಗಿದೆ ಎಂದು ಈಗ ದರ್ಶನ್ ಹಾಗೂ ಪವಿತ್ರ ಗೌಡ ಮತ್ತು ಇನ್ನೂ ಇತರ 10ವ್ಯಕ್ತಿಗಳು ಈಗ ಪೊಲೀಸರ ಅತಿಥಿಯಾಗಿದ್ದಾಈ. ಇನ್ನೂ ಈ ವಿಚಾರ ಬಹಳ ಚರ್ಚೆಯಲ್ಲಿ ಇದೆ. ಈಗ ಸದ್ಯದಲ್ಲಿ ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಇಬ್ಬರನ್ನಾಗಿ ಸ್ಥಳ ಮಹಜರು ಮಾಡುತ್ತಾ ಇದ್ದು. ನೆನ್ನೆ ಪವಿತ್ರ ಗೌಡ ಅವ್ರ ಮನೆಯನ್ನು ಕೊಡ ಸ್ಥಳ ಮಹಜರು ಮಾಡಲಾಗಿತ್ತು.  

ಇನ್ನೂ ಆ ಸಮಯದಲ್ಲಿ ನಗುತ್ತಲೇ ಮನೆಯ ಒಳಗೆ ಹೋಗಿ ಹೊರಗೆ ಬರುತ್ತಿರುವುದನ್ನು  ಮಿಡಿಯಾ ಮೂಲಕ ನೋಡಿದ ಮಂದಿ ಈಕೆಗೆ ಕೊಂಚವೂ ಕೊಡ ಪಶ್ಚಾತ್ತಾಪ ಇಲ್ಲವಲ್ಲ ಎಂದು ಹಿಡಿ ಶಾಪ ಹಾಕುತ್ತಾ ಇದ್ದಾರೆ. ಹಾಗೆಯೇ ಇವರ ಮನೆಯಲ್ಲಿ ಕೆಲವು ವಸ್ತುಗಳನ್ನು ಕೊಡ ಜಪ್ತಿ ಮಾಡಲಾಗಿದೆ. ಆ ಸಮಯದಲ್ಲಿ ಪವಿತ್ರ ಒಂದು ದೊಡ್ಡ ಸಿಕ್ರೆಟ್ ರಿವಿಲ್ ಆಗಿದೆ ಅದುವೇ 777 ಅದೇನೆಂದರೆ ಪವಿತ್ರ ಅವರು ವಾಸವಿರುವ ಮನೆ ಬಳಸುವ ಕಾರು ಹಾಗೂ ಅವರ ಅಂಗಡಿಯಲಿ ಇರುವ ಈ 777 ಮತ್ತೊಂದು ಸೂಚನೆಯನ್ನು ಬಿಟ್ಟುಕೊಟ್ಟಿದೆ.  ಮತ್ತು ಪವಿತ್ರ ಗೌಡ ಅವರ ಇನ್ಸ್ಟಾಗ್ರಾಮ್ ಅಕೌಂಟ್ ಸಹ  pavitragowda777 ಎಂಬ ಹೆಸರಲ್ಲಿ ಇದೆ  ಮತ್ತು ಅವರ ಸ್ಟುಡಿಯೋ ಸಹ redcarpetstudio777   ಎಂಬ ಹೆಸರಲ್ಲಿ ಇದೆ  .ಅದೇನೆಂದರೆ ದರ್ಶನ್ ಅವರು ಹುಟ್ಟಿದ್ದು 77ರ ಇಸವಿಯಲ್ಲಿ ಹಾಗೂ 16ನೆ ತಾರೀಖು ಇನ್ನೂ ಅದನ್ನು 6+1=7 ಹಾಗಾಗಿ 777 ನಂಬರ್ ಅನ್ನು ಇವರ ಲಕ್ಕಿ ನಂಬರ್ ಎಂದು ಪರಿಗಣನೆ ಮಾಡಿ ಎಲ್ಲೆಡೆ ಇದನ್ನು ಬಳಸುತ್ತಾರೆ ಎಂದು ಸಿಕ್ರೆಟ್ ರಿವೀಲ್ ಆಗಿದೆ.