ಒಂಟಿ ಹುಡುಗಿ ಅಂತ ಕಾ ಮಕ್ಕೆ ಕರಿತಿದ್ರು ಬಾತ್ ರೂಮ್ ಗೂ ನುಗ್ಗಿ ಹಿಂಸೆ ಕೊಡ್ತಾವೆ ನಾಯಿಗಳು..ನಟಿ ಕಣ್ಣೀರ ಕಥೆ.

ಒಂಟಿ ಹುಡುಗಿ ಅಂತ ಕಾ ಮಕ್ಕೆ ಕರಿತಿದ್ರು ಬಾತ್ ರೂಮ್ ಗೂ ನುಗ್ಗಿ ಹಿಂಸೆ ಕೊಡ್ತಾವೆ ನಾಯಿಗಳು..ನಟಿ ಕಣ್ಣೀರ ಕಥೆ.

ಬಾತ್ರೂಮಿಗೂ ನುಗ್ಗಿ ಕಾಮಕ್ಕೆ ಕರೀತಿದ್ರು, ನಿದ್ದೆ ಮಾಡಕ್ಕೂ ಬಿಟ್ಟಿರಲಿಲ್ಲ…. ಹಳಬಾರದು ಎಂದುಕೊಂಡು ಬಂದೆ ಏನಕ್ಕೆ ಅಳು ಬರುತ್ತದೆ ಎಂದರೆ ಬಹುಶಃ ನಾನು ಅವತ್ತು ಆ ವ್ಯಕ್ತಿಯನ್ನು ನಂಬಿ ಮಠ ಬಿಟ್ಟಿರಲಿಲ್ಲ ಎಂದರೆ ನನ್ನ ಭವಿಷ್ಯ ತುಂಬಾ ಉಜ್ವಲವಾಗಿ ಇರುತ್ತಿತ್ತು ಎಷ್ಟು ಕೆಟ್ಟದಾಗಿ ನಡೆದುಕೊಳ್ಳಬೇಕು ಅಷ್ಟು ಕೆಟ್ಟದಾಗಿ ಗ್ರೀನ್ ರೂಮಿನಲ್ಲಿ ಬಾತ್ರೂಮ್ ನಲ್ಲಿ ಮಲಗಿಕೊಳ್ಳುವುದಕ್ಕೆ.

ಹೋದರೆ ನೆಮ್ಮದಿಯಾಗಿ ಮಲಗುವುದಕ್ಕೆ ಬಿಡುತ್ತಿರಲಿಲ್ಲ ಬಸ್ಸಲ್ಲಿ ನೆಮ್ಮದಿಯಾಗಿರುವುದಕ್ಕೆ ಬಿಡುತ್ತಿರಲಿಲ್ಲ ಹುಡುಗಿ ಹೇಳುವುದಕ್ಕೆ ಕೇಳುವುದಕ್ಕೆ ಯಾರು ಇಲ್ಲ ಅಂದುಬಿಟ್ಟರೆ ಮುಗೀತು ಕಥೆ. ಸೆಕೆಂಡ್ ಪಿಯು ಗೆ ಹೋದ ನಂತರ ಒಂದು ದೊಡ್ಡ ಟರ್ನ್ ಆಯ್ತು ನಾನು ವ್ಯಕ್ತಿ ಅಥವಾ ಸ್ಥಳದ ಹೆಸರನ್ನು ಹೇಳುವುದಿಲ್ಲ ಏಕೆಂದರೆ ನನಗೆ ಇಷ್ಟ ಇಲ್ಲ ಅದನ್ನ ಹೇಳುವುದಕ್ಕೆ ಒಬ್ಬ ವ್ಯಕ್ತಿ.ನನ್ನನ್ನು ಓದಿಸುತ್ತೇನೆ ಎಂದು ಕರೆದುಕೊಂಡು ಬಂದರು ಬೆಂಗಳೂರಿಗೆ ಮಠದಿಂದ ಮಠದಲ್ಲಿ ಕೇವಲ 10ನೇ ತರಗತಿಯವರೆಗೆ ಮಾತ್ರ ಆಗ ಇನ್ನು ಪಿಯುಸಿಯಲ್ಲಿ ಶುರುವಾಗಿರಲಿಲ್ಲ ಅದಕ್ಕೆ ನನ್ನನ್ನ ಇಲ್ಲಿಗೆ ಕಳಿಸಿದ್ದರು ನಾನು ಅಲ್ಲಿ ಇದ್ದಾಗ ಅಲ್ಲಿ ಯಾವುದೇ ಕಾಲೇಜು ಇನ್ನು ಶುರು ಆಗಿರಲಿಲ್ಲ ಆದರೆ ಈಗ ಅಲ್ಲಿ ಡಿಟಿಎಚ್ಐಟಿಎಚ್ ಎಲ್ಲವರೆಗೂ ಇದೆ ನಾನು.   

ಅಲ್ಲಿ ಓದುತ್ತಿದ್ದರು ಹಿಂತಿರುಗಿ ನಮ್ಮ ತವರು ಮನೆಗೆ ವಾಪಸ್ ಬರಬೇಕಲ್ಲ ಮತ್ತೆ ರಜಕ್ಕೆ ನಾನು ಸಾನೇ ಹಳ್ಳಿಗೆ ಬಂದೆ ಆಗ ಒಬ್ಬ ವ್ಯಕ್ತಿಯ ಜೊತೆ ಏನೋ ಒಂದು ಘಟನೆಯಾಗಿ ಅವರು ಬೆಂಗಳೂರಿಗೆ ಕರೆದುಕೊಂಡು ಬಂದರು ಓದಿಸುತ್ತೇನೆ ಎಲ್ಲ ಮಾಡುತ್ತೇನೆ ಎಂದು ಕಾಲೇಜ್ ಗೆಲ್ಲ ಅಡ್ಮಿಶನ್ ಮಾಡಿಸಿ ಮಹಾರಾಣಿ ಕಾಲೇಜಿಗೆ ಅಡ್ಮಿಷನ್ ಮಾಡಿಸಿದರು ಆಗಿ ಎರಡು.

ದಿನವಾದ ಮೇಲೆ ಅವರಿಗೆ ಬೇರೆ ಯಾವುದೋ ಒಂದು ಸಂಸ್ಥೆಯಿಂದ ಕರೆ ಬರುತ್ತದೆ ನೀವು ಇಲ್ಲಿ ಬರಬೇಕು ಕೆಲಸಕ್ಕೆ ಎಂದು ಹಾಗಾಗಿ ನನ್ನನ್ನು ಮೆಜೆಸ್ಟಿಕ್ ನಲ್ಲಿ ಬಿಟ್ಟು ಹೋದರು ಊಟ ತೆಗೆದುಕೊಂಡು ಬರುತ್ತೇನೆ ಎಂದು ಹೋದವರು ವಾಪಸ್ ಇನ್ತುರಗಿ ಬರಲೇ ಇಲ್ಲ ಸುಮಾರು ಎರಡರಿಂದ ಮೂರು ದಿನ ನಾನು ಮೆಜೆಸ್ಟಿಕ್ ನಲ್ಲಿಯೇ ಇದ್ದೆ ಏನಕ್ಕೆ ಎಂದರೆ ಸದ್ಯ.

ನನಗೆ ಯಾರು ಏನು ತೊಂದರೆ ಕೊಡಲಿಲ್ಲ ಏಕೆಂದರೆ ನಾನು ಹುಡುಗಿ ಅಲ್ಲಿ ಯಾರು ಏನು ನನಗೆ ತೊಂದರೆ ಕೊಡಲಿಲ್ಲ ಆಮೇಲೆ ಒಬ್ಬರು ಗೌರ್ಮೆಂಟ್ ಕಂಡಕ್ಟರ್ನ ಬಸ್ಸಿನ ಡ್ರೈವರಿಗೆ ಹೇಳಿದೆ ನಾನು ಹೀಗೆ ಊರಿಗೆ ಹೋಗಬೇಕು ನಮ್ಮ ಊರು ದಾವಣಗೆರೆ ಹೀಗೆ ಬಂದುಬಿಟ್ಟಿದ್ದೇನೆ ಬೈ ಮಿಸ್ಟೇಕ್ ಆಗಿ ಹೇಳಿದಾಗ ನನ್ನ ಬಳಿ ಒಂದು ಬಾಗಿರುತ್ತಿತ್ತು ಅದರಲ್ಲಿ ಒಂದು.

ನೋಟ್ ಬುಕ್ ಇಟ್ಟು ಕೊಂಡಿರುತ್ತಿದ್ದೆ ನಾನು ಸಾನೇ ಹಳ್ಳಿಯಲ್ಲಿದ್ದಾಗ ಶಿವ ಸಂಚಾರದವರು ಇರುತ್ತಿದ್ದರು ಅವರ ಜೊತೆಯಲ್ಲಿ ಒಬ್ಬ ಶಿರಾಳಕೊಪ್ಪದ ಹಣ್ಣ ಗುರುಪ್ರಸಾದ್ ಎಂದು ಇದ್ದರು ಅವರು ನಮ್ಮ ತಿರುಗಾಟದಲ್ಲಿ ಇದ್ದರು ಬಸವಲಿಂಗೇಶ್ವರ ನಾಟಕ ಮಾಡಿಸಿದ್ದರು ಎಂದು ಹೇಳಿದನಲ್ಲ ಅವರು ಏಕಲವ್ಯ ನಾಟಕ ಮಾಡಿಸಿದರು ಅದರಲ್ಲಿ ಅಣ್ಣ ಕರ್ಣನ ಪಾತ್ರವನ್ನು.

ಮಾಡಿದ್ದರು ಅಣ್ಣನ ಪಾತ್ರ ನಮಗೆ ಇಷ್ಟ ಕರ್ಣ ಎಂದರೆ ಆಗಲ್ಲ ನಮಗೆ ಬೇರೆ ರೀತಿಯ ಊಹೆ ಇತ್ತು ಕುಳಿತುಕೊಂಡು ನೋಡುತ್ತಾ ಇದ್ದವಲ್ಲ ಆಗ ಅವರಂದರೆ ನಮಗೆ ಇಷ್ಟವಾಗುತ್ತಿತ್ತು ಅಣ್ಣ ಎಂದರೆ ತುಂಬಾ ಪ್ರೀತಿ ಅವರಿಗೂ ಕೂಡ ಎಲ್ಲರೂ ಎಂದರೆ ತುಂಬಾ ಇಷ್ಟ ಎಲ್ಲರ ಬಳಿ ಪ್ರೀತಿಯಿಂದ ಮಾತನಾಡುತ್ತಿದ್ದರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.