ಅಂತರ್ಜಾತಿ ವಿವಾಹ ಆಗಿರುವ ಕಲಾವಿದರು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು! ಆ ಕಲಾವಿದರು ಯಾರ್ಯಾರು ಗೊತ್ತಾ?

ಅಂತರ್ಜಾತಿ ವಿವಾಹ ಆಗಿರುವ ಕಲಾವಿದರು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು! ಆ ಕಲಾವಿದರು ಯಾರ್ಯಾರು ಗೊತ್ತಾ?

ನಮ್ಮ ಬಣ್ಣದ ರಂಗದಲ್ಲಿ ನಾವು ಅಂದಿನಿಂದ ಇಂದಿನ ವರೆಗೂ ಸಾಕಷ್ಟು ಬದಲಾವಣೆಗಳನ್ನು ನೋಡುತ್ತಾ ಬರುತ್ತಿದ್ದೇವೆ. ಇಂದಿನ ಕಲಾವಿದರು ತಮ್ಮ ತಮ್ಮ ಇಚ್ಛಿಸುವ ಸಹ ಕಲಾವಿದರನ್ನು ಅಥವಾ ತಮ್ಮ ಹತ್ತುರದವರನ್ನ ಮದುವೆಯಾಗಿದ್ದಾರೆ. ಇಂದು ನಮ್ಮ ಲೇಖನದ ಮೂಲಕ ಯಾವ ಕಲಾವಿದರ ತಮ್ಮ ಸಮುದಾಯದವರ ಜೊತೆಗೆ ಹಾಗೂ ತಮ್ಮ ಸಮುದಾಯದ ಅಲ್ಲದೆ ಇರುವ ಕಲಾವಿದರ ಜೊತೆಗೆ ಮದುವೆಯಾಗಿದ್ದಾರೆ ಎಂದು ತಿಳಿಯೋಣ ಬನ್ನಿ. ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಜನಪ್ರಿಯ ಜೋಡಿಗಳು ಇದ್ದಾರೆ. ಅವರ ನಿಜಕ್ಕೂ ಯಾವ ಸಮುದಾಯದವರು ಹಾಗೂ ಯಾವ ರೀತಿಯಲ್ಲಿ ಇವರ ನಡುವೆ ಪ್ರೀತಿ ಹುಟ್ಟಿದೆ ಎಂದು ತಿಳಿಯೋಣ.

ಮೊದಲಿಗೆ ನಮ್ಮ ಸ್ಯಾಂಡಲ್ ವುಡ್ ನ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ತಮ್ಮ ಪಕ್ಕದ ಮನೆಯ ಹುಡುಗಿ ಹಾಗೂ ದೀರ್ಘ ಕಾಲದ ಸ್ನೇಹಿತೆಯನ್ನು ಅಕ್ಟೋಬರ್ 25 ,2015ರಂದು ಮದುವೆಯಾಗಿದ್ದಾರೆ. ಇನ್ನೂ ಪ್ರಜ್ವಲ್ ಅವರು ಒಕ್ಕಲಿಗ ಆದರೆ ಇವರ ಪತ್ನಿ ರಾಗಿಣಿ ಅವರು ಅಯ್ಯರ್ ಆಗಿದ್ದಾರೆ. ಆ ನಂತರ ನಮ್ಮ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ಹಾಗೂ ಡಿಫರೆಂಟ್ ಪದದ ಮುಕ್ಯ ಅರ್ಥ ತಿಳಿಸಿದ ನಟ ಹಾಗೂ ನಿರ್ದೇಶ ಉಪೇಂದ್ರ ಹಾಗೂ ನಟಿ ಪ್ರಿಯಾಂಕ ಅವರು ಕೊಡ ಪ್ರೀತಿಸಿ ಡಿಸೆಂಬರ್ 14,2003ರಂದು ಮದುವೆಯಾದರು. ಇನ್ನೂ ಉಪೇಂದ್ರ ಬ್ರಾಹ್ಮಣ ಹಾಗೂ ಪ್ರಿಯಾಂಕ ಬೆಂಗಾಲಿಯಾಗಿದ್ದಾರೆ.ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮನೆಯಲ್ಲಿ ನಿಶ್ಚಯ ಮಾಡಿ ಏಪ್ರಿಲ್ 20,2020ರಲ್ಲಿ ಮದುವೆಯಾದರು.ಮನೆಯಲ್ಲಿ ನಿಶ್ಚಯ ಮಾಡಿರುವುದರಿಂದ ಇಬ್ಬರು ಕೊಡ ಒಕ್ಕಲಿಗ ಆಗಿದ್ದಾರೆ.   

ದ್ರುವ ಸರ್ಜಾ ಕೊಡ ತಮ್ಮ ದೀರ್ಘ ಕಾಲದ ಸ್ನೇಹಿತೆ ಪ್ರೇರಣಾ ಜೊತೆ 2019ರೆಲ್ಲಿ ಮದುವೆಯಾದರು. ಇನ್ನೂ ದ್ರುವ ಕುರುಬ ಹಾಗೂ ಪ್ರೇರಣಾ ಬ್ರಾಹ್ಮಣ ಜನಾಂಗಕ್ಕೆ ಸೇರಿದ್ದಾರೆ. ಇನ್ನೂ ಚಿರು ಸರ್ಜಾ ಹಾಗೂ ಮೇಘನಾ ರಾಜ್ ಕೊಡ ಪ್ರೀತಿಸಿ 2018ರಲ್ಲಿ ಮದುವೆಯಾಗಿದ್ದಾರೆ. ಚಿರು ಕುರುಬ ಹಾಗೂ ಮೇಘನಾ ಕ್ರಿಶ್ಚಿಯನ್ ಜನಾಂಗಕ್ಕೆ ಸೇರಿದವರು. ಆ ನಂತರ ದುನಿಯಾ ವಿಜಯ್ ಹಾಗೂ ಕೀರ್ತಿ ಅವರು ಕೊಡ ಪ್ರೀತಿಸಿ 2020ರಲ್ಲೇ ಮದುವೆಯಾಗಿದ್ದರು. ಇನ್ನೂ ವಿಜಯ್ ಕುರುಬ ಆಗಿದ್ದರೆ ಕೀರ್ತಿ ಅವರು ಒಕ್ಕಲಿಗ ಆಗಿದ್ದಾರೆ. ಹೀಗೆ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಬೇರೆ ಬೇರೆ ಸುಮುದಯದ ಜನರು ಮದುವೆಯಾಗುವವರು ಇದ್ದಾರೆ ಇನ್ನೂ ಕಲಾವಿದರ ಬಗ್ಗೆ ತಿಳಿಯಲು ಮೇಲೆ ಲಿಂಕ್ ಮಾಡಿರುವ ವಿಡಿಯೋ ಸಂಪೂರ್ಣವಾಗಿ ನೋಡಿ. ( video credit : Jaguar Rocky )