ನಿಮ್ಮ ದೃಷ್ಟಿ ದೋಷದ ಪರಿಹಾರಕ್ಕೆ ಇಲ್ಲಿದೆ ಸುಲಭ ಮೂರು ವಿಧಾನ! ಯಾವುವು ಗೊತ್ತಾ?
ಕಣ್ ದೃಷ್ಟಿ ಅಶುಭಗಳಿಗೆ ಕಾರಣ ಕೊಡುವುದು ಒಂದು ಕಾರಣ ಎಂದರೆ ತಪ್ಪಾಗಲಾರದು. ಇದು ಸಾಮಾಜಿಕ ಮತ್ತು ಸುಂದರ ಕಲೆಗಳಲ್ಲಿ ಪ್ರತಿದಿನ ನಡೆಯುವ ಪರಿಸ್ಥಿತಿಗಳಿಗೆ ಕಾರಣವಾಗಿರಬಹುದು. ಇದು ಮೂಲವಾಗಿ ಆಧ್ಯಾತ್ಮಿಕ ಅಥವಾ ಧಾರ್ಮಿಕ ನಂಬಿಕೆಗಳ ಸಂಬಂಧವಾಗಿದ್ದರೂ, ವೈಜ್ಞಾನಿಕವಾಗಿ ಈ ಘಟನೆಗಳಿಗೆ ಸಾಮಾನ್ಯ ವಿವರಗಳನ್ನು ಕೊಡಲು ಸಾಧ್ಯವಿಲ್ಲ. ಅದರಲ್ಲಿ ಆಧ್ಯಾತ್ಮಿಕ ಅಥವಾ ಧಾರ್ಮಿಕ ನಂಬಿಕೆಗಳ ಪ್ರಭಾವ ಮತ್ತು ಮಾನಸಿಕ ಸ್ಥಳದ ತಿರುಳು ಇರಬಹುದು."ಕಣ್ ದೃಷ್ಟಿ" ಎಂದರೆ ಒಬ್ಬ ವ್ಯಕ್ತಿಯ ನೋಟದ ಶಕ್ತಿ ಅಥವಾ ಅವನ ನೋಟದ ಸಾಮರ್ಥ್ಯವನ್ನು ಗುರುತಿಸುವುದು. ಇದು ಅವನ ದೃಷ್ಟಿಯ ಚೌಕಟ್ಟನ್ನು ವಿಶ್ಲೇಷಿಸಿ ಅವನ ನೋಟದಿಂದ ಪರರ ಕಷ್ಟಕ್ಕೆ ನೋಕಲಿದೆ ಎಂದು ಕೂಡ ಹೇಳಬಹುದು.
ಇನ್ನೂ ಇಂದಿನ ನಮ್ಮ ಲೇಖನದಲ್ಲಿ ಕೇವಲ ಮೂರು ಸರಳ ಉಪಾಯದಿಂದ ನಿಮ್ಮ ದೃಷ್ಟಿ ದೋಷವನ್ನು ಪರಿಹಾರ ಮಾಡಬಹುದಾಗಿದೆ. ಹೇಗೆ ಏನೆಲ್ಲಾ ಮಾಡಬೇಕು ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. ಇನ್ನೂ ದೇಶ್ಟಿ ದೋಷ ಆದರೆ ನಿಮ್ಮ ಯಾವ ಕೆಲಸವು ನಿಮ್ಮ ಕೈ ಹಿಡಿಯುವುದಿಲ್ಲ ಹಾಗೆಯೇ ನಿಮ್ಮ ದೇಹವು ಕೊಡ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಅಷ್ಟು ಪ್ರಭಾವ ಬೀರಲಿದೆ ಈ ದೃಷ್ಟಿ ದೋಷ. ಇನ್ನೂ ಕೇವಲ ಇಂದು ನಿಂಬೆ ಹಣ್ಣಿನಿಂದ ನಿಮ್ಮ ಈ ದೃಷ್ಟಿ ದೋಷ ಪರಿಹಾರ ಆಗಲಿದೆ ಎಂದು ಹೇಳಬಹುದು. ಹೇಗೆ ಮಾಡುವುದು ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ನಿಮಗೆ ದೃಷ್ಟಿ ತೆಗೆಯಲು ಯಾರೋ ಇಲ್ಲದ ಜಾಗದಲ್ಲಿ ಕುಳಿತು ಉತ್ತರ ಅಥವಾ ದಕ್ಷಿಣ ಮುಖ ಮಾಡಿ ಕುಳಿತು ಆಂಟಿ ಕ್ಲಾಕ್ ವೈಸ್ ಹಾಗೂ ಕ್ಲಾಕ್ ವೈಸ್ ಮೂರು ಬಾರಿ ತಿರಿಗಿಸು ಅದನ್ನು ಮನೆಯಿಂದ ಹೊರಗೆ ಎಸೆದು ಕೈಕಾಲು ಮುಖ ತೊಳೆದು ಒಳಗೆ ಬನ್ನಿ. ಇನ್ನೂ ಬೇರೆಯವರಿಗೆ ತೆಗೆಯಲು ಅವರನ್ನು ಮನೆಯ ವಸ್ತಿಲಲ್ಲಿ ಕೂರಿಸಿ ಅವರಿಗೂ ಕೊಡ ಆಂಟಿ ಕ್ಲಾಕ್ ವೈಸ್ ಹಾಗೂ ಕ್ಲಾಕ್ ವೈಸ್ ಮೂರು ಬಾರಿ ತಿರಿಗಿಸು ಅದನ್ನು ಮನೆಯಿಂದ ಹೊರಗೆ ಎಸೆದು ಕೈಕಾಲು ಮುಖ ತೊಳೆದು ಇಬ್ಬರು ಒಳಗೆ ಬನ್ನಿ. ಹಾಗೆಯೇ ಮನೆಯಲ್ಲಿ ಅಶಾಂತಿ ನೆಲೆಸಿದರೆ ಅಥವಾ ಕಷ್ಟಗಳು ಒಂದರ ಹಿಂದೆ ಒಂದರಂತೆ ಬರುತ್ತಿದ್ದರು ಕೊಡ ಒಂದು ನಿಂಬೆ ಹಣ್ಣನ್ನು ಆಂಟಿ ಕ್ಲಾಕ್ ವೈಸ್ ಹಾಗೂ ಕ್ಲಾಕ್ ವೈಸ್ ಮೂರು ಬಾರಿ ತಿರಿಗಿಸು ಅದನ್ನು ಮನೆಯ ಮುಂದೆ ಜಜ್ಜಿ ಒಳಗೆ ಬನ್ನಿ ಈ ರೀತಿ ಮಾಡಿದರೆ ನಿಮ್ಮ ದೃಷ್ಟಿ ದೋಷ ಕೊಡ ಪರಿಹಾರ ಆಗಲಿದೆ.