ನಾನು ಗಂಡಸೇ ಕಾಸು ಕೊಟ್ಟು ಮಲಗ್ತಿನಿ ಎಂದಿದ್ದ ಓಂ ಪ್ರಕಾಶ್ ರ ಮೂರನೇ ಹೆಂಡತಿ ಯಾರು ಗೊತ್ತಾ..?

ನಟ ಓಂ ಪ್ರಕಾಶ್ ರಾವ್.. ಹೌದು ಈ ಹೆಸರು ಬಹುತೇಕ ಜನರಿಗೆ ಕನ್ನಡ ಚಿತ್ರರಂಗದಲ್ಲಿ ಎಲ್ಲರಿಗೂ ಗೊತ್ತಿರುವಂತಹ ಹೆಸರು..ನಟ ಓಂ ಪ್ರಕಾಶ್ ರಾವ್ ಅವರು ಸಿನಿಮಾರಂಗದಲ್ಲಿ ಅವರದೇ ಆದ ಛಾಪು ಮೂಡಿಸಿದಂತಹ ನಿರ್ದೇಶಕ.. ಕೆಲ ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದಾರೆ.. ಇವರ ಸಿನಿಮಾ ಕೆರಿಯರ್ ನಲ್ಲಿ ಒಟ್ಟು 30 ಚಿತ್ರಗಳು ಇವರ ನಿರ್ದೇಶನದಲ್ಲಿ ಹಾಗೂ ನಿರ್ಮಾಣದಲ್ಲಿ ಬಿಡುಗಡೆ ಆಗಿದ್ದವು..ಶಿವಣ್ಣ ಅವರಿಗೆ ನಿರ್ದೇಶನ ಮಾಡಿದ ಇವರು ಏಕೆ 47 ಚಿತ್ರದ ಮೂಲಕ ಹೆಚ್ಚು ಕನ್ನಡದಲ್ಲಿ ಗುರುತಿಸಿಕೊಂಡವರು.
ಇವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ, ನಿಜ ಜೀವನದಲ್ಲಿ ಇವರು ಒಟ್ಟು ಮೂರು ಮದುವೆ ಆಗಿದ್ದಾರಂತೆ. ಕನ್ನಡ ಚಿತ್ರರಂಗದಲ್ಲಿ ಕಾಣಿಸಿದ ನಟಿ ರೇಖಾದಾಸ್ ಅವರನ್ನು ಓಂ ಪ್ರಕಾಶ್ ರಾವ್ ಅವರು ಮೊದಲು ಪ್ರೀತಿಸಿ ಮದುವೆ ಆಗುತ್ತಾರೆ. ಅವರಿಗೆ ಒಂದು ಹೆಣ್ಣು ಮಗು ಆಗಿದ್ದು ಅವರೇ ಈಗಿನ ನಟಿ ಶ್ರಾವ್ಯ ಅವರು. ಇವರು ಇದೀಗ ರಾಯಲ್ ಮೆಕ್ ಎನ್ನುವ ಸಿನಿಮಾದಲ್ಲಿ ಸದ್ಯ ಬಿಜಿಯಾಗಿದ್ದಾರೆ. ಅಂದು ನಟ ಓಂ ಪ್ರಕಾಶ್ ಮದುವೆಯಾದ ಒಂದೇ ವರ್ಷಕ್ಕೆ ರೇಖಾ ದಾಸ್ ಅವರನ್ನು ಕೈ ಬಿಡುತ್ತಾರೆ.
ನಂತರದ ದಿನದಲ್ಲಿ ರೇಖಾದಾಸ್ ಅವರು ಅವರ ಮಗಳಾದ ಶ್ರಾವ್ಯ ಅವರನ್ನು ಕಷ್ಟಪಟ್ಟು ಬೆಳೆಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಸರಿ..ಹೌದು ಈ ಹಿಂದೆ ಒಮ್ಮೆ ಓಂ ಪ್ರಕಾಶ್ ರಾವ್ ಸಂದರ್ಶನದಲ್ಲಿ ನಾನು ಸಾಕಷ್ಟು ಹಣ ಸುರಿದು ಹೆಣ್ಣು ಮಕ್ಕಳ ಜೊತೆಗೆ ಮಲಗಿ ಕೊಂಡಿದ್ದೇನೆ ಎನ್ನುವ ಸ್ಟೇಟ್ಮೆಂಟ್ ಹೇಳಿ ತುಂಬಾನೇ ಟ್ರೋಲ್ಗೆ ಒಳಗಾದಂತವರು.
. ಅಸಲಿಗೆ ಇದನ್ನು ಏಕೆ ಹೇಳಿದ್ದರು, ಇವರ ಬಗ್ಗೆ ನಿಮಗೆಷ್ಟು ಗೊತ್ತು ರೇಖಾದಾಸ್ ಅವರಿಗೆ ಕೈ ಕೊಟ್ಟು 2002 ರಲ್ಲಿ ಭವ್ಯ ಎನ್ನುವವರ ಕೈ ಹಿಡಿದಿದ್ದೇಕೆ, ನಂತರ ಅವರಿಗೂ ಕೂಡ ಡೈವೋರ್ಸ್ ನೀಡಿ ಮತ್ತೆ 2012ರಲ್ಲಿ ಯಾರನ್ನು ಇವರು ಮದುವೆಯಾಗಿದ್ದಾರೆ ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ.
ನಟ ಓಂ ಪ್ರಕಾಶ್ ರಾವ್ ಅವರ ಬಗ್ಗೆ ಇನ್ನಷ್ಟು ಮಾಹಿತಿ ನಿಮಗೆ ಗೊತ್ತಿದ್ದಲ್ಲಿ ನಮಗೆ ಕಾಮೆಂಟ್ ಮಾಡಿ ತಿಳಿಸಿ. ಹೌದು ಓಂ ಪ್ರಕಾಶ್ ರಾವ್ ಅವರು ತೆರೆಯ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ರೇಖಾದಾಸ್ ಮತ್ತು ಅವರ ಮಗಳು ಶ್ರಾವ್ಯ ಅವರಿಗೆ ವಿಲನ್ ಆಗಿ ಏಕೆ ಉಳಿದರು ಇಲ್ಲಿದೆ ನೋಡಿ ವಿಡಿಯೋ..ಹಾಗೆ ಹಣ ಸುರಿದು ನಾನು ಬೇಕಾದಷ್ಟು ಜನರ ಜೊತೆ ಮಲಗಿದ್ದೆನೆ ಎನ್ನುವ ಇವರ ಮನಸ್ಥಿತಿ ಬಗ್ಗೆ ನೀವು ಕಾಮೆಂಟ್ ಮಾಡಿ...
( video credit : third eye )