ಮತ್ತೆ ಒಂದಾಗುವ ಸೂಚನೆ ಕೊಟ್ಟ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ! ಇಲ್ಲಿದೆ ನೋಡಿ ಮಾಹಿತಿ?

ಮತ್ತೆ ಒಂದಾಗುವ ಸೂಚನೆ ಕೊಟ್ಟ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ! ಇಲ್ಲಿದೆ ನೋಡಿ ಮಾಹಿತಿ?

 ಚಂದನ್ ಹಾಗೂ ನಿವೇದಿತಾ ಗೌಡ ಅವರ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಲೇ ಬರುತ್ತಿದೆ ಎಂದು ಹೇಳಬಹುದು. ಸದ್ಯದಲ್ಲಿ ಚಂದನ್ ಶೆಟ್ಟಿ ಅವರು ಕನ್ನಡದ ಪ್ರಸಿದ್ಧ ರಾಪರ್, ಗಾಯಕ, ಮತ್ತು ಸಂಗೀತ ನಿರ್ದೇಶಕರಾಗಿ ಹೆಸರಾಗಿದ್ದಾರೆ. ಟಿಕ್ ಟಿಕ್ ರಿಯಾಲಿಟಿ ಶೋ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಮೂಲಕ ಸದಾ ಟ್ರೆಂಡ್ ನಲ್ಲಿ ಇರುತ್ತಾರೆ.ಮೊದಲಿಗೆ ಚಂದನ್ ಹಾಗೂ ನಿವೇದಿತಾ ಗೌಡ ಕಡೆ ಹೇಳುವುದಾದರೇ ನಿವೇದಿತಾ ಗೌಡ ಕನ್ನಡದ ರಿಯಾಲಿಟಿ ಶೋ "ಬಿಗ್ ಬಾಸ್ ಕನ್ನಡ"ದ ಸೀಸನ್ 5ರಲ್ಲಿ ಭಾಗವಹಿಸಿದ್ದು, ಈ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ಈ ಮೂಲಕವೇ ಜನರಿಗೆ ಇವರ ಪರಿಚಯ ಆಗಿದ್ದು ಎಂದ್ರೆ ತಪ್ಪಾಗಲಾರದು. 

 ಇನ್ನೂ ಮೊದಲಿಗೆ ಸ್ನೇಹಿತರಾಗಿ ಇದ್ದ ಇವರು ಮದುವೆಯಾಗುತ್ತಾರೆ ಎಂದು ಯಾರೊಬ್ಬರಿಗೂ ಕೊಡ ನಿರೀಕ್ಷೆ ಇರಲಿಲ್ಲ. ಇನ್ನೂ 2019 ನಲ್ಲಿ ಯುವದಸರಾ ಸಮಯದಲ್ಲಿ ವೇದಿಕೆಯ ಮೇಲೆ ತಮ್ಮ ಪ್ರೇಮ ನಿವೇದನೆ ಮಾಡಿ ಆ ನಂತರ ಮದುವೆಯಾದವರು ಇವರು. ಇವರಿಬ್ಬರೂ "ಬಿಗ್ ಬಾಸ್ ಕನ್ನಡ"ದ ಸೀಸನ್ 5ರಲ್ಲಿ ಪಾಲ್ಗೊಂಡು, ಅಲ್ಲಿ ಪರಿಚಯವಾದರು ಮತ್ತು ಒಬ್ಬರನ್ನೊಬ್ಬರು ಪ್ರೀತಿಸಲಾರಂಭಿಸಿದರು. ಅದಾದ ಬಳಿಕ 24 ಫೆಬ್ರವರಿ 2020 ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಮ್ಮ ಅನ್ಯೂನ್ಯತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುಗರಿಗೆ ಹೊಟ್ಟೆ ಕಿಚ್ಚು ತರಿಸಿ ಇನ್ಸಪೇರ್ ಆಗುವ ರೀತಿಯಲ್ಲಿ ಇದ್ದ ಜೋಡಿ ಈಗ ಡೈವೋರ್ಸ್ ಪಡೆದುಕೊಂಡು ತಮ್ಮ ವಯಕ್ತಿಕ ಕಾರಣಗಳಿಂದ ದೂರಗುತ್ತಿರುವುದಾಗಿ ತಿಳಿಸಿ ಸ್ಪಷ್ಟನೆ ಕೊಟ್ಟರು.  

ಆದ್ರೆ ಇವರಿಬ್ಬರ ಸ್ಪಷ್ಟನೆಗೆ ಅವರ ಅಭಿಮಾನಿಗಳಿಗೆ ತೃಪ್ತಿ ನೀಡದೆ ಇರುವ ಕಾರಣ ಇನ್ನೂ ಗೊಂದಲಗಳಲ್ಲಿ ಇದ್ದರೇ ಹಾಗೆಯೇ ಅಸಲಿ ಕಾರಣದ ಹುಡುಕಾಟದಲ್ಲಿ ಇದ್ದಾರೆ ಎಂದು ಕೊಡ ಹೇಳಬಹುದು. ಇದೀಗ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಮತ್ತೆ ಒಂದಾಗುವ ಸೂಚನೆ ನೀಡಿದ್ದಾರೆ ಹೌದು ಇವರ ಡೈವರ್ಸ್ ಮುನ್ನ ಕ್ಯಾಂಡಿ ಕ್ರಷ್ ಎಂಬ ಸಿನಿಮಾ ಮಾಡುತ್ತಿದ್ದರು ಆದರೆ ಈಗ ಕೆಲವೊಂದು ಭಾಗಗಳ ಶೂಟಿಂಗ್ ಇರುವ ಕಾರಣ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಈಗ ಭಯ ಶುರುವಾಗಿತ್ತು. ಆದ್ರೆ ಈಗ ಇವರಿಬ್ಬರೂ ಡೈವರ್ಸ್ ಆಗಿದ್ದರು ಕೊಡ ನಾವು ಬಂದು ಚಿತ್ರದಲ್ಲಿ ನಟಿಸುತ್ತೇವೆ ಹಾಗೂ ಪ್ರಮೋಶನ್ ಸಮಯದಲ್ಲಿ ಕೊಡ ಒಟ್ಟಾಗಿ ಇರುತ್ತೇವೆ ಎಂದು ಕೊಟ್ಟ ಮಾತಿನಂತೆ ಈಗ ಕೊನೆಯ ಭಾಗದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.