ಭೂಮಿ ಮೇಲೆ ಕಿಸ್ ಕೊಟ್ಟದು ಸಾಲದೇ ಈಗ ನೀರಿನ ಆಳಕ್ಕೆ ಹೋಗಿ ನಿವೇದಿತಾ ಗೌಡಗೆ ಲಿಪ್ ಟು ಲಿಪ್ ಕಿಸ್ ಕೊಟ್ಟ ಚಂದನ್ ಶೆಟ್ಟಿ! ವಿಡಿಯೋ ವೈರಲ್

ಭೂಮಿ ಮೇಲೆ ಕಿಸ್ ಕೊಟ್ಟದು ಸಾಲದೇ ಈಗ ನೀರಿನ ಆಳಕ್ಕೆ ಹೋಗಿ ನಿವೇದಿತಾ ಗೌಡಗೆ ಲಿಪ್ ಟು ಲಿಪ್ ಕಿಸ್ ಕೊಟ್ಟ ಚಂದನ್ ಶೆಟ್ಟಿ! ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಫೆಬ್ರವರಿ 26ನೇ ತಾರೀಕಿನಂದು ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇದೀಗ ಇತರರಿಗೆ ಆದರ್ಶವಾಗುವಂತೆ ಪರಸ್ಪರ ಇಬ್ಬರ ಕರಿಯರ್ಗು ಸಪೋರ್ಟ ಮಾಡಿಕೊಂಡು ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಸಖತ್ ಆಕ್ಟಿವ್ ಆಗಿ ಇರುವಂತಹ ಈ ಜೋಡಿ ಆಗಾಗ ತಮ್ಮ ಮುದ್ದಾದ ಫೋಟೋಗಳು ಹಾಗೂ ವಿಡಿಯೋಗಳನ್ನೆಲ್ಲ ಶೇರ್ ಮಾಡಿಕೊಂಡು ನೆಟ್ಟಿಗರ ಗಮನವನ್ನು ತಮ್ಮ ಸೆಳೆದುಕೊಳ್ಳುವುದು ಸಹಜ.

ಹೌದು ಗೆಳೆಯರೇ ಚಂದನ್ ಶೆಟ್ಟಿ ತಮ್ಮ ಶೂಟಿಂಗ್ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರು, ನಿವೇದಿತಾ ಗೌಡ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು ಒಬ್ಬರಿಗೊಬ್ಬರು ಸಮಯ ಕೊಡುವುದನ್ನು ಎಂದು ಮರೆಯುವುದಿಲ್ಲ. ವಾರದಲ್ಲಿ ಒಮ್ಮೆಯಾದರೂ ಔಟಿಂಗ್ ಹೋಗಿ ಅಲ್ಲಿನ ವಾತಾವರಣವನ್ನು ಸವಿಯುವ ಮೂಲಕ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.  

ಇದೀಗ ಇಬ್ಬರು ಸ್ವಿಮ್ಮಿಂಗ್ ಪೂಲ್ ಒಳಗೆ ಬಿದ್ದು ಎಂಜಾಯ್ ಮಾಡುತ್ತಿರುವಂತಹ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ನೀರಿನೊಳಗೆ ಇಬ್ಬರು ಕಿಸ್ ಮಾಡಿ ಕೈಯಿಂದ ಹೃದಯದ ರೀತಿ ಚಿಹ್ನೆಯನ್ನು ತೋರುತ್ತಿರುವಂತಹ ವಿಡಿಯೋ ಇದಾಗಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು.
ನೆಟ್ಟಿಗರು ಭಿನ್ನವಾಗಿ ಕಮೆಂಟ್ ಮಾಡುವ ಮೂಲಕ ಜೋಡಿಯನ್ನು ಹಾಡಿ ಹೊಗಳುತ್ತಿದ್ದಾರೆ. ಹೌದು ಸ್ನೇಹಿತರೆ ಚಂದನ್ ಶೆಟ್ಟಿ- ನಿವೇದಿತಾ ಇಬ್ಬರ ಇನ್ಸ್ಟಾಗ್ರಾಮ್ ಖಾತೆಯಲ್ಲಿಯೂ ಈ ಒಂದು ವಿಡಿಯೋವನ್ನು ಶೇರ್ ಮಾಡಲಾಗಿದೆ