ವಿಚ್ಛೇದನದ ನಂತರ ಒಟ್ಟಾಗಿ ಪ್ರೆಸ್ ಮೀಟ್ ಕರೆದ ಚಂದನ್ ಹಾಗೂ ನಿವೇದಿತಾ! ಹೇಳಿದ್ದೇನು ಗೊತ್ತಾ?

ವಿಚ್ಛೇದನದ ನಂತರ ಒಟ್ಟಾಗಿ ಪ್ರೆಸ್ ಮೀಟ್ ಕರೆದ ಚಂದನ್ ಹಾಗೂ ನಿವೇದಿತಾ! ಹೇಳಿದ್ದೇನು ಗೊತ್ತಾ?

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ಇಬ್ಬರೂ ಕನ್ನಡ ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿಯಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವ್ಯಕ್ತಿಗಳು ಈ ಎಂದೇ ಹೇಳಬಹುದು. ಇನ್ನೂ ಇವರಿಬ್ಬರೂ ನಮ್ಮ ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಎಂದೇ ಪ್ರಸಿದ್ಧಿ ಪಡೆದಿದ್ದ ಜೋಡಿಗಳು ಆಗಿದ್ದರು. ಇನ್ನೂ ಇವರಿಬ್ಬರ ನಡುವೆ 12ವರ್ಷಗಳ ಕಾಲ ವಯಸ್ಸಿನ  ಅಂತರ ಇದ್ದರೂ ಕೊಡ ಇವರಿಬ್ಬರ ನಡುವೆ ಇದ್ದ ಸಾಮರಸ್ಯ ಹಾಗೂ ಕ್ಯೂಟ್ ನೆಸ್ ನೋಡಿ ಸಾಕಷ್ಟು ಮಂದಿ ಅಭಿಮಾನಿಗಳು ಕೊಡ ಆಗಿದ್ದರು ಎಂದ್ರೆ ತಪ್ಪಾಗಲಾರದು. ಆದ್ರೆ ಇಂದು ಯಾವ ಕಾರಣಕ್ಕೆ ಈ ಜೋಡಿ ಬೇರಾಗಿದ್ದಾರೇ ಇನ್ನೂ ಡೈವರ್ಸ್ ಪಡೆದುಕೊಂಡ ನಂತವೂ ಕೊಡ ಒಳ್ಳೆಯ ರೀತಿಯಲ್ಲಿ ಒಬ್ಬರನೊಬ್ಬರು ರಕ್ಷಣೆ ಮಾಡಿಕೊಳ್ಳುವುದು ನೋಡಿ ಜನರಿಗೆ ಹೆಚ್ಚಿಗೆ ಗೊಂದಲವನ್ನು ಸೃಷ್ಟಿ ಮಾಡಿದೆ ಎಂದು ಹೇಳಬಹುದು.

ಕನ್ನಡ ರ್ಯಾಪರ್ ಎಂದೇ ಹೆಸರು ಮಾಡಿದ್ದ ಚಂದನ್ ಶೆಟ್ಟಿ (Chandan Shetty) ಕನ್ನಡದ ಪ್ರಸಿದ್ಧ ಗಾಯಕ ಮತ್ತು ಸಂಗೀತ ನಿರ್ದೇಶಕ ಆಗಿ ಗುರುತಿಸಿಕೊಂಡಿದ್ದಾರೆ.ಇನ್ನೂ ಇವರ "3G", "Halagode" ಮತ್ತು "Chocolate Girl" వంటి ಹಿಟ್ ಗೀತೆಗಳನ್ನು ಕೇಳಿ ಪಬ್ ಗಳಲ್ಲಿ ಕೊಡ ಕನ್ನಡದ ಹಾಡುಗಳನ್ನು ಕೇಳುವಂತೆ ಮಾಡಿತು . ಇನ್ನೂ ಚಂದನ್ ತಮ್ಮ ಖಾಸಗೀ ಅಲ್ಬಮ್‌ಗಳು ಮತ್ತು ಚಿತ್ರಗಳ ಸಾಂಗ್‌ಗಳ ಮೂಲಕ ಜನಪ್ರಿಯರಾಗಿ ಹೆಚ್ಚಿನ ಪ್ರಸಿದ್ದಿ ಪಡೆದುಕೊಳ್ಳುತ್ತಾ ಬಂದಿದ್ದಾರೆ. ಹಾಗೆಯೇ. 2017ರಲ್ಲಿ ಅವರು "ಬಿಗ್ ಬಾಸ್ ಕನ್ನಡ" (Bigg Boss Kannada) ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಹೆಚ್ಚಾಗಿ ಪರಿಚಿತರಾದರು ಮತ್ತು ಅಂತಿಮ ವಿಜೇತರಾಗಿದ್ದಾರೆ. ಅಲ್ಲಿಯೇ ಮೊದಲಬಾರಿಗೆ ಕಣ್ಣಿಗೆ ಬಿದ್ದ ನಿವೇದಿತಾ ಗೌಡ (Niveditha Gowda) ಸಾಮಾಜಿಕ ಮಾಧ್ಯಮದಲ್ಲಿ ಪ್ರಖ್ಯಾತಿ ಹೊಂದಿದವರು. ಅವರು "ಬಿಗ್ ಬಾಸ್ ಕನ್ನಡ" ಸೀಸನ್ 5 ನಲ್ಲಿ ಭಾಗವಹಿಸಿ ಚಂದನ್ ಹಾಗೂ ಪ್ರೇಕ್ಷಕರಿಗೆ ಪರಿಚಿತ ಆದವರು. ಈಕೆ ತನ್ನ ಸುಂದರ ಇಮೇಜ್ ಮತ್ತು ವ್ಯಕ್ತಿತ್ವದಿಂದ ಜನರ ಗಮನ ಸೆಳೆದರು ಎಂದ್ರೆ ತಪ್ಪಾಗಲಾರದು.  


ಮೊದಲಿಗೆ ಸ್ನೇಹಿತರಾಗಿ ಇದ್ದ ಈ ಜೋಡಿ ಆ ಸ್ನೇಹದಿಂದ ಪ್ರೀತಿಗೆ ತಿರುಗಿ  2019ರಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿವಾಹವಾಗಿದ್ದರು. ಇನ್ನೂ ವಿವಾಹದ ನಂತರವೂ ಕೊಡ ಇಬ್ಬರು ಕೊಡ ಸಾಕಷ್ಟು ನೆಗಟಿವ್ ಕಾಮೆಂಟ್ ಹುಟ್ಟುಕೊಳ್ಳುತ್ತಾ ಇದ್ದರೂ ಕೊಡ ತಮ್ಮ ಪ್ರಪಂಚದಲ್ಲಿ ಮುಳುಗಿದ್ದ ಈ ಜೋಡಿ ಕ್ರಮೇಣ ಪಾಸಿಟಿವ್ ಕಾಮೆಂಟ್ ನತ್ತಾ ಮುಖ ಮಾಡಿತ್ತು. ಆದ್ರೆ ಈಗ ಇಬ್ಬರೂ ತಮ್ಮ ವಯಕ್ತಿಕ ಕಾರಣದಿಂದ ದೂರ ಆಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೀಗ ಚಂದನ್ ಹಾಗೂ ನಿವೇದಿತಾ ಅವ್ರ ಮನೆಯವರು ಕೊಡ ಯಾವ ಸಂಪರ್ಕಕ್ಕೂ ಸಿಗದೇ ಮನೆಯನ್ನು ಕೊಡ ಕಾಲಿ ಮಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇನ್ನೂ ಈಗ ಹುಟ್ಟಿರುವ ಪ್ರಶ್ನೆಗಳಿಗೆ ಉತ್ತರ ಹೇಗೆ ಹುಡುಕುವುದು ಎನ್ನುವ ಸಮಯದಲ್ಲಿ ಈ ಜೋಡಿ ಒಟ್ಟಾಗಿ ಪ್ರಸ್ ಮೀಟ್ ಕರೆದಿದ್ದಾರೆ. ಇನ್ನೂ ಮೂಲಕ ಸಾಕಷ್ಟು ಪ್ರಶ್ನೆಗೆ ಹಾಗೂ ಗೊಂದಲಗಳಿಗೆ  ಈ ಕೆಳಗೆ ಕೊಟ್ಟಿರುವ ವಿಡಿಯೋದಲ್ಲಿ ಉತ್ತರ ಕೊಟ್ಟಿದ್ದಾರೆ ನೋಡಿ 

 

( video credt : Public Tv )