ಫುಲ್ ಟೈಟ್ ಆದ ಸುಂದರ ಯುವತಿ..! ಆಕೆಯನ್ನ ಸರಿಯಾಗಿ ನಿಲ್ಲಿಸಲು ಹರಸಾಹಸ ಪಟ್ಟ ಗೆಳೆಯರು !!

ಫುಲ್ ಟೈಟ್ ಆದ ಸುಂದರ ಯುವತಿ..! ಆಕೆಯನ್ನ ಸರಿಯಾಗಿ ನಿಲ್ಲಿಸಲು ಹರಸಾಹಸ ಪಟ್ಟ ಗೆಳೆಯರು !!

ಇತ್ತೀಚೆಗೆ ಎಲ್ಲರಿಗೂ ಗೊತ್ತಿರುವಂತೆ ಹೊಸ ವರ್ಷ ಸಂಭ್ರಮಾಚರಣೆ ಎಲ್ಲೆಡೆ ಭರ್ಜರಿಯಾಗಿ ಜೋರಾಗಿ ನಡೆದಿತ್ತು. ಹೌದು 2023 ಕಳೆದು ಹೊಸ 2024 ನಿನ್ನೆ ಆಗಮಿಸಿದೆ. 31ರ ಡಿಸೆಂಬರ್ 2023ರ ರಾತ್ರಿ 12 ಗಂಟೆ ಸಮಯಕ್ಕೆ ಹೆಚ್ಚು ಜನರು ಹೊಸ ವರ್ಷದ ಆಗಮನ ಮಾಡಿಕೊಂಡಿದ್ದರು..ಖುಷಿ ಖುಷಿಯಾಗಿ ಈ ಹೊಸ ವರ್ಷಕ್ಕೆ ಶುಭಾಶಯ ಕೂಡ ಕೋರಿದರು..ಇನ್ನು ನಮ್ಮ ಬೆಂಗಳೂರಿನಲ್ಲಿ ಕೆಳಬೇಕೆ ಅಲ್ಲಿಯ ದುಡಿಮೆ, ದುಡ್ಡು, ಎಂಜಾಯ್ ಮಾಡುವುದಕ್ಕೆ, ಮಜಾ ಮಾಡುವುದಕ್ಕೆ ಕೆಲವರಿಗೆ ಹೇಳಿ ಮಾಡಿಸಿದ ಜಾಗ ಆಗಿದೆ.. 

ಯಾವುದಾದರೂ ಈ ರೀತಿ ದಿನ ಬಂದರೆ ಸಾಕು ಕೇವಲ ಹುಡುಗರು ಮೈಮರೆಯುತ್ತಿದ್ದರು ಆರಂಭದಲ್ಲಿ.. ಆದರೆ ಇತ್ತೀಚಿನ ದಿನಕ್ಕೆ ಎಲ್ಲದರಲ್ಲೂ ಸಮಾನತೆ ಕೇಳುವ ಗಂಡು ಹೆಣ್ಣಿನ ವಿಚಾರವಾಗಿ ಸದಾ ಸಮಾನತೆ ಬೇಕು ಎನ್ನುವ ಕೆಲವು ಮಹಿಳೆಯರು ಕೂಡ ಈಗೀಗ ಸಕತ್ ಮಜಾ ಮಾಡಲು ನಿಂತಿದ್ದಾರೆ. ಎಲ್ಲರೂ ಕೂಡ ಹಾಗೆ ಎಂದು ಹೇಳಲಾಗದು.. ನಮ್ಮ ಕರ್ನಾಟಕದಲ್ಲಿ ಇರುವ ಬೆಂಗಳೂರಿನಲ್ಲಿರುವ ಸಂಪ್ರದಾಯದಸ್ತ ಮಹಿಳೆಯರು ಜನರು ಹೆಚ್ಚು ಜನರು ಈ ರೀತಿ ಮಾಡುವುದಿಲ್ಲ. ಆದರೆ ಉತ್ತರ ಭಾರತದ ಕಡೆಯಿಂದ ಬಂದವರು, ಈ ನಾರ್ತ್ ಇಂಡಿಯಾ ಕಡೆಯಿಂದ ಬಂದ ಹುಡುಗಿಯರು ಈ ರೀತಿ ಮಾಡುತ್ತಾರೆ.

ಎಣ್ಣೆ ಹೊಡೆದು ಡಾನ್ಸ್ ಮಾಡುತ್ತಾ ಸಕತ್ ಮಜಾ ಮಾಡುತ್ತಾ ಕೊಂಚವೂ ಯಾವುದಕ್ಕೂ ಅಂಜದೆ ಮಾನ ಮರ್ಯಾದೆಗೂ ಬೆಲೆ ಕೊಡದೆ ತಮಗೆ ಇಷ್ಟ ಬಂದ ರೀತಿ ಮಾಡಿಕೊಳ್ಳುತ್ತಾರೆ..ಈ ವರ್ಷದ ಹೊಸ ವರ್ಷದ ದಿನ ಫುಲ್ ರಾತ್ರಿ ಟೈಟ್ ಆಗಿ ಕುಡಿದು ರಸ್ತೆಯಲ್ಲಿ ಕೆಲವರು ತುರಾಡಿದ್ದಾರೆ ಎನ್ನಲಾಗಿದೆ. ಅಂತಹದೇ ಒಂದು ವಿಡಿಯೋ ಈಗ ಬಾರಿ ವೈರಲ್ ಆಗಿತ್ತಿದೆ. ಈ ಯುವತಿ ಸಕತ್ತಾಗಿ ಎಣ್ಣೆ ಹೊಡೆದು ಫುಲ್ ಟೈಟ್ ಆಗಿದ್ದಾಳೆ. ಆಕೆಯನ್ನು ಸರಿಯಾಗಿ ನಿಲ್ಲಿಸಲು ಈಕೆಯ ಜೊತೆಗಿನ ಕೆಲವು ಹುಡುಗರು ಮತ್ತು ಆಕೆಯ ಗೆಳತಿಯರು ತುಂಬಾನೇ ಹರಸಾಹಸ ಪಡಬೇಕಾಯಿತು.

ನೆಟ್ಟಿಗರು ಈ ವಿಡಿಯೋ ನೋಡಿ ಏನೋ ಸಾಧನೆ ಮಾಡಿದ ಹಾಗೆ ವೀರ ವನಿತೆ ರೀತಿ ರಸ್ತೆಯಲಿ ಈ ರೀತಿ ಕಾಣಿಸಿಕೊಳ್ಳುತ್ತಿದ್ದರೆ ಇವರಿಗೆ ಏನು ಅನ್ನಿಸೊಲ್ವ ಎಂದು ಕಾಲೆಳೆದಿದ್ದಾರೆ..ಈ ರೀತಿ ಮೈಮಾಟ ತೋರಿಸುತ್ತಾ ಮೈ ಮೇಲೆ ಬಟ್ಟೆ ಅರಿವಿಲ್ಲದೆ ಎಣ್ಣೆ ಹೊಡೆದು ರಸ್ತೆಗೆ ಇಳಿದು ಈ ರೀತಿ ನಡೆದುಕೊಳ್ಳುತ್ತಾರೆ ಅಂದ್ರೆ ಇವರಿಗೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ ಎನ್ನುತ್ತಿದ್ದಾರೆ. ನೀವು ಕೂಡ ಈ ವಿಡಿಯೋ ನೋಡಿ..ಹಾಗೆ ಈ ರೀತಿ  ಹುಡುಗಿಯರು ಎಣ್ಣೆ ಪಾರ್ಟಿ ಮಾಡುವುದು ಸರಿಯಾ ತಪ್ಪ ಎಂದು ಕಮೆಂಟ್ ಮಾಡಿ ಧನ್ಯವಾದಗಳು.  ( video credit : Public Tv )