ಯಾರದೋ ಹೆಂಡ್ತಿ ಎಲ್ಲಮ್ಮನ ಜಾತ್ರೆ, ಇದೇನು ಹೆಂಡ್ತಿ ಸ್ವ್ಯಾಪಿಂಗ್ ಬೆಂಗಳೂರಿನಲ್ಲಿ..!!! ವಿಡಿಯೋ ವೈರಲ್

ಯಾರದೋ ಹೆಂಡ್ತಿ ಎಲ್ಲಮ್ಮನ ಜಾತ್ರೆ, ಇದೇನು ಹೆಂಡ್ತಿ ಸ್ವ್ಯಾಪಿಂಗ್ ಬೆಂಗಳೂರಿನಲ್ಲಿ..!!! ವಿಡಿಯೋ ವೈರಲ್

ಆಧುನಿಕಥೆ ಬೆಳೆಯುತ್ತಿದ್ದಂತೆ ಕೆಲವರು ನಮ್ಮ ಹಳೆಯ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ.. ಈ ಮನೆಯೇ ಮೊದಲ ಪಾಠಶಾಲೆ, ತಂದೆ ತಾಯಿಗಳೇ ಮತ್ತು ಗುರು ಹಿರಿಯರೇ ದೇವರುಗಳು, ಅವರೇ ಮೊದಲ ಗುರುಗಳು ಎನ್ನುವ ಸತ್ಯವನ್ನು ಕೆಲವರು ಮರೆತಂತೆ ಕಾಣುತ್ತಿದೆ.. ಹೌದು ಇಂದಿನ ಕಂಪ್ಯೂಟರ್ ಯುಗದಲ್ಲಿ ಆಧುನಿಕಥೆ ತುಂಬಾ ಬೆಳೆದಿದೆ ಒಪ್ಪಿಕೊಳ್ಳೋಣ..ಆದರೆ ಆಧುನಿಕತೆ ಹೆಸರಿನಲ್ಲಿ ಕೆಲವು ಹೆಂಗಸರು ಪುರುಷರು, ಯುವಕ ಯುವತಿಯರು, ಮದುವೆ ಆಗದ ವಯಸ್ಸಿನ ಹುಡುಗ ಹುಡುಗಿಯರು ಸಹ ಇಂದಿನ ಫ್ಯಾಷನ್ ಲೈಫ್ ಗೆ ಕೆಲವು ಹೈ ಪ್ರೊಫೈಲ್ ಮನೆಯವರು ಹೊಂದಿ ಕೊಳ್ಳುತ್ತಿದ್ದಾರೆ.

ಜೊತೆಗೆ ಎಲ್ಲರೂ ಹಳೆಯ ಮತ್ತು ಆಗಿನ ಕಾಲದ ನಮ್ಮ  ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಈಗ ಮರೆಯುತ್ತಿದ್ದಾರೆ ಎಂದು ಹೇಳಬಹುದು. ಈ ದಿನಕ್ಕೆ ತಮ್ಮನ್ನು ತಾವು ಅಳವಡಿಸಿಕೊಳ್ಳುತ್ತಿದ್ದಾರೆ... ಹೌದು ಇಂದಿನ ದಿನಕ್ಕೆ ನೋಡುವುದಾದರೆ ಕೆಲವರಿಗೆ ಕೆಲವು ಆಚಾರ ವಿಚಾರ ಪದ್ದತಿಗಳು ಕೇವಲ ನೆಪ ಮಾತ್ರ. ನೀವು ಸಾಕಷ್ಟು ವಿಚಿತ್ರ ಪದ್ಧತಿಗಳನ್ನು ನೋಡಿದ್ದೀರಿ. ಆದರೆ ಅದು ಬೇರೆ ಬೇರೆ ಕಡೆ ನಡೆಯುತ್ತಿತ್ತು.. ಕಳೆದ ವರ್ಷ ಒಂದು ವಿಚಿತ್ರ ಘಟನೆ ನಮ್ಮ ಬೆಂಗಳೂರಿನಲ್ಲಿಯೆ ನಡೆದಿರುವುದಾಗಿ ಕಂಡು ಬಂದಿದೆ..ಅದು ಏನು ಅಂದ್ರೆ ಹೆಂಡತಿ ಅದಲು ಬದಲು ಮಾಡಿಕೊಂಡು ತಮ್ಮ ಅತೀವ ಕಾಮದ ಆಸೆ ಈಡೇರಿಸಿಕೊಳ್ಳುವುದು. 

ಹೌದು ಇವತ್ತಿನ ಯುಗಮಾನ ಎಷ್ಟು ಮುಂದುವರೆದಿದೆ ಅಂದರೆ, ತನ್ನ ಹೆಂಡತಿಯನ್ನ ಇನ್ನೊಬ್ಬನ ಜೊತೆ ಮಲಗಲು ಬಿಟ್ಟು, ಆತನ ಹೆಂಡತಿಯನ್ನು ತಾನು ಅನುಭವಿಸುವ ಮಟ್ಟಕ್ಕೆ ಇಳಿದಿದ್ದಾರೆ ಕೆಲವರು. ಹೌದು ವಿನಯ ಎಂಬ ಬೆಂಗಳೂರಿನ ಒಬ್ಬ ಖಾಸಗಿ ಕಂಪನಿಯ ಉದ್ಯಮಿ ಮದುವೆಯಾದ ಕೆಲವು ವರ್ಷಗಳಲ್ಲಿ ತನ್ನ ಹೆಂಡತಿ ನನಗೆ ಬೋರಾಗಿದ್ದಾಳೆಂದು ಇಬ್ಬರೂ ಮಾತಾಡಿ ಪರ ಪುರುಷನ ಜೊತೆ ಹೆಂಡತಿ ಕಳ್ಸಿ ಆತನ ಹೆಂಡತಿಯನ್ನ ತಾನು ಕರೆಸಿಕೊಂಡು ಅನುಭವಿಸುವ ಕೆಲಸ ಮಾಡಲು ಹೊರಟು ಸಿಕ್ಕಿ ಬಿದ್ದು ಪೊಲೀಸರ ಸ್ವಯಂ ಕೇಸ್ ಮೂಲಕ ಅರೆಸ್ಟ್ ಆಗಿದ್ದಾನೆ ಎಂದು ತಿಳಿದುಬಂದಿತ್ತು.   

ಇದನ್ನೇ ವೈಫ್ ಸ್ವಾಪಿಂಗ್ ಎಂದು ಕರೆಯಲಾಗಿದೆ. ಈ ಅಂಶ ತಲೆಯಲ್ಲಿ ಇಟ್ಟುಕೊಂಡು ತನಗೆ ಇಷ್ಟ ಬಂದ ಇನ್ನೊಬ್ಬನ ಹೆಂಡತಿಯನ್ನು ಅನುಭವಿಸಬೇಕು ಎನ್ನುವ ಹೆಚ್ಚು ಆಸೆಯಂತೆ ತನ್ನ ಹೆಂಡತಿಯನ್ನು ಅವನ ಗಂಡನ ಜೊತೆ ಬಿಡುವ ತೀರ್ಮಾನ ಮಾಡುತ್ತಾನೆ.. ನಂತರ ಆಗಿದ್ದೇನು ನಿಜಕ್ಕೂ ಈ ರೀತಿ ದಿನಗಳು ಅದು ನಮ್ಮ ಬೆಂಗಳೂರಿನಲ್ಲಿ ಕೆಲವರ ಬಾಳಲ್ಲಿ ನಡೆಯುತ್ತಿದೆಯಾ ಅಂತ ಗೊತ್ತಾದ್ರೆ ನೀವು ಕೂಡ ಒಂದು ಕ್ಷಣ ಶಾಕ್ ಆಗ್ತೀರಾ. ಹೌದು ಯಾರದ್ದೋ ಹೆಂಡತಿ ಎಲ್ಲಮ್ಮನ ಜಾತ್ರೆ ಎಂಬಂತೆ ಕೆಲವರು ಇಂಥಾ ಹೀನ ಕೆಲಸವ ಕೈಗೊಳ್ಳುತ್ತಾರೆ. ಇದು ಕೆಲವು ಪಬ್ ಗಳಲ್ಲಿ ರಾತ್ರಿ ಪೂರಾ ಪಾರ್ಟಿ ಮುಗಿದ ನಂತರ ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಇದು ವೈಫ್ ಸ್ವ್ಯಾಪಿಂಗ್ ನಡೆಯುತ್ತಿದೆಯಂತೆ. ಈ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಹಾಗೆ ಇಂಥ ಕೆಲ ಜನರ ತೀರ್ಮಾನ ಕುರಿತು ಏನು ಹೇಳುತ್ತೀರಿ ಕಾಮೆಂಟ್ ಮಾಡಿ, ವಿಡಿಯೋ ಶೇರ್ ಮಾಡಿ ಧನ್ಯವಾದಗಳು...

( video credit : GVS NEWS KANNADA )