ರಸ್ತೆ ಅಪಘಾತದಲ್ಲಿ ಕೊನೆ ಉಸಿರು ಎಳೆದ ನ್ಯಾಷನಲ್ ಅವಾರ್ಡ್ ವಿಜೇತ ನಟಿ! ಆ ನಟಿ ಯಾರು ಗೊತ್ತಾ?

ರಸ್ತೆ ಅಪಘಾತದಲ್ಲಿ ಕೊನೆ ಉಸಿರು ಎಳೆದ ನ್ಯಾಷನಲ್ ಅವಾರ್ಡ್ ವಿಜೇತ ನಟಿ! ಆ ನಟಿ ಯಾರು ಗೊತ್ತಾ?

ನಮ್ಮ ಬಣ್ಣದ ರಂಗ ದಿನದಿಂದ ದಿನಕ್ಕೆ ತನ್ನ ಬಣ್ಣದ ರೀತಿಯಲ್ಲಿ ಮನೋರಂಜನೆಯನ್ನು ದುಪ್ಪಟ್ಟು ಮಾಡಿಕೊಳ್ಳುವಂತೆ ಬಣ್ಣಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಿದೆ ಎಂದು ಹೇಳಬಹುದು. ಈಗ ಸದ್ಯದಲ್ಲಿ ಕಲಾವಿದರ ಸಂಖ್ಯೆ ಕೊಡ ಅಷ್ಟೇ ಇದೆ. ಆದ್ರೆ ಈ ರಂಗಕ್ಕೆ ಆಯಸ್ಸು ಯಾವತ್ತೂ ಮುಗಿಯತ್ತೆ ಎಂದು ಅಂದಾಜು ಮಾಡಲಿಕ್ಕೂ ಸಾದ್ಯವಿಲ್ಲ. ಇಂದಿನ ಟ್ರೆಂಡ್ ಹುಟ್ಟುಹಾಕಿದ ಕಲಾವಿದರು ಮುಂದೊಂದು ದಿನ ಒಂದು ಚಿಕ್ಕ ಅವಕಾಶಕ್ಕಾಗಿ ಕಾಯುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ಕೊಡ ಬರಬಹುದು. ಆದ್ರ ಕೆಲವೊಮ್ಮೆ ಅಷ್ಟೇ ಹೆಸರು ಮಾಡಿ ಟ್ರೆಂಡ್ ನಲ್ಲಿರುವ ಕಲಾವಿದರ ವಿಧಿಯ ಆಟಕ್ಕೆ ಕೆಲವೊಮ್ಮೆ ಬಲಿಯಾಗುತ್ತಾರೆ. ಇದಕ್ಕೆ ತಕ್ಕ ಉದಾಹರಣೆ ಎಂದ್ರೆ ನಮ್ಮ ಪವರ ಸ್ಟಾರ್ ಅಪ್ಪು. ಟ್ರೆಂಡ್ ಕ ಬಾಪ್ ಆಗಿದ್ದವರು ವಿಧಿಯ ಆಟಕ್ಕೆ ಬಲಿಯಾಗಿದ್ದಾರೆ.    

ಇನ್ನೂ ಈ ರೀತಿಯ ಉದಹರಣೆ ನಮ್ಮಲ್ಲಿ ಸಾಕಷ್ಟು ಇವೆ. ಹೀಗೆ ಹಿಂದಿನ ವರ್ಷಗಳಲ್ಲಿ ನೋಡುವುದದರೆ ಒಬ್ಬ ಅದ್ಬುತ ಕಲಾವಿದೆಯನ್ನು ಕೊಡ ನಾವು ಕಳೆದು ಕೊಂಡು 28ವರ್ಷಗಳು ತುಂಬಿವೆ ಎಂದು ಹೇಳಬಹುದು. ಆ ನಟಿ ಯಾರು ಹಾಗೂ ಹೇಗೆ ಮರಣ ಹೊಂದಿದರು ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. ಇನ್ನೂ ಡಿಸೆಂಬರ್ 5 1992 ರಲ್ಲಿ ಕೇರಳದಲ್ಲಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಮರುಳಿತ್ತ ವೇಳೆಯಲ್ಲಿ ಡಿವೈಡರ್ ಗೆ ಕಾರ್ ಡಿಕ್ಕಿ ಹೊಡೆದು ಸತತ ಐದು ಗಂಟೆಗಳ ಕಾಲ ರಕ್ತದ ಮಡಿಲಿನಲ್ಲಿ ಇರುತ್ತಾರೆ. ಇನ್ನೂ ಅದು ಗಾಡ್ ಸೆಕ್ಷನ್ ಆದ ಕಾರಣ ಜನರ ಸಂತತಿ ಬಹಳ ಕಡಿಮೆ ಇರುತ್ತದೆ. ಐದು ತಾಸು ಕಳೆದ ಬಳಿಕ ಒಂದು ಟ್ರಕ್ ಚಾಲಕ ಇವರ ಸಹಾಯಕ್ಕೆ ಬರುತ್ತಾನೆ. ತಕ್ಷಣವೇ ಕಾರಿನಲ್ಲಿ ಇದ್ದ ಆ ನಟಿ ಅವರ ತಾಯಿ ಹಾಗೂ ಡ್ರೈವರ್ ಅನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ.

ವಿಧಿಯ ಆಟಕ್ಕೆ ಆ ಕಾರಿನಲ್ಲಿ ಇದ್ದ ಆ ನಟಿಯ ತಾಯಿ ಹಾಗೂ ಡ್ರೈವರ್ ಬದುಕುಳಿಯುತ್ತಾರೆ ಆದರೆ ಆ ನಟಿ ಬಾರದ ಲೋಕಕ್ಕೆ ಪಯಣ ಬೆಳೆಸುತ್ತಾರೆ. ಇನ್ನೂ ಆ ನಟಿ ಸತ್ತಾಗ ಕೇವಲ 22ವರ್ಷ ವಯಸ್ಸಿನವರು ಆಗಿರುತ್ತಾರೆ. ಇನ್ನೂ ಆ ನಟಿ ಬೇರಾರೂ ಅಲ್ಲಾ ಕೆರಳದವರಾಗಿದ್ದರು ಕೊಡ ಬೆಂಗಳೂರಿನಲ್ಲಿ ನೆಲೆಸಿದ್ದ  ಮೋನಿಷಾ ಉನ್ನಿ ಇವರು ಹುಟ್ಟಿದ್ದು 24 ಜನವರಿ 1971 ಕೇರಳದಲ್ಲಿ . ಇನ್ನೂ ಇವರು ಬಹಳ ಚಿಕ್ಕ ವಯಸ್ಸಿನಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟಿ ಎಂದು ಗುರುತಿಸಿಕೊಂಡರು. ಹಾಗೆಯೇ ನಖಕ್ಷತಂಗಳ್ ಎಂಬ 1986ರ ಮಲಯಾಳಂ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು, ಮುಂದೆ ಮಲಯಾಳಂ, ತಮಿಳು, ಕನ್ನಡ ಭಾಷೆಯ ಚಿತ್ರಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡು ನಟಿಸಿದರು. ತಮ್ಮ 16ನೇ ವಯಸ್ಸಿಗೆ ಅತ್ತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ದೇಶದ ಅತ್ಯಂತ ಕಿರಿಯ ನಟಿ ಮೋನಿಷಾ.

.