ನಿಮ್ಮ ಹೆಸರು R ಅಕ್ಷರದಿಂದ ಪ್ರಾರಂಭ ಆಗುತ್ತಾ..? ಇವರಿಗೆ ಲವ್ ವಿಚಾರದಲ್ಲಿ ಜಯ ಸಿಗುತ್ತಾ ನೋಡಿ..!
ಹೌದು ನಾವು ಜಾತಕವನ್ನು ನಂಬುತ್ತೇವೆ, ಜಾತಕದ ಕುರಿತಾಗಿ ಜೀವನ ಮಾಡುತ್ತೇವೆ. ಯಾವುದೇ ಕೆಲಸಕ್ಕೂ ಕೂಡ ಜಾತಕ ಇಲ್ಲದೆ ಅವರ ಹೆಸರಿನ ಮೇಲೆ, ಅವರು ಹುಟ್ಟಿದ ದಿನಾಂಕದ ಆಧಾರದ ಮೇಲೆ, ಅಥವಾ ಅವರು ಹುಟ್ಟಿದ ನಕ್ಷತ್ರದ ಮೇಲೆ ಅವರು ಜೀವನದಲ್ಲಿ ಹೇಗೆ ಇರುತ್ತಾರೆ, ಜೀವನದಲ್ಲಿ ಯಾವ ರೀತಿಯ ಈ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾರೆ ಎಂದು, ಹಾಗೆ ಹೇಗೆ ಸಾಧನೆ ಮಾಡುತ್ತಾರೆ ಎಂದು ಅವರ ಜೀವನವ ನಿರ್ಧಾರ ಮಾಡಲಾಗಿರುತ್ತದೆ. ಅವರ ಜೀವನವನ್ನು ತಮ್ಮದೇ ಆದ ದಾರಿಯಲ್ಲಿ ಸಾಗಿಸುತ್ತಾರೆ ಎನ್ನಲಾಗಿ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಬಹುದು.
ಹೌದು ನೀವು ಜ್ಯೋತಿಷ್ಯವನ್ನು ನಂಬುತ್ತೀರಾ ಅಂದ್ರೆ ನಿಮ್ಮ ನಿಮ್ಮ ಹೆಸರುಗಳ ಹಿಂದೆ ದೊಡ್ಡ ಅರ್ಥವೇ ಇರುತ್ತದೆ..ನಿಮಗೆ ಬಂದಿರುವ ಮೊದಲ ಅಕ್ಷರದ ಹೆಸರಿನ ಮೂಲಕ ನೀವು ಸಾಕಷ್ಟು ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನು ಜೊತೆಗೆ ನಿಮ್ಮ ಹಣೆಬರಹದ ಕೆಲವು ಕಹಿ ಸತ್ಯಗಳನ್ನು ಅರಿತುಕೊಳ್ಳಬೇಕಾಗುವಂತದ್ದು. ಮೊದಲಿಗೆ ಸಾಕಷ್ಟು ಹೆಸರುಗಳು ಅವರವರ ಜಾತಕದ ಆಧಾರದ ಮೇಲೆ, ಯಾವ ಹೆಸರಿನ ಮೂಲಕ ಆರಂಭ ಆಯಿತು ಎಂದು ಕೆಲವರು ಅವರ ಜೀವನವನ್ನು ತೂಕ ಹಾಕಿ ನೋಡಿಕೊಳ್ಳುತ್ತಾರೆ.
ಜೊತೆಗೆ ಯಾವ ಗುಣಗಳು ನಮ್ಮೊಟ್ಟಿಗೆ ಬಂದಿದ್ದಾವೆ ಎಂದು ಕಂಡುಕೊಳ್ಳುತ್ತಾರೆ..ಅಂತಹದ್ದೆ ಒಂದು ಹೆಸರು ಇದೀಗ ಈ ಲೇಖನದಲ್ಲಿ ಕಂಡು ಬಂದಿದೆ. ಹೌದು ನೀವು ರಾಮ, ರಜನಿ, ರೇಖಾ, ರಾವಣ, ರಾಜೇಶ್, ರಂಜನಿ, ಹಾಗೂ ಇನ್ನೂ ಮುಂತಾದವು. ಹೀಗೆ ಆರ್ ಹೆಸರಿಂದ ಆರಂಭ ಆಗುವ ಸಾಕಷ್ಟು ಹೆಸರುಗಳನ್ನ ಕೇಳಿದ್ದೀರಿ.. ಆರ್ ಹೆಸರಿನ ಮೂಲಕ ಆರಂಭವಾಗುವ ಈ ಹೆಸರಿನ ಗುಣಗಳು ಹೇಗಿರುತ್ತವೆ ಎಂದು ತಿಳಿದುಕೊಳ್ಳೋಣ. ಹೌದು ಇವರು ಎರಡು ಗುಣಗಳನ್ನು ಹೊಂದಿರುತ್ತಾರೆ, ಕೆಲವರದ್ದು ತುಂಬಾ ತಾಳ್ಮೆ ಶಾಂತ ಗುಣವು ಇರುತ್ತದೆ. ಇನ್ನು ಕೆಲವರದ್ದು ತುಂಬಾ ಹೆಚ್ಚು ಮಾತನಾಡುವ ಗುಣ ಇರುತ್ತದೆ.
ಶಾಂತ ಸ್ವಭಾವದವರು ಅಪ್ರಯೋಜಿತ ವಿಚಾರಗಳಿಗೆ ತಲೆ ಕೊಡುವುದಿಲ್ಲ...ಉಪಯೋಗ ಇರುವಂತಹ ಮಾತುಗಳಿಗೆ ಮಾತ್ರ ಹೆಚ್ಚಾಗಿ ಮುಂದಾಗುತ್ತಾರೆ.. ಈ ಆರ್ ಅಕ್ಷರದವರು ನೋಡಲು ತುಂಬಾನೇ ಸುಂದರ ಆಗಿರುತ್ತಾರೆ..ಮನಸ್ಸಿನಲ್ಲಿ ತುಂಬಾನೇ ಮೃದು ಸ್ವಭಾವ, ಇವರಿಗೆ ಪ್ರೇಮ ವಿವಾಹ ಹೆಚ್ಚು ಆಗುವುದೇ ಇಲ್ಲ.. ಲವ್ ಅನ್ನುವುದು ಈ ಹೆಸರಿನವರಿಗೆ ತುಂಬಾನೇ ದೂರ ಎಂದು ಜಾತಕದಲ್ಲಿ ಕಂಡು ಬಂದಿದೆ..ಇನ್ನು ಅನೇಕ ವಿಚಾರಗಳು ಈ ಆರ್ ಹೆಸರಿನವರ ಗುಣಗಳು ಇವೆ. ಅಸಲಿಗೆ ಆ ಗುಣಗಳು ಯಾವುವು ಗೊತ್ತೇ..? ಖಂಡಿತವಾಗಿಯೂ ನಿಮ್ಮ ಹೆಸರು ಕೂಡ ಆರ್ ನಲ್ಲಿ ಬಂದಿದ್ದರೆ ಈ ವಿಡಿಯೋವನ್ನು ನೋಡಿ, ಇಂದೇ ಈ ಗುಣಗಳನ್ನು ಅರ್ಥೈಸಿಕೊಂಡು ಜೀವನವನ್ನು ಮಾಡಿ ಧನ್ಯವಾದಗಳು.. ( video credit :KANNADA MASTER )..