ಎಸ್ ಅಕ್ಷರದಿಂದ ಶುರುವಾಗುವ ಹೆಸರಿನವರಿಗೆ 2024ರಲ್ಲಿ ಸಾಕಷ್ಟು ಲಾಭಗಳು ನಿಮ್ಮ ಪಾಲಾಗಲಿದೆ! ಅದೇನು ನೀವೇ ನೋಡಿ?
ಮೊದಲನೆಯದಾಗಿ ನಮ್ಮ ಹೆಸರಿನ ಮೊದಲನೆಯ ಅಕ್ಷರವನ್ನು ಹೇಳಿದರೆ ಜನ್ಮ ಜಾತಕವನ್ನೇ ಹೇಳಬಹುದು ಎನ್ನುತ್ತಾರೆ ಪಂಡಿತರು ನಮ್ಮ ಮೊದಲ ಹೆಸರಿನ ಅಕ್ಷರವನ್ನು ಹೇಳಿದರೆ ನಮ್ಮ ರಾಶಿ ಮತ್ತು ನಕ್ಷತ್ರವನ್ನೇ ಹೇಳುತ್ತಾರೆ ಹಾಗಾಗಿ ಹೆಸರಿನ ಮೊದಲ ಅಕ್ಷರಕ್ಕೆ ತುಂಬಾ ಹೆಚ್ಚಿನ ಪ್ರಾಮುಖ್ಯತೆ ಇದೆ ಎನ್ನುತ್ತಾರೆ. "ಎಸ್" ಅಕ್ಷರದಿಂದ ನಿಮ್ಮ ಹೆಸರೇನಾದರೂ ಶುರುವಾಗಿದ್ದರೆ 2024ರಲ್ಲಿ ನಿಮ್ಮ ಜೀವನದಲ್ಲಿ ಏನು ನಡೆಯಲಿದೆ ಎಂದು ತಿಳಿದುಕೊಂಡರೆ ಖಂಡಿತ ನೀವು ಮೂಕ ವಿಸ್ಮಿತರಾಗುವುದು ಗ್ಯಾರಂಟಿ. ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಈ ವರ್ಷದಲ್ಲಿ ಯಾರ ಹೆಸರು ಎಸ್ ಅಕ್ಷರದಿಂದ ಪ್ರಾರಂಭವಾಗುತ್ತದೆ ಸಂಖ್ಯಾಶಾಸ್ತ್ರದ ಪ್ರಕಾರ 2024ರಲ್ಲಿ ಅವರ ಜೀವನದಲ್ಲಿ ಏನೇನು ನಡೆಯುತ್ತದೆ ಹಾಗೆ ಈ ಎಸ್ ಅಕ್ಷರದ ಗುಣ, ನಡವಳಿಕೆ, ಮತ್ತು ಸ್ವಭಾವ ಹೇಗಿರುತ್ತದೆ ಅದನ್ನೆಲ್ಲವನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ ಈ ಮೇಲ್ಕಂಡಂತೆ ಹೇಳಿರುವ ಎಲ್ಲಾ ವಿಚಾರಗಳು ಬಗ್ಗೆ ಈ ಕೆಳಗೆ ಹೇಳುವಂತೆ ತಿಳಿದುಕೊಳ್ಳಿ.
ಸಾಧಾರಣವಾಗಿ ಪ್ರತಿ ಅಕ್ಷರಕ್ಕೂ ಒಂದು ಪ್ರಾಮುಖ್ಯತೆ ಇರುತ್ತದೆ ಆದರೆ ಇಂಗ್ಲೀಷ್ ಭಾಷೆಯಲ್ಲಿ ಇರುವ ಎ, ಜೆ, ಓ, ಎಸ್ (A.J.O.S) ಈ ನಾಲ್ಕು ಅಕ್ಷರಗಳಿಗೆ ತುಂಬಾ ಶಕ್ತಿಯುತವಾದ ಅಕ್ಷರಗಳು ಎಂಬ ಹೆಸರಿದೆ. ಯಾರ ಹೆಸರಿನಲ್ಲಿ ಈ ಎಸ್ ಅಕ್ಷರ ಮೊದಲ ಅಕ್ಷರ ವಾಗಿರುತ್ತದೆಯೋ ಅವರು ಸಂಖ್ಯಾಶಾಸ್ತ್ರದ ಪ್ರಕಾರ ಜೀವನದಲ್ಲಿ ಎಷ್ಟೋ ಎತ್ತರಕ್ಕೆ ಬೆಳೆಯುತ್ತಾರೆ ಎಲ್ಲರಿಂದ ಪ್ರೀತಿಸಲ್ಪಡುತ್ತಾರೆ. ಇನ್ನೂ ಗುಣಗಳ ವಿಚಾರಕ್ಕೆ ಬಂದರೆ ಈ ಎಸ್ ಅಕ್ಷರ ಉಳ್ಳ ವ್ಯಕ್ತಿಗಳು ತುಂಬಾ ಎಲ್ಲರನ್ನೂ ಪ್ರೀತಿಸುತ್ತಾರೆ ಅವರ ಮಾತುಗಳಿಂದ ಮತ್ತೊಬ್ಬರನ್ನು ಆಕರ್ಷಿಸುತ್ತಾರೆ ಮತ್ತು ನಾಯಕತ್ವದ ಗುಣಗಳನ್ನು ಹುಟ್ಟಿನಿಂದಲೇ ಪಡೆದುಕೊಂಡಿರುತ್ತಾರೆ ಅಷ್ಟಿಲ್ಲದೆ ಅವರು ಯಾವುದೇ ರಂಗದಲ್ಲಿದ್ದರೂ ಅಲ್ಲಿ ಉನ್ನತವಾಗಿ ಮತ್ತು ಎತ್ತರವಾಗಿ ಬೆಳೆಯುವ ಅವಕಾಶಗಳನ್ನು ಇವರಿಗೆ ಅಧಿಕವಾಗಿರುತ್ತದೆ.
ಹಾಗಾಗಿ ಇವರು ತುಂಬಾ ನಂಬಿಕೆ ಮತ್ತು ವಿಶ್ವಾಸದಿಂದ ಬದುಕುತ್ತಿರುತ್ತಾರೆ, ಇವರಿಗೆ ದಯೆ ಮತ್ತು ಧರ್ಮದ ಗುಣಗಳು ಜಾಸ್ತಿ ಇನ್ನೂ ಸಂಖ್ಯಾಶಾಸ್ತ್ರದ ಪ್ರಕಾರ ಇವರ ಸಂಖ್ಯೆ ಒಂದು ಆಗಿರುತ್ತದೆ ಅದರಂತೆಯೇ ಪ್ರತಿ ವಿಷಯದಲ್ಲೂ ನಂಬರ್ ಒನ್ ಆಗಿರಲು ಇಷ್ಟಪಡುತ್ತಾರೆ ಮತ್ತು ಅದನ್ನು ಪ್ರಯತ್ನಿಸುತ್ತಿರುತ್ತಾರೆ ಇವರಿಗೆ ಕ್ಷಮೆಯ ಗುಣ ಅಧಿಕವಾಗಿರುತ್ತದೆ.
2024ರಲ್ಲಿ ಯಾವ ಫಲ ಪಡೆಯುತ್ತಾರೆಂದರೆ ಪುರುಷರಾಗಲಿ ಅಥವಾ ಸ್ತ್ರೀಯರಾಗಲಿ ಆದಾಯದ ವಿಷಯಕ್ಕೆ ಬಂದರೆ ಎಂತಹ ಕೊರತೆಯೂ ಇರುವುದಿಲ್ಲ ಆದರೆ ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿ ವಿಷಯದಲ್ಲೂ ಚಾಣಾಕ್ಷತನದಿಂದ ನಡೆದುಕೊಳ್ಳಬೇಕು ಮುಖ್ಯವಾಗಿ ರೈತರಿಗೆ ಅಧಿಕ ಲಾಭ ತಂದುಕೊಡುತ್ತದೆ. ಮುಂದುವರೆದು ಅಕಸ್ಮಾತಾಗಿ ದೂರವಾದ ವ್ಯಕ್ತಿಗಳು ಮರಳಿ ನಿಮ್ಮ ಜೀವನಕ್ಕೆ ಆಗಮನವಾಗುವಂತಹ ಎಲ್ಲಾ ಪ್ರಸಂಗಗಳು ಇದೆ ಈ 2024ನೇ ವರ್ಷದಲ್ಲಿ. ಕಾನೂನಿನ ವಿಷಯಕ್ಕೆ ಬಂದರೆ ತುಂಬಾ ಹುಷಾರಾಗಿ ನಡೆದುಕೊಳ್ಳಿ ನಿಮಗೆ ಒಳ್ಳೆಯದಾಗುತ್ತದೆ ಮತ್ತು ಅಡ್ಡದಾರಿ ತುಳಿಯದಿರಿ ಒಳ್ಳೆ ಪ್ರಯತ್ನವನ್ನು ಮಾಡಿ. ಯಾವುದಾದರೂ ಕೆಲಸ ಅರ್ಧಕ್ಕೆ ನಿಲ್ಲಿಸಿದರೆ ಈ ವರ್ಷ ಪೂರ್ತಿಗೊಳಿಸುವಿರಿ, ಶುಭವಾಗಲಿ.