ಮೈಸೂರು ಅರಮನೆಯಲಿ ಸುರಂಗಗಳು ಇವೆಯೇ..? ಇಲ್ಲಿದೆ ಅಸಲಿ ಸತ್ಯದ ವಿಡಿಯೋ..!!

ಮೈಸೂರು ಅರಮನೆಯಲಿ ಸುರಂಗಗಳು ಇವೆಯೇ..? ಇಲ್ಲಿದೆ ಅಸಲಿ ಸತ್ಯದ ವಿಡಿಯೋ..!!

ನಮ್ಮ ಕರ್ನಾಟಕದ ಸಾಂಸ್ಕೃತಿಕ ನಗರಿ ಎಂದು  ಕರೆಸಿಕೊಳ್ಳುವ ಮೈಸೂರು ಸಾಕಷ್ಟು ವಿಷಯಗಳಿಂದ ಖ್ಯಾತಿಯನ್ನ ಪಡೆದುಕೊಂಡಿದೆ. ಮೈಸೂರು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಪ್ರಪಂಚದಲ್ಲಿ ತುಂಬಾನೇ ಪ್ರಸಿದ್ಧಿಯನ್ನು ಪಡೆದಿರುವ ನಗರಿ. ಹೌದು, ಮೈಸೂರು ಅಸಲಿಗೆ ಹಿಂದೆ ಹೇಗಿತ್ತು, ರಾಜರ ವಂಶ ಹೇಗೆ ಇದನ್ನ ಕಾಪಾಡಿಕೊಂಡು ಬಂದಿತು, ಜೊತೆಗೆ ಮೈಸೂರಿನ ಅರಮನೆಯನ್ನು ಎಷ್ಟು ಬಾರಿ ಕೆಡವಿ ಕಟ್ಟಲಾಗಿದೆ, ಅಂದು 1917 ರ ಸಮಯಕ್ಕೆ  ಮೈಸೂರಿನ ಅರಮನೆ ಸುಟ್ಟು ಹೋದಾಗ, ನಂತರ ಅದನ್ನು ಕಟ್ಟಲು ಸುಮಾರು ಆಗಲೇ 42 ಲಕ್ಷ ಹಣ ಕರ್ಚಾಗಿತ್ತು ಎನ್ನಲಾಗಿದೆ.. ಆಗ ಯಾವ ಯಾವ ಅನಾಹುತಗಳು ಈ ಅರಮನೆಗೆ ಅಂದು ಬಂದೊದಗಿದ್ದವು ಎಲ್ಲವನ್ನು ಕೂಡ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಮೈಸೂರಿನ ಅರಮನೆಯಲ್ಲಿ ಸುರಂಗಗಳು ಇರುವುದು ನಿಜವ ಎನ್ನುವ ಪ್ರಶ್ನೆಗೆ ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನಿಮಗೆ ಉತ್ತರ ನೀಡುತ್ತದೆ.. ಮೈಸೂರಿಗೆ ಮೈಸೂರು ಎಂದು ಹೆಸರು ಬರಲು ಕಾರಣ ಬೇರೆಯದೆ ಇದೆಯಂತೆ. ಮೈಸೂರಿನಲ್ಲಿ ರಾಕ್ಷಸನ ರೂಪ ತಾಳಿದ್ದ ಮಹಿಷಾಸುರ ಜನರಿಗೆ ಕಷ್ಟಗಳನ್ನು ನೀಡುತ್ತಿದ್ದನಂತೆ.. ಅದೇ ಸಮಯಕ್ಕೆ ಪಾರ್ವತಿ ರೂಪದಲ್ಲಿ ಬಂದ ನಮ್ಮ  ಚಾಮುಂಡೇಶ್ವರಿ ತಾಯಿ ಈ ಮಹಿಶಾಸುರನ ಸಂಹಾರ ಮಾಡಿದ್ದಾಳೆ. ತದನಂತರ ಚಾಮುಂಡಿ ಬೆಟ್ಟದಲ್ಲಿ ನೆಲೆಸಿ ಚಾಮುಂಡಿ ತಾಯಿಯಾದಳು. ಬೆಟ್ಟದಲ್ಲಿ ತಾಯಿ ನೆಲೆ ಯೂರಿದ್ದಾಳೆ ಎಂದು ತಿಳಿದು ಬಂದಿದೆ.  

ಮೈಸೂರಿನ ಒಳಗೆ ಮಹಿಷಾಸುರ ಮೂರ್ತಿಯನ್ನು ಕೂಡ ನೀವು ನೋಡಿದ್ದೀರಿ..ಮೊದಲಿಗೆ ಮಹಿಷಾಸುರ ಎಂದು ಈ ಮೈಸೂರನ್ನು ಕರೆಯಲಾಗುತ್ತಿತ್ತು, ನಂತರ ಬರ ಬರುತ್ತಾ ಮಹಿಷಾಸುರ ಹೋಗಿ ಮೈಸೂರು ಆಗಿದೆ ಎಂದು ಕೇಳಿ ಬಂದಿದೆ. ಹೌದು ಮೈಸೂರು ಅರಮನೆ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲಿಯವರೆಗೆ ಕೆಲವರಿಗೆ ಸಿಕ್ಕಿರುವುದಿಲ್ಲ, ಮೈಸೂರಿನ ಅರಮನೆ ಒಳಗಡೆ ಯಾಕೆ ರಿಯಲ್ ಆನೆಯ ತಲೆಯನ್ನು ಎರಡು ಕಡೆ ಇಡಲಾಗಿದೆ, ಇದಕ್ಕೆ ಕಾರಣ ಏನು.. ಜೊತೆಗೆ ಯಾವ ರೀತಿ ಹಿಂದಿನ ಪೂರ್ವಜರು ಅರಮನೆಯಲ್ಲಿ ಆಗ ಇರುತ್ತಿದ್ದರು, ಕೆಲವೊಂದು ಕೋಣೆಗಳಿಗೆ ಅಲ್ಲಿ ಯಾಕೆ ಬೀಗ ಹಾಕಲಾಗಿದೆ. ಸಾಕಷ್ಟು ವಿಚಾರಗಳು ಇಂದಿಗೂ ಕೂಡ ನಿಗೂಢ ಆಗಿವೆ. 

ಅರಮನೆಯಲ್ಲಿ ಕೆಲವು ಸುರಂಗಗಳು ಕೂಡ ಇದ್ದು ಅದರ ಬಗ್ಗೆ ಸಂಕ್ಷಿಪ್ತವಾಗಿ ಈ ವಿಡಿಯೋದಲ್ಲಿ ಎಲ್ಲಾ ತಿಳಿಸಲಾಗಿದೆ. ಈ ಮೈಸೂರಿನ ಮಾಹಿತಿ ತಿಳಿಯಲು ಒಮ್ಮೆ ವಿಡಿಯೋ ನೋಡಿ, ಜೊತೆಗೆ ಹೆಮ್ಮೆಯಿಂದ ವಿಡಿಯೋ ಶೇರ್ ಮಾಡಿ, ಧನ್ಯವಾದಗಳು...

( video credit : story fellow ).