ಮುರುಗ ಮಠದ ಸ್ವಾಮೀಜಿ ಹಾಗೂ ಈಕೆಯ ನಡುವೆ ಏನೆಲ್ಲಾ ನಡೆಯುತ್ತಿತ್ತು ಗೊತ್ತಾ..? ವಿಡಿಯೋ ವೈರಲ್

ಮುರುಗ ಮಠದ ಸ್ವಾಮೀಜಿ ಹಾಗೂ ಈಕೆಯ ನಡುವೆ ಏನೆಲ್ಲಾ ನಡೆಯುತ್ತಿತ್ತು ಗೊತ್ತಾ..? ವಿಡಿಯೋ ವೈರಲ್

ಕಳೆದ ಸಪ್ಟೆಂಬರ್ ತಿಂಗಳಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿತ್ತು. ಅದು ಖ್ಯಾತ ಮಠದ ಸ್ವಾಮಿಯ ಒಂದು ವಿಚಾರಕ್ಕಾಗಿ.. ಚಿತ್ರದುರ್ಗದ ಮುರುಗ ಮಠದ ಶ್ರೀಗಳು ಸ್ವಾಮೀಜಿ, ಶರಣರು ಎಂದು ಕರೆಸಿಕೊಂಡಿದ್ದ ಈ ಶಿವಮೂರ್ತಿ ಅವರು ಮಠದ ಚಿಕ್ಕ ಹೆಣ್ಣು ಮಕ್ಕಳನ್ನು ಮಠದಲ್ಲಿ ಬಳಸಿಕೊಂಡ ಕುರಿತಾಗಿ ಅವರ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು.. ಮುರುಗ ಮಠದ ಶಿವಮೂರ್ತಿಗಳನ್ನ ಈ ಪ್ರಕರಣದಲ್ಲಿ ಅರೆಸ್ಟ್ ಕೂಡ ಮಾಡಲಾಗಿತ್ತು..ಅದು ನ್ಯಾಯಾಂಗಲದಲ್ಲಿ ಇಟ್ಟು  ವಿಚಾರಣೆ ನಡೆಸಲಾಗಿತ್ತು ಎನ್ನಲಾಗಿದೆ. ಹೌದು ಇದಾದ ಬಳಿಕ ಅದೇ ಮಠದ ಅಡುಗೆ ಮಾಡುವ ಒಬ್ಬ ಮಹಿಳೆ ಕೂಡ ನನ್ನ ಮಕ್ಕಳನ್ನು ಕೂಡ ಇವರು ಉಪಯೋಗ ಮಾಡಿಕೊಂಡಿದ್ದಾರೆ ಎಂದು ಇನ್ನೊಂದು ಪ್ರಕರಣ ದಾಖಲು ಆಗುವಂತೆ ಹೇಳಿಕೆ ಕೊಟ್ಟಿದ್ದರು.

ಇದಾದ ಬಳಿಕ ಶಿವಮೂರ್ತಿ ಸಂಪೂರ್ಣ ಜೈಲು ಸೇರುವಂತೆ ಆಗಿತ್ತು. ಹೌದು ಇದೀಗ ಹದಿನಾಲ್ಕು ತಿಂಗಳ ಬಳಿಕ ಜೈಲ್ ನಿಂದ ಶಿವಮೂರ್ತಿ ಅವರು ಹೊರಗಡೆ ಬಂದಿದ್ದಾರೆ. ಮುರುಗ ಮಠದ ಶ್ರೀಗಳು ಎಂದು ಕರೆಸಿಕೊಳ್ಳುವ ಶಿವಮೂರ್ತಿ ಅವರು ಬೇಲ್ ಮೂಲಕ ಹೊರ ಬಂದಿದ್ದಾರಂತೆ. ಆದರೆ ಅವರು ಪರಿಪೂರ್ಣವಾಗಿ ಯಾವುದೇ ತಪ್ಪು ಮಾಡಿಲ್ಲ ಎನ್ನಲಾಗಿ ಹೊರಬಂದಿಲ್ಲ. ಬದಲಿಗೆ ಬೇಲ್ ಮೂಲಕ ಮಾತ್ರ ಅವರು ಹೊರಗಡೆ ಬಂದಿದ್ದಾರೆ. ಜಾಮೀನಿನಲ್ಲಿ ಕೆಲವು ಶರತ್ತುಗಳನ್ನು ಕೂಡ ಅನ್ವಯ ಮಾಡಿರುವ ಕೋರ್ಟ್, ಇವರಿಗೆ ಚಿತ್ರದುರ್ಗಕ್ಕೆ ಭೇಟಿ ನೀಡದ ಹಾಗೆ ಆದೇಶ ಹೊರಡಿಸಿದೆ. ಪಾಸ್ಪೋರ್ಟ್ ತೆಗೆದುಕೊಂಡು ಎಲ್ಲಿಯೂ ವಿದೇಶಕ್ಕೆ ಹೋಗದಂತೆ ನಿರ್ಬಂಧನ ಹೇರಿದೆ.    

ಜೊತೆಗೆ ಇನ್ನು ಮುಂದೆ ಈ ರೀತಿ ತಪ್ಪು ಮಾಡಬಾರದು ಎಂದು ಎಚ್ಚರಿಕೆ ಕೂಡ ಕೊಟ್ಟಿದ್ದು, ಈ ಷರತ್ತುಗಳಲ್ಲಿ ಒಂದು ಸಹ ಬ್ರೇಕ್ ಆಗಿದ್ದೆ ಆದಲ್ಲಿ ಮತ್ತೆ ಬೇಲ್ ನ ಹಿಂಪಡೆಯಲಾಗುವುದು ಎಂದು ಹೇಳಿ ಕಳಿಸಿದ್ದಾರಂತೆ. ಇದೀಗ ದಾವಣಗೆರೆಗೆ ಬಂದಿರುವ ಮುರುಗ ಮಠದ  ಶಿವಮೂರ್ತಿ ಶಾಖ ಮಠಕ್ಕೆ ಭೇಟಿ ನೀಡಿದ್ದಾರೆ..ಹೌದು ಅವರನ್ನು ಹೇಗೆ ಸ್ವಾಗತ ಮಾಡಿದ್ದಾರೆ ನೋಡಿ. ಜೊತೆಗೆ ಮುರುಗ ಮಠದ ವಾರ್ಡನ್ ಆಗಿದ್ದ ರಶ್ಮಿ ಅವರ ಮೂಲಕ ಯಾವ ರೀತಿ ತಮ್ಮ ಯಾವ ಯಾವ ಕೆಲಸಗಳ ಈ ಶಿವಮೂರ್ತಿ ಈಡೇರಿಸಿಕೊಳ್ಳುತ್ತಿದ್ದರು ಎಂಬುದಾಗಿ ತಿಳಿಯಲು ಈ ವಿಡಿಯೋ ನೋಡಿ.. ಜೊತೆಗೆ ಈ ಪ್ರಕರಣದಲ್ಲಿ ಕೇಳಿ ಬಂದಿರುವ ಹೆಣ್ಣು ಮಕ್ಕಳ ಪರಿಸ್ಥಿತಿ ಏನು, ಅವರನ್ನು ಇದೀಗ ಹೇಗೆ ಈ ಪ್ರಕರಣದಲ್ಲಿ ಇವರಿಂದ ಯಾವ ತೊಂದರೆ ಆಗದಂತೆ ಯಾಕೆ ನೋಡಿಕೊಳ್ಳಬೇಕು ಎನ್ನಲಾಗಿ ಕೂಡ ಈ ವಿಡಿಯೋದಲ್ಲಿ ತಿಳಿಸಲಾಗಿದೆ. ವಿಡಿಯೋ ನೋಡಿ ಮತ್ತು ವಿಡಿಯೋ ಶೇರ್ ಮಾಡಿ, ತಪ್ಪು ಮಾಡಿ ಜೈಲಿಗೆ ಹೋಗಿ ಬಂದರೂ ಕೂಡ ನಮ್ಮ ಜನತೆ ಇವರನ್ನು ಸ್ವಾಗತ ಮಾಡಿಕೊಳ್ಳುವ ಪರಿನಿಜಕ್ಕೂ ಎಲ್ಲರೂ ಕೂಡ ಬೆಚ್ಚಿ ಬೀಳುವಂತಿದೆ..ಜೊತೆಗೆ ದಡ್ಡರಂತೆ ಇರುವ ಜನರಿಗೆ ಏನು ಹೇಳಬೇಕು, ಇಂತಹವರಿಗೆ ಏಕೆ ಬೆಂಬಲ ನೀಡುತ್ತಾರೆ ಎಂದು ಈಗಲೂ ಗೊತ್ತಾಗುತ್ತಿಲ್ಲ.. ಇದಕ್ಕಾಗಿಯೇ ನಮ್ಮ ದೇಶ ಉದ್ದಾರ ಆಗಿಲ್ಲ ಅಂತ  ಅನಿಸುತ್ತದೆ..ನೀವು ಈ ಬಗ್ಗೆ ಏನೆನ್ನುತ್ತೀರಿ ಕಮೆಂಟ್ ಮಾಡಿ ಧನ್ಯವಾದಗಳು... ( video credit : Third Eye )