ಇಂಥಹ ವಿಚಿತ್ರ ಪದ್ಧತಿ ಇಲ್ಲಿದೆ ನೋಡಿ !! ಮೊದಲ ರಾತ್ರಿಗೆ ಮಗಳ ಜೊತೆ ಅಳಿಯನ ಬಿಟ್ಟು ನಂತರ ತಾವು ಹೋಗಿ ಸೇರುವ ಮಗಳ ಅಮ್ಮ..!

ಇಂಥಹ ವಿಚಿತ್ರ ಪದ್ಧತಿ ಇಲ್ಲಿದೆ ನೋಡಿ !! ಮೊದಲ ರಾತ್ರಿಗೆ ಮಗಳ ಜೊತೆ ಅಳಿಯನ ಬಿಟ್ಟು ನಂತರ ತಾವು ಹೋಗಿ ಸೇರುವ ಮಗಳ ಅಮ್ಮ..!

ಮದುವೆ ವಿಚಾರಕ್ಕೆ ಬರುವುದಾದರೆ ನಾವು ನಾನ ಕಡೆ ನಾನಾ ರೀತಿಯ ಮದುವೆಗಳನ್ನು ಹೆಚ್ಚು ನೋದಿದ್ದೇವೆ. ಕೆಲವೊಂದಿಷ್ಟು ಜನಾಂಗದವರು ಅವರದ್ದೇ ಆದ ಸಂಪ್ರದಾಯದಂತೆ , ಅಲ್ಲಿಯ ಬಿನ್ನವಾದ ಅವರ ಎಲ್ಲಾ ಆಚಾರ ವಿಚಾರಗಳನ್ನು ಅರಿತು , ಅವರ ಹಿರಿಯರ ಮಾತುಗಳನ್ನು ಕೇಳಿ ಹಿಂದಿನಿಂದ ನಡೆದುಕೊಂಡು ಬಂದ ರೀತಿಯಲ್ಲಿಯೇ ಅವರು ಮದುವೆ ಆಗ್ತಾರೆ . ಮದುವೆ ಆಗುವುದು ಜಗತ್ತಿನ ನಿಯಮ. ಕೆಲವರು ಮದುವೆ ಆಗುವುದು ಇಲ್ಲ ಅದು ಅವರ ವೈಯಕ್ತಿಕ. ಮದುವೆ ಪ್ರತಿಯೊಬ್ಬರೂ ಕೂಡ ಆಗುತ್ತಾರೆ. ಅದರಲ್ಲಿ ಏನು ವಿಶೇಷತೆ ಇಲ್ಲ. ಆದರೆ ಮದುವೆ ಆಗುವ ಹುಡುಗ ಹುಡುಗಿಗೆ ಇದು ಜೀವನದ ಎರಡನೇ ಮುಖ್ಯ ಖುಷಿಯ ಘಟ್ಟ ಆಗಿರುತ್ತದೆ ಎಂದು ಹೇಳಬಹುದು.

ಹೌದು ಅವರಿಬ್ಬರಿಗೂ ಕೂಡ ಒಂದು ವಿಭಿನ್ನ ರೀತಿಯ ಸುಖ ಸಂತೋಷದ ದಿನಗಳು ಮುಂದೆ ಆಗಮಿಸುವಂತೆ ಹರ್ಷದಿಂದಲೆ ಇರುತ್ತಾರೆ. ಮದುವೆ ಬಳಿಕ ಮೊದಲ ರಾತ್ರಿ ಎಲ್ರೂ ಮಾಡಿಕೊಳ್ಳುತ್ತಾರೆ..ಆದರೆ ನಮಗೆ ಗೊತ್ತಿರುವಂತೆ ಮೊದಲ ರಾತ್ರಿಯ ಆ ದಿನ ಕೇವಲ ವಧು ವರ ಮಾತ್ರ ಸೇರುತ್ತಾರೆ,  ಒಟ್ಟಿಗೆ ಮಲಗುತ್ತಾರೆ , ಆದರೆ ಈ ಪ್ರದೇಶದಲ್ಲಿ ವಧು ವರನ ಜೊತೆ ವಧುನ  ತಾಯಿ ಕೂಡ ಅವರ ಜೊತೆ ಆ ರಾತ್ರಿ ಇರುತ್ತಾಳಂತೆ. ಇದು ಆಫ್ರಿಕನ್ ತಂಡದ ಕೆಲವು ದೇಶಗಳಲ್ಲಿ ಇಂದಿಗೂ ನಡೆಯುತ್ತಿದ್ದು, ಅಲ್ಲಿಯ ಜನರು ಇದನ್ನು ಚಾಚು ತಪ್ಪದೆ ಪಾಲಿಸುತ್ತಿದ್ದಾರೆ ಎನ್ನಲಾಗಿದೆ.  

ಹೌದು ಇದಕ್ಕೆ ಕಾರಣ ತಿಳಿದು ಬಂದ ಪ್ರಕಾರ, ಹುಡುಗ ಹುಡುಗಿ ಇಬ್ಬರು ಹೊಸಬರಾದ ಕಾರಣಕ್ಕಾಗಿ ಇಬ್ಬರ ನಡುವೆ ಹೊಂದಾಣಿಕೆ ಇರುವುದಿಲ್ಲ, ಮಾತಿನ ನಡುವೆ ಏರುಪೇರು ಆಗಬಹುದು, ಹಾಗಾಗಿ ಜೀವನದಲ್ಲಿ ಈ ಮದುವೆ ನಂತರ ಆ ಹುಡುಗ ಹುಡುಗಿ ಹೇಗಿರಬೇಕು, ವಧು-ವರರು ಹೇಗೆ ಸಂತೋಷದ ಜೀವನ ಮಾಡಬೇಕು ಎಂದು ಆ ರಾತ್ರಿಯೆ ಎಲ್ಲಾ ಹೇಳಿಕೊಡುತ್ತಾರೆ. ಜೊತೆಗೆ ಹೇಗೆಲ್ಲಾ ಗಂಡನ ಜೊತೆ ಆ ರಾತ್ರಿ ನಡೆದುಕೊಳ್ಳಬೇಕು ಎನ್ನುವ ಕೆಲವು ವಿಷಯಗಳನ್ನು ಸಹ ಆ ಮಗಳಿಗೆ ಹೇಳಿಕೊಡಲು ಆ ರಾತ್ರಿ ಹುಡುಗ ಹುಡುಗಿಯ ಜೊತೆ ಹುಡುಗಿ ತಾಯಿಯು ಕೂಡ ಮಲಗಿರುತ್ತಾಳೆ ಎಲ್ಲವನ್ನ ಗಮನಿಸುತ್ತಾರೆ ಎಂದು ಕೇಳಲಾಗಿದೆ. ಇದಾದ ಬಳಿಕ ಬೆಳಿಗ್ಗೆ ಆ ರಾತ್ರಿ ನಡೆದ ಎಲ್ಲಾ ವಿಷಯಗಳನ್ನು , ಮತ್ತು ತಮ್ಮ ಮಗಳು ಅಳಿಯ ಹೇಗೆ ಇದ್ದರೂ, ಆ ರಾತ್ರಿ ಹೇಗೆ ನಡೆದುಕೊಂಡರು, ಖುಷಿಯಾಗಿ ಇದ್ದರೋ ಇಲ್ಲವೋ ಎನ್ನುವ ಎಲ್ಲಾ ಮಾಹಿತಿಯನ್ನು ತಮ್ಮ ಕುಟುಂಬದ ಎಲ್ಲಾ ಸದಸ್ಯರಿಗೆ ಅತ್ತೆ ಅವರು ಹೇಳಬೇಕು. ಅದನ್ನೇ ಆ ಕುಟುಂಬದವರು ಕೇಳಲು ತುಂಬಾನೇ ಬೆಳಗ್ಗೆ ಕಾತುರರಾಗಿರಿ ಇರುತ್ತಾರಂತೆ.

ಹಾಗೆ ಮದುವೆಗೂ ಮುನ್ನ ವರನ ಜೊತೆ ಹುಡುಗಿಯ ಇಡೀ ಬಾಂಧವರು ಆತನ ಜೊತೆ ಹೆಚ್ಚು ಮಾತನಾಡಿ ಹುಡುಗನನ್ನು ಅರಿತುಕೊಳ್ಳಲು, ಅವನ ಬಗ್ಗೆ ತಿಳಿದುಕೊಳ್ಳಲು ಹೋಗುತ್ತಾರೆ ಎನ್ನಲಾಗಿದೆ. ಚೀನಾದ ಕೆಲವು ಪ್ರದೇಶಗಳಲ್ಲಿಯೂ ಕೂಡ ಇಂತಹದ್ದೇ ವಿಚಿತ್ರ ಸಂಪ್ರದಾಯದ ಮದುವೆ ಇದ್ದಾವೆ. ಫಸ್ಟ್ ನೈಟ್ ದಿನ ಈ ರೀತಿ ನಡೆದುಕೊಳ್ಳುವ ಅಲ್ಲಿಯ ವಿಚಿತ್ರ ಪದ್ಧತಿಗೆ ನಿಮ್ಮ ಅನಿಸಿಕೆ ಏನು ಎಂದು ನಮಗೆ ಕಾಮೆಂಟ್ ಮಾಡಿ ತಿಳಿಸಿ ಗೆಳೆಯರೇ, ಧನ್ಯವಾದಗಳು...