ಕೇವಲ ಒಂದು ಗಂಟೆ ತಬ್ಬಿಕೊಂಡು ಮಲಗಿದರೆ ಇಲ್ಲಿ ಕೊಡ್ತಾರೆ 80 ಡಾಲರ್ ಹಣ..! ವಿಡಿಯೋ ವೈರಲ್

ಕೇವಲ ಒಂದು ಗಂಟೆ ತಬ್ಬಿಕೊಂಡು ಮಲಗಿದರೆ ಇಲ್ಲಿ ಕೊಡ್ತಾರೆ 80 ಡಾಲರ್ ಹಣ..! ವಿಡಿಯೋ ವೈರಲ್

ಹೌದು ಇವತ್ತಿನ ಈ ಲೇಖನದಲ್ಲಿ ಮತ್ತೊಂದಿಷ್ಟು ವಿಚಾರಗಳ ಬಗ್ಗೆ, ಮತ್ತು ಆಸಕ್ತಿಕರ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ. ಜಗತ್ತಿನಲ್ಲಿ ಸಾಕಷ್ಟು ದೇಶಗಳಿವೆ. ಅಲ್ಲಿಯ ಪ್ರಜೆಗಳು ಅವರದೇ ಆದ ವಿಧಿ ವಿಧಾನದ ಮೂಲಕ ಅವರವರ ಜೀವನದ ಲೈಫ್ ಸ್ಟೈಲ್ ಅನ್ನೆ ಬದಲಾಯಿಸಿಕೊಂಡಿದ್ದಾರೆ. ಇನ್ನು ಕೆಲವರು ಅವರದೇ ಆದ ಹಂತದಲ್ಲಿ ಜೀವನವನ್ನು ಇಂದಿಗೂ ಕಟ್ಟಿಕೊಳ್ಳಲು ಯತ್ನಿಸುತ್ತಿದ್ದಾರೆ..ಹೀಗಿರುವಾಗ ನಮ್ಮಲ್ಲಿ ಕೆಲವು ನಿಜ ಪ್ರಶ್ನೆಗಳು ಇರುತ್ತವೆ. ಅವುಗಳೇ, ಮುಕೇಶ್ ಅಂಬಾನಿ ಅವರ ಮೊಬೈಲ್ ನಲ್ಲಿ ಯಾವ ಸಿಮ್ ಇದೆ. ಅವರು ಯಾವ ಸಿಮ್ ಬಳಕೆ ಮಾಡ್ತಾರೆ, ಮರುಭೂಮಿಯಲ್ಲಿ ಎಂದಾದರೂ ಮಂಜು ಬಿದ್ದಿದೆಯಾ, ಹಾಗೇನೇ ಕ್ರಿಕೆಟ್ ಬರುವುದಕ್ಕಿಂತ ಮುಂಚೆಯೆ ಮೊದಲಿಗೆ ಬಳಕೆಗೆ ಬಂದ ಆ ಬ್ಯಾಟ್ ಎಲ್ಲಿತ್ತು, ಹಾಗೆ ಯಾವುದು, ಮನುಷ್ಯರಂತೆ ಕೆಲಸ ಮಾಡುವ ಮಂಗಗಳು ವೇಟರ್ ಕೆಲಸ ಯಾಕೆ ಮಾಡುತ್ತಿವೆ, ಯಾವ ದೇಶದಲ್ಲಿ ಒಂದು ಪ್ರತಿಶತ ಕಂಪನಿ ಒಳಗೆ ಒಂದು ಗಂಟೆ ನೀವು ಯಾರನ್ನಾದರೂ ತಬ್ಬಿಕೊಂಡು ಮಲಗಿದರೆ ಯಾಕೆ ಅಷ್ಟು ಹಣ ಕೊಡುತ್ತಾರೆ ಎಂದು ಪ್ರತಿಯೊಂದು ಅಂಶಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ ಬನ್ನಿ...

ಹುಲಿಯೊಂದು ದಾಖಲೆ ಮಾಡಿತ್ತು, ಸುಮಾರು ಬರೋಬ್ಬರಿ 446 ಜನರನ್ನ ಅದು ಕೊಂದಿತ್ತು. ಆ ಮೂಲಕ ಆ ಹುಲಿ ಗಿನ್ನಿಸ್ ದಾಖಲೆಗೆ ಒಳಗಾಗಿದೆ ಎಂದು ಕೇಳಿ ಬಂದಿದೆ. ಸ್ವಿಡೇನ್ ದೇಶದ ಮಕ್ಕಳಾದ 12 ರಿಂದ 20 ವರ್ಷದ ಒಳಗಿನ ಮಕ್ಕಳಿಗೆ, ಹಾಗೂ 10ತ್ ಶಾಲೆ ಓದುವ ಮಕ್ಕಳಿಗೆ ಪ್ರತಿ ತಿಂಗಳು 35, 000 ಹಣವನ್ನ ಅಲ್ಲಿಯ ಸರ್ಕಾರವೇ ಕೊಡುತ್ತಿದೆ. ಇದು ಸ್ಕಾಲರ್ಶಿಪ್ ಮೂಲಕ ಅಲ್ಲಿ ಕೊಡುತ್ತಾರೆ. ಆದ್ರೆ ನಮ್ಮ ದೇಶದಲ್ಲಿ ಸ್ಕಾಲರ್ಶಿಪ್ ವಿಚಾರ ಬಿಡಿ, ಡೊನೇಷನ್ ಕಟ್ಟಿಸಿಕೊಳ್ಳುವಲ್ಲಿಯೇ ಕೆಲವು ವಿದ್ಯಾ ಸಂಸ್ಥೆಗಳು ನಿರತ ಆಗಿದ್ದು, ಬಡವರು ಶ್ರೀಮಂತರು ಎನ್ನದೆ ಎಲ್ಲರಿಗೂ ಡೊನೇಷನ್ ಕಟ್ಟಿಸಿಕೊಳ್ಳುತ್ತಾ ಸ್ವಾರ್ಥದ ವಿದ್ಯಾಭ್ಯಾಸ ಹೇಳ್ಕೊಡುವಲ್ಲಿ ಮುಂದಾಗಿದ್ದಾರೆ..   

ಸ್ವಾಮಿ ವಿವೇಕಾನಂದರ ಫೋಟೋ ಜೊತೆ ನಿಕೋಲಸ್ ಟೆಸ್ಲಾ ಅವರ ಫೋಟೋವೊಂದು ಈ ವಿಡಿಯೋದಲ್ಲಿ ಕಂಡು ಬಂದಿದೆ. ಜಗತ್ತಿನ ಫೇಮಸ್ ವಿಜ್ಞಾನಿ ಟೆಸ್ಲಾ ಅವರು. ಇವರಿಬ್ಬರೂ ಒಂದೇ ಫೋಟೋದಲ್ಲಿ ಕಂಡಿದ್ದು ನಿಜಕ್ಕೂ ಇದು ರೆರೆಸ್ಟ್ ಫೋಟೋ ಆಗಿದೆಯಂತೆ.
ಪನ್ನೀರು ಸಾಕಷ್ಟು ವಿಧಗಳಿವೆ..ನಾರ್ಮಲ್ ಪನ್ನೀರು ಇದೆ. ಒಂದು ತಕ್ಕಮಟ್ಟಿಗೆ ಕೆಲವು ಶ್ರೀಮಂತರು ತಿನ್ನುವ ಪನ್ನೀರು ಕೆಜಿಗೆ 5000 ದರ ಇದೇ. ಜಗತ್ತಿನಲ್ಲೆ ಅತಿ ದುಬಾರಿ ಪನ್ನೀರು ಅಂದ್ರೆ ಅದುವೇ 80,000 ಗೆ ಒಂದು ಕೇಜಿ ಸಿಗುವ ಕತ್ತೆಯ ಹಾಲಿನ ಪನ್ನೀರು..

ಹಾಂಕಾಂಗ್ ನ ಜುವೆಲರಿ ಒಂದರಲ್ಲಿ ಓನರ್ ಒಬ್ಬ ಚಿನ್ನದ ಟಾಯ್ಲೆಟ್ ಕಟ್ಟಿಸಿದ್ದಾರೆ, ಅದರ ಬೆಲೆ 9 ಕೋಟಿ, ಹಾಗೆ ತನ್ನ ಅಂಗಡಿಗೆ ಬಂದ ಸರ್ವರಿಗೂ ಆ ಟಾಯ್ಲೆಟ್ ಬಳಸುವ ಅಧಿಕಾರ ಹೊಂದಿದ್ದಾರೆ. 1971 ರಲ್ಲಿ ಸಹರ ಮರುಭೂಮಿಯಲ್ಲಿ ಮಂಜು ಬಿದ್ದಿತು, 100 ರಿಂದ 200 ವರ್ಷಕ್ಕೊಮ್ಮೆ ಹೀಗೆ ಅಲ್ಲಿ ಆಗುತ್ತದಂತೆ. ಆ ದೃಶ್ಯ ಈ ವಿಡಿಯೋದಲ್ಲಿದೆ ನೋಡಿ..ಜಗತ್ತಿನಲ್ಲೆ ಅತಿ ದೊಡ್ಡ ಭೂಕಂಪ ಆಗಿದ್ದು 1811 ರಲ್ಲಿ. ಇದು ಡಿಸೆಂಬರ್ 16 ಮೆಸೆಸಿಪಿಯಲ್ಲಿ ಭೂಕಂಪ ಆಗಿತ್ತು. ಭೂಕಂಪ ಅದ ವೇಳೆ ಮೆಸೇಸಿಪಿ ನದಿಯು ತನ್ನ ಚಲನೆಯನ್ನು ಉಲ್ಟಾ ಮಾಡಿಕೊಂಡಿತ್ತಂತೆ. ಸಸ್ಯಗಳ ಜೀವಕೋಶದಲ್ಲಿ ಜೀವ ಇದೆ. ಅವುಗಳು ಕೋಮಾ ಸ್ಥಿತಿಯಲ್ಲಿ ಇರುತ್ತವೆ ಎಂದು ಕೇಳಿಬಂದಿದೆ..

( video credit : KANNADA TECH FOR YOU )