ಮೂರು ಭಾರಿ ಆತ್ಮ ಹತ್ಯೆಗೆ ಪ್ರಯತ್ನ ಮಾಡಿದ್ದ ಭಾರತದ ತಂಡದ ಆಟಗಾರ! ಯಾರು ಹಾಗೂ ಯಾಕೆ ಗೊತ್ತಾ?

ಮೂರು ಭಾರಿ ಆತ್ಮ ಹತ್ಯೆಗೆ ಪ್ರಯತ್ನ ಮಾಡಿದ್ದ ಭಾರತದ ತಂಡದ ಆಟಗಾರ! ಯಾರು ಹಾಗೂ ಯಾಕೆ ಗೊತ್ತಾ?

ಇಂದು ಎಲ್ಲರೂ ಹಾಡೀ ಹೊಗಳುತ್ತುರುವ ಶಮಿ ಅವರು ಮೂರು ವರ್ಷಗಳ ಹಿಂದೆ ತಮ್ಮ ಜೀವನದ ಕರಾಳ ದಿನಗಳನ್ನು  ಎದುರಿಸುತ್ತಾ ಇದ್ದರೂ ಎಂದರೆ ತಪ್ಪಾಗಲಾರದು. ಇನ್ನೂ ಈತನ ಪರ್ಫಾರ್ಮೆನ್ಸ್ ಗೆ ಇಡೀ ದೇಶವೇ ಮೆಚ್ಚುಗೆ ಸೂಚಿಸಿದೆ. ಇನ್ನೂ ಈತನ ಚತುರತೆ ಸೆಮಿ ಫೈನಲ್ಸ್ ನಲ್ಲಿ ಆರು ವಿಕೆಟ್ ಪಡೆದುಕೊಳ್ಳಲು ಸಾಧ್ಯವಾಗಿತ್ತು. ಇನ್ನೂ ಫೈನಲ್ಸ್ ನಲ್ಲಿ ಕೊಡ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇನ್ನೂ ಇವರ ಪರ್ಫಾರ್ಮೆನ್ಸ್ ಗೆ ನಮ್ಮ ಕ್ರಿಕೆಟ್ ಪ್ರೇಮಿಗಳು ಅಲ್ಲದೆ ನಮ್ಮ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೊಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮೊಹಮ್ಮದ್ ಶಮಿ ಅವರ ಬಗ್ಗೆ ಹಾಗೂ ಅವರ ಆಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಕೊಡ ತಿಳಿಸಿದ್ದಾರೆ.

ಇನ್ನೂ ನರೇಂದ್ರ ಮೋದಿ ಅವರು ಶಮಿ ಬಗ್ಗೆ ಹೇಳಿರುವ ಪೋಸ್ಟ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ ಇಂದು ಎಲ್ಲರ ಮೆಚ್ಚುಗೆ ಪಡೆದಿರುವ ಶಮಿ ಅವರು ಮೂರು ವರ್ಷಗಳ ಹಿಂದೆ ದೇಶ ದ್ರೋಹಿ ಎನ್ನುವ ಪಟ್ಟವನ್ನು ಹಣೆಯ ಮೇಲೆ ಹೊತ್ತಿದ್ದವರು   ಹಾಗೆಯೇ ಮೂರಕ್ಕೂ ಹೆಚ್ಚು ಭಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದವರು. ಅಷ್ಟಕ್ಕೂ ಇವರಿಗೆ ಏನಾಗಿತ್ತು ಯಾಕೆ ಈ ರೀತಿಯ ನಿರ್ಧಾರ ಮಾಡಿದ್ದಾರೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.ಇನ್ನೂ ಶಮಿ ಅವರು ಭಾರತದ ಉತ್ತರ ಪ್ರದೇಶದ ಒಂದು ಹಳ್ಳಿಯಲ್ಲಿ ಬಡತನದಲ್ಲಿಯೇ ಹುಟ್ಟಿದವರು.    

ಇನ್ನೂ ಶಮಿ ಅವರ ತಂದೆಗೂ ಕೊಡ ಕ್ರಿಕೆಟ್ನಲ್ಲಿ ಆಸಕ್ತಿ ಇತ್ತು ಆದರೆ ಮನೆಯ ಪರಿಸ್ಥಿತಿಯ ಕಾರಣ ಇವರು ತಮ್ಮ ಕನಸನ್ನು ತನ್ನ ಮಗನಲ್ಲಿ ನನಸು ಮಾಡಲು ಎಲ್ಲಾ ತಯಾರಿಯನ್ನು ಕೊಡಿಸುತ್ತಾರೆ. ಇನ್ನೂ ಚಿಕ್ಕ ವಯಸ್ಸಿನಲ್ಲಿಯೇ ಶಮಿ ವಿಭಿನ್ನ ರೀತಿಯ ಬೌಲಿಂಗ್ ನಲ್ಲಿ ಗುರುತಿಸಿಕೊಂಡು ಬಹಲ  ಬೇಗ IPL ತಂಡಕ್ಕೆ ಸೇರ್ಪಡೆ ಆಗುತ್ತಾರೆ. ಆ ನಂತರ ಉತ್ತಮ ಪ್ರದರ್ಶನ ನೀಡಿ ಭಾರತದ ತಂಡಕ್ಕೂ ಎಂಟ್ರಿ ಕೊಡುತ್ತಾರೆ. ಆದರೆ ಹೀಗೆ ಹೆಸರು ಮಾಡಿದ್ದ ಶಮಿ ಅವರ ವಿರುದ್ಧ ಪಾಕಿಸ್ತಾನದ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿರುವ ಬಗ್ಗೆ ಅಪಾಧನೆ ಬರುತ್ತದೆ ಇನ್ನೂ ಬೇನುಲುಬಾಗಿ ನಿಲ್ಲಬೇಕಿದ್ದ ಪತ್ನಿ ಕೊಡ ದೋಷಿಸಿ ದೂರ ಸರಿಯುತ್ತಾರೆ ಆಗ ಕುಗ್ಗಿ ಹೊದ ಶಮಿ ಅವರಿಗೆ ಈ ರೀತಿಯ ಆಲೋಚನೆಗಳು ಬರತ್ತಿರುತ್ತದೆ.ಅಂತಹ ಸಮಯದಲ್ಲಿ ವಿರಾಟ್ ಇವರ ನಿರವಿಗೆ ನಿಂತು ಎಲ್ಲಾ ಸಮಸ್ಯೆ ಇಂದ ಹೊರಗಡೆ ತರುತ್ತಾರೆ. ( video credit : KANNADA TECH FOR YOU )